Browsing Category

latest

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕೊಕ್ಕಡ ನೆಮ್ಮದಿ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕೊಕ್ಕಡ ನೆಮ್ಮದಿ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಶಿರ್ಲಾಲು,ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ,ಕೊಶಾಧಿಕಾರಿ ಸಂತೋಷ್ ಕಾಶಿಬೆಟ್ಟು ಸಂಘಟನ ಕಾರ್ಯದರ್ಶಿ

ಬಾಡಿದ ಮೊಗದಲ್ಲಿ ನಗು ಅರಳಿಸಿ ಹುಟ್ಟು ಹಬ್ಬ ಆಚರಣೆ

ಬೆಳ್ತಂಗಡಿ: ಮಗನ ಹುಟ್ಟುಹಬ್ಬವನ್ನು ಅಪಘಾತ ಹಾಗೂ ಅಕಸ್ಮಿಕ ಘಟನೆಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ ಧನಸಹಾಯ ನೀಡುವ ಮೂಲಕ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾಲೂಕಿನ ಜಶನ್ ಗೃೂಪ್ಸ್ ಮಾಲೀಕರು ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ

ಅಜ್ಜಾವರ | ಮೇದಿನಡ್ಕದಲ್ಲಿ ದಿನಸಿ ಕಿಟ್ ವಿತರಣೆ

ಅಜ್ಜಾವರ ಗ್ರಾಮ ಮೇದಿನಡ್ಕದಲಿ ಇಂದು ಧನಂಜಯ ಅವರ ನೇತೃತ್ವದಲ್ಲಿ ಕಿಡ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ಕೆ ಮುತು ಶ್ರೀ ಫೃಂಡ್ಸ್ ಕ್ಲಭ್ ಮೇದಿನಡ್ಕ ಹಾಗೂ ಮುತುಮಾರೀಯಮ ದೇವಸ್ಥಾನ ಆಡಳಿತ ಸಮಿತಿ ಮೇದಿನಡ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಧನಂಜಯ, ಅಜಾವರ ಗ್ರಾಮ

Breaking News | ನಾಳೆಯಿಂದ ರಾಜ್ಯಾದ್ಯಂತ 9000 ಗೃಹರಕ್ಷಕ ದಳದವರು ಮನೆಗೆ ! | ಕಷ್ಟಕಾಲದಲ್ಲಿ ದುಡಿಸಿಕೊಂಡು…

ಪುತ್ತೂರು: ಜೂನ್ 1. ರಾಜ್ಯದಾದ್ಯಂತ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ 9,000 ಕ್ಕೂ ಹೆಚ್ಚು ಗೃಹರಕ್ಷಕರನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕಾನ್‌ಸ್ಟೆಬಲ್ ಹುದ್ದೆಗಳ ಸ್ಥಾನಕ್ಕೆ ಅನುಗುಣವಾಗಿ ಸೋಮವಾರದಿಂದ ಜೂನ್ 1 ರಿಂದ

ಐವರ್ನಾಡು | ಪೋಸ್ಟ್‌ ಮ್ಯಾನ್ ಗೆ ಕೊರೋನಾ ನೆಗೆಟಿವ್

ಐವರ್ನಾಡು : ಐವರ್ನಾಡಿನ ಪೋಸ್ಟ್ ಮ್ಯಾನ್ ಹೋಂ ಕಾರಂಟೈನ್ ನಲ್ಲಿ ಇದ್ದು, ಇಂದು ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಬೆಳ್ಳಾರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ದರ್ಖಾಸ್ತಿನ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಐವರ್ನಾಡಿನ ಪೋಸ್ಟ್ ಮ್ಯಾನ್ ಗೆ ಹೋಂ ಕ್ವಾರಂಟೈನ್

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನಂತಪದ್ಮನಾಭ ಏರ್ಕಡಿತ್ತಾಯ ನಿಧನ

ಪುತ್ತೂರಿನ ಕೊಡಿಪ್ಪಾಡಿಯವರಾದ ಪ್ರಸ್ತುತ ಉಜಿರೆ ಶಿವಾಜಿನಗರ ನಿವಾಸಿ, ನಿವೃತ್ತ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಅನಂತಪದ್ಮನಾಭ ಏರ್ಕಡಿತ್ತಾಯ ಅವರು ತಮ್ಮ 76 ನೆಯ ವಯಸ್ಸಿನಲ್ಲಿ ಹೃದಹೃದಾಯಾಘಾತದಿಂದ ಇಂದು ತಮ್ಮ ಸ್ವಗೃಹದಲ್ಲ ನಿಧನರಾದರು. ಅವರು ಪತ್ನಿ ಉಷಾ, ಪುತ್ರ ಗುರುದೇವ, ಪುತ್ರಿ

ಸಿ ಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಇಂದು ವಿಡಿಯೋ…

ಬೆಂಗಳೂರು: ಜೂನ್ 2 : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಯಾದ ನಂತರ ನಿರ್ಮಾಣವಾಗಿರುವ ಪರಿಸ್ಥಿತಿ ಕುರಿತು ಸಿ ಎಂ ಯಡಿಯೂರಪ್ಪ ಜಿಲ್ಲೆಗಳ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದಲ್ಲಿ

ಉಡುಪಿಯಲ್ಲಿ ಕೋರೋನಾ ‘ ಸ್ಫೋಟ ‘ | ಒಂದೇ ದಿನ 210 ಕೋರೋನಾ ಸೋಂಕಿತರ ಪತ್ತೆ | ಒಟ್ಟು ಸೋಂಕಿತರು 470

ಉಡುಪಿಯಲ್ಲಿ ಇವತ್ತು 210 ಜನರಿಗೆ ಒಂದೇ ದಿನ ಕೊರೋನಾ ಪಾಸಿಟೀವ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಅವರು ತಿಳಿಸಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದರು ಎಂದು ತಿಳಿದುಬಂದಿದೆ. ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪಾಸಿಟೀವ್ ಪ್ರಕರಣಗಳು