‘ಎಡಗೈ’ ಬಳಸುವವರ ಕುರಿತು ಇಲ್ಲಿದೆ ಕುತೂಹಲಕಾರಿ ವಿಷಯ!
ತುಂಬಾ ಜನರು ಎಡ ಗೈ ಬಳಸೋದನ್ನು ನಾವು ನೋಡಿದ್ದೇವೆ. ಇದು ಕೆಲವರು ಒಳ್ಳೆಯ ಅಭ್ಯಾಸವೆಂದರೇ ಇನ್ನೂ ಕೆಲವರು ಕೆಟ್ಟಭ್ಯಾಸ ಎನ್ನುತ್ತಾರೆ. ಒಟ್ಟಾರೆ ವಿಶ್ವದ ಶೇಕಡ 10 ರಷ್ಟು ಜನ ಎಡಗೈ ಹೆಚ್ಚು ಬಳಸುತ್ತಾರಂತೆ.ಆದರೆ ಎಡಗೈ ಏಕೆ ಹೆಚ್ಚು ಬಳಸುತ್ತಾರೆಂದು ಜೈವಿಕವಾಗಿ ತಿಳಿದು ಬಂದಿಲ್ಲವಾದರು, ಕೆಲ!-->…