Bones Sound : ನಡೆದಾಗ ಕಾಲಿನಲ್ಲಿ ಶಬ್ದ ಬರುತ್ತದೆಯೇ ? ಇದು ಯಾವುದರ ಲಕ್ಷಣ? ಇಲ್ಲಿದೆ ಉತ್ತರ!
ಮನುಷ್ಯನು ಬುದ್ಧಿ ಜೀವಿ ಅನ್ನೋದು ವಾಸ್ತವ ಸತ್ಯ. ಕೋಟಿ ಕೋಟಿ ಆವಿಷ್ಕಾರಗಳನ್ನು ಮಾಡಿ ಚಂದ್ರ ಲೋಕಕ್ಕೆ ಕಾಲಿಟ್ಟಾಗಿದೆ. ಇಷ್ಟೆಲ್ಲಾ ಆವಿಷ್ಕಾರಗಳ ಮುಂದೆ ಮನುಷ್ಯನ ಆರೋಗ್ಯವನ್ನು ಸ್ಥಿರ ಇರಿಸಲು ಸಾಧ್ಯ ಇಲ್ಲವೇ ಅನ್ನೋ ಪ್ರಶ್ನೆ ಮೂಡಬಹುದು.ಬಹುಷಃ ಅಂತಾ ಪ್ರಯತ್ನ ಇನ್ನು ಮುಂದೆ ಆಗಬಹುದೋ ಏನೋ.!-->…