Browsing Category

latest

ಪಾಣೆಮಂಗಳೂರು | ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯುವಕನೋರ್ವ ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಯುವಕರ ತಂಡವೊಂದು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದ ಘಟನೆ ಪಾಣೆ ಮಂಗಳೂರಿನಲ್ಲಿ ನಡೆದಿದೆ. ಕಲ್ಲಡ್ಕ ಕೊಳಕೀರು ನಿವಾಸಿ ನಿಶಾಂತ್ ಪಾಣೆ ಮಂಗಳೂರು ನೇತ್ರಾವತಿ ನದಿಗೆ ಹಾರಿದರು.

ಲಾಕ್ ಡೌನ್ ಎಂದು ಸ್ನೇಹಿತನನ್ನು ಮನೆಯೊಳಗೆ ಬಿಟ್ಟುಕೊಂಡ ಪತಿ | ಉಂಡೂ ಹೋದ, ಗೆಳೆಯನ ಪತ್ನಿಯನ್ನು ಕೊಂಡೂ ಹೋದ ಆತನ…

ತಿರುವನಂತಪುರಂ: ಕೊರೊನಾ ಲಾಕ್‍ ಡೌನ್‍ನಿಂದ ಊರಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಈಗ ವ್ಯಕ್ತಿಯೋರ್ವ ಪಶ್ಚಾತಾಪ ಪಡುತ್ತಿದ್ದಾನೆ. ಆತ ತನ್ನ ಸ್ನೇಹಿತನಿಗೆ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದ. ಆದರೆ ಕೃತಘ್ನ ಸ್ನೇಹಿತ ಮಾತ್ರ ಗೆಳೆಯನ ಪತ್ನಿಯನ್ನೇ

ಸಡಿಲಿಕೆ ಆಗಿರುವುದು ಲಾಕ್ ಡೌನ್, ಮರೆಯದಿರಿ ಮಾಸ್ಕ್ ಧರಿಸಲು….

ಮಾಸ್ಕ್ ಧರಿಸೋದು ಕೇವಲ ಲಾಕ್ಡೌನ್ ಗೆ ಕೊಟ್ಟಿರುವ ಟಾಸ್ಕ್ ಎಂದು ತಿಳಿಯದಿರಿ, ಇಡೀ ವಿಶ್ವಕ್ಕೆಯೆ ಮಾಸ್ಕ್ ಎಂಬ ಪರದೆಯನ್ನು ಕಟ್ಟಬೇಕಾದ ಅನಿರ್ವಾತೆ ಎದುರಾಗಿದೆ. ಕೊರೋನ ಎಂಬ ವೈರಸ್ ಜನರಿಂದ ಜನರಿಗೆ ಹರಡದಂತೆ ಲಾಕ್ಡೌನ್ ಮಾಡಿದರು. ಜನರೆಲ್ಲ ಮನೆಯಿಂದ ಹೊರಗಡೆ ಕಾಲಿಡುವುದಕ್ಕೆ ಆತಂಕ

ವಿಟ್ಲ | ಪೊಲೀಸ್ ಪೇದೆಯನ್ನು ಕೂಡ ಬಿಡಲಿಲ್ಲ ಕಿಲ್ಲರ್ ಕೋರೋನಾ

ವಿಟ್ಲ : ದ.ಕ. ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈನಿಂದ ಬಂದ ವ್ಯಕ್ತಿಯ ಸಂಪರ್ಕದಿಂದಾಗಿ ವಿಟ್ಲ ಪೊಲೀಸ್ ಠಾಣೆ ಪೇದೆಗೆ ಕೊರೊನಾ ದೃಢಪಟ್ಟಿದೆ. ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ

ಬೆಳ್ಳಾರೆ ಪಟ್ಟಣ ವ್ಯಾಪ್ತಿಯಲ್ಲಿಯೂ ಕರ್ಫ್ಯೂ ಲಾಕ್ ಡೌನ್

ಬೆಳ್ಳಾರೆ ಪಟ್ಟಣ ವ್ಯಾಪ್ತಿಯಲ್ಲಿ ಕೂಡಾ ಲಾಕ್ ಡೌನ್ ಕಟ್ಟುನಿಟ್ಟಿನಲ್ಲಿ ಪಾಲಿಸಲಾಗುತ್ತಿದೆ. ಪೇಟೆಯಲ್ಲಿ ಬಹುತೇಕ ಅತ್ಯಂತ ವಿರಳ ಜನರ ಓಡಾಟ ಇದೆ. ಬೆಳ್ಳಾರೆಯ ಪಾಲ್ತಾಡಿನಲ್ಲಿ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಅಲ್ಲಲ್ಲಿ ತಪಾಸಣೆ ನಡೆಸಿ ವಾಹನಗಳನ್ನು ಮುಂದಕ್ಕೆ ಬಿಡುತ್ತಿದ್ದಾರೆ.

ರೋಸ್ಟರ್ ಪ್ರಕಾರ ಗ್ರಾ.ಪಂ.ಗೆ ಸದಸ್ಯರ ನಾಮನಿರ್ದೇಶನ | ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಆಯ್ಕೆ | ಡಿ.ಸಿ.ಗೆ ಸಂಪೂರ್ಣ…

ಕೊರೊನಾ ಕಾರಣದಿಂದಾಗಿ ಗ್ರಾ.ಪಂ.ಸದಸ್ಯರ ಅವಧಿ ಮುಗಿದರೂ ಚುನಾವಣೆ ನಡೆಯದಿರುವುದರಿಂದ ರೋಸ್ಟರ್ ಪ್ರಕಾರ ಸದಸ್ಯರ ನಾಮ ನಿರ್ದೇಶನ ಮಾಡಲಾಗುತ್ತದೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. ಪ್ರಸ್ತುತ ಗ್ರಾ.ಪಂ.ಗಳಲ್ಲಿ ಎಷ್ಟು ಸದಸ್ಯರಿರುತ್ತಾರೋ,ಅಷ್ಟೇ

ಸುಳ್ಯ ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಅಳವಡಿಕೆ | ವಾಹನಗಳ ತಪಾಸಣೆ

ಸುಳ್ಯದಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ. ಇವತ್ತು ಭಾನುವಾರ ಆದುದರಿಂದ ಮಾಂಸಪ್ರಿಯರಿಗಾಗಿ ಮಾಂಸದಂಗಡಿಗಳು ಬಾಗಿಲು ತೆರೆದು ವ್ಯಾಪಾರ

ಒಂದೇ ದಿನ ಸತತ 12 ಗಂಟೆ ನಡೆದು 80 ಕಿ.ಮೀ.ದೂರ ಕ್ರಮಿಸಿ ಮದುವೆಯಾದ ಗೋಲ್ಡಿ

ಕಾನ್ಪುರ : ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ನಿಶ್ಚಯವಾಗಿದ್ದ ಹೆಚ್ಚಿನ ಮದುವೆ ಸಮಾರಂಭಗಳನ್ನು ಮುಂದೂಡಲಾಗಿದೆ. ಆಡಂಬರದ ಮದುವೆ ಅಲ್ಲದಿದ್ದರೂ ಒಂದಷ್ಟು ಜನ ಸೇರಿಸಿ, ಊಟ ಹಾಕಿಸಿ ಮದುವೆ ಮಾಡಿದರೆನೇ ಭಾರತೀಯರಿಗೆ ತೃಪ್ತಿ. ಆದಾಗ್ಯು ಅಲ್ಲಿಲ್ಲೊಂದು ಮದುವೆಗಳು ಸರಳವಾಗಿ ನಡೆಯುತ್ತಿವೆ. ಮತ್ತೆ