ಚಿನ್ನ ಬೆಳ್ಳಿ ದರದಲ್ಲಿ ತಟಸ್ಥತೆ | ಹಾಗಾದರೆ ಇಂದಿನ ದರ ಎಷ್ಟು? ಇಲ್ಲಿದೆ ಡಿಟೇಲ್ಸ್

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯಷ್ಟೇ ಇದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ತಟಸ್ಥತೆ ಇದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ನಿನ್ನೆಯ ದರವೇ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,670
8 ಗ್ರಾಂ – ರೂ. 37,360
10 ಗ್ರಾಂ – ರೂ.46,700
100 ಗ್ರಾಂ – ರೂ. 4,67,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,094
8 ಗ್ರಾಂ- ರೂ.40,752
10 ಗ್ರಾಂ- ರೂ.50,940
100 ಗ್ರಾಂ -ರೂ. 5,09,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,220 ( 22 ಕ್ಯಾರೆಟ್) ರೂ.51,510( 24 ಕ್ಯಾರೆಟ್)
ಮುಂಬೈ : ರೂ.46,650 ( 22 ಕ್ಯಾರೆಟ್) ರೂ.50,890
( 24 ಕ್ಯಾರೆಟ್)
ದೆಹಲಿ : ರೂ.46,800 ( 22 ಕ್ಯಾರೆಟ್) ರೂ.51,050
( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಬೆಂಗಳೂರು : ರೂ.46,450( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ಹೈದರಾಬಾದ್ : ರೂ.46,700( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಕೇರಳ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಮಂಗಳೂರು : ರೂ.46,700( 22 ಕ್ಯಾರೆಟ್) ರೂ.50,940( 24 ಕ್ಯಾರೆಟ್)
ಮೈಸೂರು : ರೂ.46,700 ( 22 ಕ್ಯಾರೆಟ್) ರೂ.50,940( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.58.20
8 ಗ್ರಾಂ : ರೂ. 465.60
10 ಗ್ರಾಂ : ರೂ. 582
100 ಗ್ರಾಂ : ರೂ.5820
1 ಕೆಜಿ : ರೂ. 58,200

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,200 ರೂ, ಮೈಸೂರು- 58,200 ರೂ., ಮಂಗಳೂರು- 58,200 ರೂ., ಮುಂಬೈ- 52,500 ರೂ, ಚೆನ್ನೈ- 58,200 ರೂ ದೆಹಲಿ- 52,500 ರೂ, ಹೈದರಾಬಾದ್- 58,200 ರೂ, ಕೊಲ್ಕತ್ತಾ- 52,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಯೇ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ನಿನ್ನೆಯ ಬೆಲೆಯೇ ಇದೆ.

error: Content is protected !!
Scroll to Top
%d bloggers like this: