ಮತ್ತೆ ಇಳಿಯಿತು ಚಿನ್ನ ಬೆಳ್ಳಿ ದರ ! ಆಭರಣ ಖರೀದಿಗೆ ಸಕಾಲ!!!
ಆಭರಣ ಪ್ರಿಯರೇ, ನಿಮಗೊಂದು ಬಹಳ ಖುಷಿ ಕೊಡುವ ಸುದ್ದಿ. ಏಕೆಂದರೆ ಚಿನ್ನ ಬೆಳ್ಳಿಯ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಂದು ಕೂಡಾ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಬೆಳ್ಳಿ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯ. ಹಾಗಾದರೆ ಇವತ್ತು ಚಿನ್ನ ಖರೀದಿಸೋಕೆ ಇಷ್ಟ ಪಡುವವರು ಇದೇ ಸಕಾಲ ಎಂದು ಚಿನ್ನ!-->…