Browsing Category

latest

ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಸಹಾಯಧನ ಪಡೆಯಲು ನೊಂದಾವಣೆಯ ಮಾಹಿತಿ,ಅರ್ಜಿಯ ಲಿಂಕ್

ಕೋವಿಡ್-19 ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಘೋಷಿಸಲಾಗಿದ್ದ ಪರಿಹಾರ ಪಡೆಯಲು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ

ಕೆದಿಲ ಗಡಿಯಾರದಲ್ಲಿ ಅಕ್ರಮ ಗೋ ಮಾಂಸ ವಶ |ಆರೋಪಿ ಪರಾರಿ |ಕ್ರಮಕ್ಕೆ ಹಿಂ.ಜಾ.ವೇ. ಒತ್ತಾಯ

ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮರಿಯಮ್ಮ ಅವರ ನಿವಾಸದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಗೋ ಮಾಂಸವನ್ನು ಪುತ್ತೂರು ನಗರ ಠಾಣಾ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಆರೊಪಿ ಅಬೂಬಕ್ಕರ್ ಗಡಿಯಾರ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ

ಮಂಗಳೂರು ವಿಮಾನ ದುರಂತಕ್ಕೆ ನಿನ್ನೆಗೆ 10 ವರ್ಷ | ಹೇಗಾಯಿತು ಗೊತ್ತಾ ಆಕ್ಸಿಡೆಂಟ್ ?!

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರ ಮುಂಜಾನೆ ಏರ್‌ ಇಂಡಿಯಾ ವಿಮಾನ ರನ್‌ ವೇ ಯಿಂದ ಹೊರಕ್ಕೆ ಬಂದು ಕಮರಿಗೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಇಂದಿಗೆ 10 ವರ್ಷ ಕಳೆದಿದೆ. ದುರಂತದಲ್ಲಿ ಪೈಲಟ್‌, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪವಾಡ

ವಿದ್ಯುತ್ ಶಾಕ್ |ಕಾವು ಮದ್ಲದ ಸುರೇಶ್ ಮೃತ್ಯು

ಪುತ್ತೂರು: ವಿದ್ಯುತ್ ಆಘಾತಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಮೇ 22ರಂದು ರಾತ್ರಿ ಕಾವು ಮಾಡ್ನೂರು ಗ್ರಾಮದ ಕಾವು ಮದ್ಲ ಪಟ್ಟುಮೂಲೆ ಎಂಬಲ್ಲಿ ನಡೆದಿದೆ. ಪಟ್ಟುಮೂಲೆ ನಿವಾಸಿ, ಕತ್ತರಿಸಾಣೆ ಕಾಯಕದ ಹರಿಯಪ್ಪ ಮೂಲ್ಯ ಅವರ ಪುತ್ರ ಸುರೇಶ್(22ವ.) ಮೃತಪಟ್ಟವರು. ಸುರೇಶ್ ಅವರಿಗೆ

ದಿನವಿಡೀ ಉಪವಾಸವಿದ್ದು ಇಫ್ತಾರ್ ಸಿದ್ದತೆಯಲ್ಲಿದ್ದಾಗ ಹುತಾತ್ಮರಾದ ಬಿ.ಎಸ್.ಎಫ್. ಯೋಧರು

ಶ್ರೀನಗರ: ಪವಿತ್ರ ರಂಝಾನ್ ಉಪವಾಸ ತೊರೆಯುವುದಕ್ಕಾಗಿ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ತೆರಳಿದ್ದಾಗ ಬೈಕ್ ನಲ್ಲಿ ಬಂದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದಾರೆ. ಯೋಧರನ್ನು ಝಿಯವುಲ್ ಹಕ್ ಮತ್ತು ರಾಣಾ ಮೊಂಡಲ್ ಎಂದು ಗುರುತಿಸಲಾಗಿದೆ.

ಸುಳ್ಯ | ಮೊಗರ್ಪಣೆ ಎಸ್ಸೆಸ್ಸೆಫ್ ವತಿಯಿಂದ 28ನೇ ವರ್ಷದ ಈದ್ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಕೋವಿಡ್-19 ರ ಲಾಕ್-ಡೌನ್ ಸಂದರ್ಭದಲ್ಲಿ ಹಲವಾರು ಅರ್ಹ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಸ್ಪಂದಿಸಿದ ಈ ಸಂಘಟನೆ ಬಡ ಕುಟುಂಬಗಳಲ್ಲೂ ಈದ್-ದಿನ ಸಂತಸಮಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 30

ಪಾಕಿಸ್ತಾನದಲ್ಲಿ ಇಂದು 107 ಜನರ ಬಲಿ ಪಡೆದ ವಿಮಾನ ಅಪಘಾತ | ಮೇ 22 ರಂದು ಮಂಗಳೂರಿನಲ್ಲೂ ನಡೆದಿತ್ತು 158 ಬಲಿ ಪಡೆದ…

ಕರಾಚಿ: 2010 ಮೇ 22ರಂದು ಮಂಗಳೂರಿನಲ್ಲಿ ಜಗತ್ತೆ ಬೆಚ್ಚಿ ಬೀಳುವಂತೆ ನಡೆದಿದ್ದ ವಿಮಾನ ದುರಂತದ ಕಹಿ ನೆನಪುಗಳನ್ನು ಜನತೆ ನೆನಪಿಸಿಕೊಳ್ಳುತ್ತಿದ್ದಂತೆ ಅಂತಹದೇ ಭಯಾನಕ ವಿಮಾನ ದುರಂತವೊಂದು ನಡೆದು ಹೋಗಿದೆ. ಆ ಘಟನೆಗೆ ಹತ್ತು ವರ್ಷ ತುಂಬುತ್ತಿದ್ದಂತೆಯೇ ಅದೇ ದಿನಾಂಕದಂದು ಪಾಕಿಸ್ತಾನದ

ದ.ಕ‌| ಮೇ.23 ಸಂಜೆಯಿಂದ ಮೇ.25 ಬೆಳಿಗ್ಗೆ ವರೆಗೆ ಲಾಕ್‌ಡೌನ್

ಮಂಗಳೂರು: ಮೇ 23 ಶನಿವಾರ ಸಂಜೆ ೭ರಿಂದ ಮೇ 25 ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳಾದ ದಿನಪತ್ರಿಕೆ, ತರಕಾರಿ, ಮೀನು-ಮಾಂಸ, ಹಾಲು ಮತ್ತು ಔಷಧಿ