ಜೋಕಾಲಿ ತೂಗುವೆ…ನಿದ್ರೆಯ ಮಾಡೆನ್ನ ಕಂದಮ್ಮ ಎಂದರೂ ಮಗು ಮಲಗಲ್ವಾ ? ಹಾಗಾದರೆ ಈ ರೀತಿ ಮಾಡಿ
ಅಮ್ಮನ ಮಮತೆ ಪ್ರೀತಿ, ವಾತ್ಸಲ್ಯದ ನೆರಳಲ್ಲಿ ಕಿಲಕಿಲ ನಗುತ್ತಾ, ಅಂಬೆಗಾಲಿಟ್ಟು ಎಲ್ಲರ ಮನ ಮನೆಯಲ್ಲೂ ಮಂದಹಾಸ ತರುವ ಪುಟ್ಟ ಕಂದಮ್ಮನ ಆರೈಕೆ ಮಾಡುವ ಕಲೆ ಪ್ರತಿ ಜನನಿಗೂ ಕರಗತವಾಗಿರುತ್ತದೆ.
ಪ್ರತಿ ಕ್ಷಣವೂ ಅವರ ಆರೈಕೆಯ ಜೊತೆಗೆ ದಿನ ನಿತ್ಯದ ಚಟುವಟಿಕೆಗಳ ಮೇಲೆ ಗಮನ ವಹಿಸುತ್ತ!-->!-->!-->…