ವಿಟ್ಲ – ಪುತ್ತೂರು | ಹೋಮ್ ಕ್ವಾರಂಟೈನ್ ನಲ್ಲಿದ್ದ ಪೋಲೀಸರ ವರದಿ ನೆಗೆಟಿವ್
ವಿಟ್ಲ: ಹೋಂ ಕ್ವಾರಂಟೈನ್ ಗೊಳಗಾಗಿದ್ದ ವಿಟ್ಲ ಹಾಗೂ ಪುತ್ತೂರು ಠಾಣೆಯ ಪೋಲೀಸರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಮುಂಬೈನಿಂದ ಬಂದ ವ್ಯಕ್ತಿಯಿಂದ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿ ಯೋರ್ವರಿಗೆ ಕೊರೋನಾ ಸೋಂಕು ತಗುಲಿತ್ತು.ಬಳಿಕ ವಿಟ್ಲ ಠಾಣೆಯ ನ್ನು 48 ಗಂಟೆಗಳ ಕಾಲ ಸೀಲ್!-->!-->!-->…