Browsing Category

latest

ಬೆಳ್ತಂಗಡಿ ಒಟ್ಟು 6 ಪಾಸಿಟಿವ್ | ಮುಂಬೈ ಕೋರೋನಾಗೆ ಬೆದರಿದ ಕ್ಲೀನ್ ಆಂಡ್ ಗ್ರೀನ್ ತಾಲೂಕು

ಬೆಳ್ತಂಗಡಿ : ಮುಂಬೈನಿಂದ ಬೆಳ್ತಂಗಡಿಗೆ ಬಂದು ಕ್ವಾರೆಂಟೈನ್ ಆಗಿದ್ದ ಒಟ್ಟು ಆರು ಮಂದಿಗೆ ಕೊರೋನಾ ದೃಢಪಡುವುದರ ಮೂಲಕ ಕೊರೋನಾದ ಗಾಢ ಛಾಯೆ ಬೆಳ್ತಂಗಡಿಯ ಮೇಲೆ ಬಿದ್ದಿದೆ. ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 14 ಮಂದಿಗೆ ಪಾಸಿಟಿವ್ ಬಂದಿದೆ. ಅವುಗಳಲ್ಲಿ ಬೆಳ್ತಂಗಡಿಯ

ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸ್ವಾವಲಂಬಿ ರಾಷ್ಟ್ರವಾಗಿ ಮನ್ನಡೆಯುತ್ತಿದೆ ಭಾರತ – ಶಾಸಕ…

ಪುತ್ತೂರು: ಕಳೆದ ಕೆಲವು ದಶಕಗಳಿಂದ ಮುಂದಿವರೆಯುತ್ತಿರುವ ರಾಷ್ಟ್ರವಾಗಿ ತನ್ನಷ್ಟಕ್ಕೆ ತಾನೇ ಇದ್ದ ಭಾರತ ಕಳೆದ 6 ವರ್ಷಗಳಲ್ಲಿ ವಿಶ್ವಗುರುವಾಗುವತ್ತ ಬಹುದೊಡ್ಡ ಹೆಜ್ಜೆಯಿಡುತ್ತಿದೆ. ಸಮಾನಾಂತರ ಸಮನ್ವಯ, ಬಡವರ ಕಲ್ಯಾಣ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಭಂದಿಸಿದಂತೆ

ಆಟೋ, ಟ್ಯಾಕ್ಸಿ ಚಾಲಕರು ಫುಲ್ ಖುಷ್ | ರಾಜ್ಯ ಸರಕಾರದಿಂದ ನಾಳೆಯೇ 5000 ರೂಪಾಯಿ ಕೋರೋನಾ ಸಹಾಯಧನ ಖಾತೆಗೆ

ಮುಖ್ಯಮಂತ್ರಿ ಯಡಿಯೂರಪ್ಪನವರು ಆಟೋ, ಟ್ಯಾಕ್ಸಿ ಚಾಲಕರಿಗೆ ಒಟ್ಟು 5000 ರೂಪಾಯಿಗಳನ್ನು ಕೋರೋನಾ ಸಂಕಷ್ಟ ಕಾಲದಲ್ಲಿ ಸಹಾಯಧನವಾಗಿ ಘೋಷಿಸಿದ್ದರು. ಇದೀಗ ಶುಭ ಸುದ್ದಿಯೊಂದು ಬಂದಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ 40000 ಆಟೊ - ಟ್ಯಾಕ್ಸಿ ಚಾಲಕರಿಗೆ ನಾಳೆಯೇ ಆ ಹಣ ದೊರೆಯಲಿದೆ.

ಅಮರಪಡ್ನೂರು | ವಿದ್ಯುತ್ ಬಳಕೆದಾರರಿಂದ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯಕ್ರಮ

ಶೇಣಿ : ಮಳೆಗಾಲದಲ್ಲಿ ವಿದ್ಯುತ್ ತಂತಿ ಮೇಲೆ ಮರದ ರೆಂಬೆ ಅಥವಾ ಇತರ ಕಾಡು ಬಳ್ಳಿಗಳು ತಾಗಿ ವಿದ್ಯುತ್ ಪ್ರಸರಣಕ್ಕೆ ಅಡ್ಡಿಯಾಗುವುದನ್ನು ತಪ್ಪಿಸುವ ಸಲುವಾಗಿ ವಿದ್ಯುತ್ ಲೈನ್ ಕ್ಲಿಯರೆನ್ಸ್ ಕಾರ್ಯ ಇಂದು ಶೇಣಿಯಲ್ಲಿ ನಡೆಯಿತು. ಶೇಣಿ ಹಾಗೂ ಚೂಂತಾರು ಭಾಗದ ಬಳಕೆದಾರರು ಒಟ್ಟಾಗಿ ಈ

ಕಳೆದು ಹೋದ ಮಗನಿಗಾಗಿ 10 ವರ್ಷದಿಂದ ಕಣ್ಣೀರಿಡುತ್ತಿದ್ದ ದಂಪತಿಗೆ ಮಗನನ್ನು ಕರುಣಿಸಿದೆ ದೂರ ಮಾಡುವ ರೋಗ ಕೊರೋನಾ !

ತುಮಕೂರು : ಹತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಗನನ್ನು ಮಾರಕ ಕಾಯಿಲೆ ವಾಪಸ್ ಮತ್ತೆ ಪೋಷಕರಿಗೆ ಕೊಡಿಸಿದೆ. ಜನರನ್ನು ದೂರ ಮಾಡುವ ( ಸಾಮಾಜಿಕ ಅಂತರದ ಮೂಲಕ ) ದೊಡ್ಡ ರೋಗ ಕೊರೋನಾ ಇಲ್ಲೊಂದು ಕಡೆ ಕರುಳಬಳ್ಳಿಯ ಸಂಬಂಧವನ್ನು ಹತ್ತಿರ ಮಾಡಿದೆ. ಹತ್ತು ವರ್ಷಗಳ ಹಿಂದೆ ಮಗ ಮನೆಯಿಂದ

ಅಜ್ಜಾವರ ಗ್ರಾಮದ ಮುಳ್ಯ | ಧನಂಜಯ ಅಡ್ಪಂಗಾಯರವರ ನೇತೃತ್ವದಲ್ಲಿ ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಪ.ಜಾತಿ ಕಾಲನಿಯ 50 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಕೃಷಿಕರಾದ ರಾಜೇಶ್ ಭಟ್ ಎಲಿಮಲೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಕರಾವಳಿಯಲ್ಲಿ ಮೇಘ ಸ್ಫೋಟವಾಗುವ ಸಾಧ್ಯತೆ | ದಡಕ್ಕೆ ಇಂದೇ ಮರಳುವಂತೆ ಮೀನುಗಾರರಿಗೆ ಸೂಚನೆ

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಭಾರೀ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಫಾಕ್ಸ್ ಸಂದೇಶ

ಹಸಿವು ಮುಕ್ತ ಕರ್ನಾಟಕದ ಕಡೆ ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ನ ನಡೆ

ದೇಶ ಸೇವೆ ಮಾಡಬೇಕು ಎಂದುಕೊಂಡವರು ಸೈನಿಕನಾಗಿ ದೇಶದ ಗಡಿಯಲ್ಲಿ ಹೋರಾಡಬೇಕೆಂದಿಲ್ಲ. ಸೈನಿಕನಾಗದೆ ದೇಶದ ಒಳಗೆ ಸಮಾಜ ಸೇವೆ ಮಾಡುವ ಪ್ರತಿಯೊಬ್ಬ ನಾಗರಿಕನು ಒಬ್ಬ ಸೈನಿಕನೇ ಸರಿ. ಹೀಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ತನಗೆ ಬರುವ ಒಂದಿಷ್ಟು ಆದಾಯವನ್ನು ಬಡಜನರಿಗಾಗಿ