ಸಿಹಿ ಸುದ್ದಿ , ಇಂದು ಇಳಿಯಿತು ಚಿನ್ನ ಬೆಳ್ಳಿ ದರ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಹಾಗಾಗಿ ಇಂದು ಚಿನ್ನದ ದರ ಕಡಿಮೆ ಇದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,645
8 ಗ್ರಾಂ – ರೂ. 37,160
10 ಗ್ರಾಂ – ರೂ.46,450
100 ಗ್ರಾಂ – ರೂ. 4,64,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,067
8 ಗ್ರಾಂ- ರೂ.40,536
10 ಗ್ರಾಂ- ರೂ.50,670
100 ಗ್ರಾಂ -ರೂ. 5,06,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,250 ( 22 ಕ್ಯಾರೆಟ್) ರೂ.51,550( 24 ಕ್ಯಾರೆಟ್)
ಮುಂಬೈ : ರೂ.46,400 ( 22 ಕ್ಯಾರೆಟ್) ರೂ.50,620
( 24 ಕ್ಯಾರೆಟ್)
ದೆಹಲಿ : ರೂ.46,550 ( 22 ಕ್ಯಾರೆಟ್) ರೂ.50,770
( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಬೆಂಗಳೂರು : ರೂ.46,450 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ಹೈದರಾಬಾದ್ : ರೂ.46,400( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಕೇರಳ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಮಂಗಳೂರು : ರೂ.46,450( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ಮೈಸೂರು : ರೂ.46,450 ( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.58.80
8 ಗ್ರಾಂ : ರೂ. 470.40
10 ಗ್ರಾಂ : ರೂ. 588
100 ಗ್ರಾಂ : ರೂ.5880
1 ಕೆಜಿ : ರೂ. 58,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,800 ರೂ, ಮೈಸೂರು- 58,800 ರೂ., ಮಂಗಳೂರು- 58,800 ರೂ., ಮುಂಬೈ- 52,800 ರೂ, ಚೆನ್ನೈ- 58,800 ರೂ ದೆಹಲಿ- 52,800 ರೂ, ಹೈದರಾಬಾದ್- 58,800 ರೂ, ಕೊಲ್ಕತ್ತಾ- 52,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ನಿನ್ನೆಯ ಬೆಲೆಗಿಂತ ತುಸು ಇಳಿಕೆ ಇದೆ.

error: Content is protected !!
Scroll to Top
%d bloggers like this: