ಇಂದಿನ ಚಿನ್ನ ಬೆಳ್ಳಿ ದರ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಆಭರಣ ಪ್ರಿಯರೇ, ಚಿನ್ನ ಬೆಳ್ಳಿ ದರ ನಿನ್ನೆಯ ಬೆಲೆಯ ತಟಸ್ಥತೆ ಕಾಯ್ದುಕೊಂಡಿದೆ. ಹಾಗಾಗಿ ಇದು ಹೆಂಗಳೆಯರಿಗೆ ಸ್ವಲ್ಪ ಸಮಾಧಾನ ಮೂಡಬಹುದು. ಹಾಗಾಗಿ ನಿನ್ನೆಯ ಬೆಲೆಯಲ್ಲಿ ಚಿನ್ನ ಖರೀದಿಸೋಕೆ ಇಷ್ಟ ಪಡುವವರು ನಿನ್ನೆಯ ಬೆಲೆಯಲ್ಲಿಯೇ ಚಿನ್ನ ಬೆಳ್ಳಿಯನ್ನು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,755
8 ಗ್ರಾಂ – ರೂ. 38,040
10 ಗ್ರಾಂ – ರೂ.47,550
100 ಗ್ರಾಂ – ರೂ. 4,75,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,187
8 ಗ್ರಾಂ- ರೂ.41,496
10 ಗ್ರಾಂ- ರೂ.51,870
100 ಗ್ರಾಂ -ರೂ. 5,18,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,600 ( 22 ಕ್ಯಾರೆಟ್) ರೂ.51,920( 24 ಕ್ಯಾರೆಟ್)
ಮುಂಬೈ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ದೆಹಲಿ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಬೆಂಗಳೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಹೈದರಾಬಾದ್ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಕೇರಳ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಮಂಗಳೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಮೈಸೂರು : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 65.70
8 ಗ್ರಾಂ : ರೂ. 525.60
10 ಗ್ರಾಂ : ರೂ. 657
100 ಗ್ರಾಂ : ರೂ.6,570
1 ಕೆಜಿ : ರೂ. 65,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,700 ರೂ, ಮೈಸೂರು- 65,700 ರೂ., ಮಂಗಳೂರು- 65,700 ರೂ., ಮುಂಬೈ- 59,800 ರೂ, ಚೆನ್ನೈ- 65,700 ರೂ ದೆಹಲಿ- 59,800 ರೂ, ಹೈದರಾಬಾದ್- 65,700 ರೂ, ಕೊಲ್ಕತ್ತಾ- 59,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಾಯ್ದುಗೊಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಯೇ ಇದ್ದರೆ, ಇನ್ನೂ ಕೆಲವು ಕಡೆ ಏರಿಕೆ ಕಂಡು ಬಂದಿದೆ.

error: Content is protected !!
Scroll to Top
%d bloggers like this: