ಅಜ್ಜಾವರ | ಮೇದಿನಡ್ಕದಲ್ಲಿ ದಿನಸಿ ಕಿಟ್ ವಿತರಣೆ

ಅಜ್ಜಾವರ ಗ್ರಾಮ ಮೇದಿನಡ್ಕದಲಿ ಇಂದು ಧನಂಜಯ ಅವರ ನೇತೃತ್ವದಲ್ಲಿ ಕಿಡ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ಕೆ ಮುತು ಶ್ರೀ ಫೃಂಡ್ಸ್ ಕ್ಲಭ್ ಮೇದಿನಡ್ಕ ಹಾಗೂ ಮುತುಮಾರೀಯಮ ದೇವಸ್ಥಾನ ಆಡಳಿತ ಸಮಿತಿ ಮೇದಿನಡ್ಕ ಸಹಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಧನಂಜಯ, ಅಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ, ರಂಜಿತ್ ರೈ ಮೇನಾಲ ಹಾಗೂ ಸುದೀರ್ ರೈ ಮೇನಾಲ, ವಿನೂಧನ್ ಮೇದಿನಡ್ಕ , ವಿಘ್ನೇಶ್ ಮೇದೀನಡ್ಕ, ರಾಜಶೇಖರ ಮೇದಿನಡ್ಕ ಹಾಗೂ ಶರವಣಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.