ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ!

ಆಭರಣ ಪ್ರಿಯರೇ, ನಿಮಗೊಂದು ಬಹಳ ಖುಷಿ ಕೊಡುವ ಸುದ್ದಿ. ಏಕೆಂದರೆ ಚಿನ್ನ ಬೆಳ್ಳಿಯ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಬೆಳ್ಳಿ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯ. ಹಾಗಾದರೆ ಇವತ್ತು ಚಿನ್ನ ಖರೀದಿಸೋಕೆ ಇಷ್ಟ ಪಡುವವರು ಇದೇ ಸಕಾಲ ಎಂದು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,677
8 ಗ್ರಾಂ – ರೂ. 37,416
10 ಗ್ರಾಂ – ರೂ.46,770
100 ಗ್ರಾಂ – ರೂ. 4,67,700

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,102
8 ಗ್ರಾಂ- ರೂ.40,816
10 ಗ್ರಾಂ- ರೂ.51,020
100 ಗ್ರಾಂ -ರೂ. 5,10,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,830 ( 22 ಕ್ಯಾರೆಟ್) ರೂ.51,090( 24 ಕ್ಯಾರೆಟ್)
ಮುಂಬೈ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)
ದೆಹಲಿ : ರೂ.46,750 ( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)
ಬೆಂಗಳೂರು : ರೂ.46,770 ( 22 ಕ್ಯಾರೆಟ್) ರೂ.51,020( 24 ಕ್ಯಾರೆಟ್)
ಹೈದರಾಬಾದ್ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)
ಕೇರಳ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)
ಮಂಗಳೂರು : ರೂ.47,770 ( 22 ಕ್ಯಾರೆಟ್) ರೂ.51,020( 24 ಕ್ಯಾರೆಟ್)
ಮೈಸೂರು : ರೂ.46,770 ( 22 ಕ್ಯಾರೆಟ್) ರೂ.51,020( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 65.30
8 ಗ್ರಾಂ : ರೂ. 522.40
10 ಗ್ರಾಂ : ರೂ. 653
100 ಗ್ರಾಂ : ರೂ.6,530
1 ಕೆಜಿ : ರೂ. 65,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,300 ರೂ, ಮೈಸೂರು- 65,300 ರೂ., ಮಂಗಳೂರು- 65,300 ರೂ., ಮುಂಬೈ- 59,400 ರೂ, ಚೆನ್ನೈ- 65,300 ರೂ ದೆಹಲಿ- 59,400 ರೂ, ಹೈದರಾಬಾದ್- 65,300 ರೂ, ಕೊಲ್ಕತ್ತಾ- 65,300 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಇಳಿಕೆ ಕಂಡು ಬಂದಿದೆ.

error: Content is protected !!
Scroll to Top
%d bloggers like this: