ಬಣ್ಣದ ಮಾತಿನಿಂದ ಏಮಾರಿಸಿ ಕಳ್ಳತನ ಮಾಡೋದರಲ್ಲಿ ಎಕ್ಸ್ ಪರ್ಟ್ ಈಕೆ | ಈಕೆಯ ಕೊನೆಯ ಅಸ್ತ್ರವೇ ಸಿನಿಮಾ ಟಿಕೆಟ್, ಏನಿದು?
ಮಳ್ಳಿ ಮಳ್ಳಿ ಮಿಂಚುಳ್ಳಿಯ ಸ್ನೇಹ ಮಾಡಿದರೆ ಯಾಮಾರಿ ಎಲ್ಲ ಕಳೆದುಕೊಳ್ಳುವುದು ಗ್ಯಾರಂಟಿ!!!
ಕಾಲ ಬದಲಾದಂತೆ ಕಳ್ಳರು ಕೂಡ ಮಾಡರ್ನ್ ಟ್ರೆಂಡ್ಗೆ ಹೊಸ ಸ್ಟೈಲ್ ಅಪ್ಲೈ ಮಾಡಿಕೊಡು ಜನರಿಗೆ ಚಳ್ಳೆ ಹಣ್ಣು ತಿನ್ನಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಮೋಸ ಹೋಗುವವರಿದ್ದರೆ, ಮೋಸ!-->!-->!-->…