Browsing Category

latest

ನಾವು ಚೀನಾ ಆ್ಯಪ್ ಡಿಲೀಟ್ ಮಾಡ್ತಿದ್ರೆ ಗೂಗಲ್ ಪ್ಲೇ ಸ್ಟೋರ್ Remove China App‌ನ್ನೇ ಡಿಲೀಟ್ ಮಾಡಿತು!

ಚೀನಾದ ಟಿಕ್ ಟಾಕ್ ಅನ್ನು ಭಾರತದ ಬಹುತೇಕ ಜನತೆ Uninstall ಮಾಡಿ, ಅದಕ್ಕೆ ಅತೀ ಕಡಿಮೆ ರೇಟಿಂಗ್ ನೀಡುವ ಮೂಲಕ ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೋರಿತ್ತು. ಆದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ನ ಪ್ರತಿ ಸ್ಪರ್ಧಿ ಎನ್ನುವ Mitron ಆ್ಯಪ್ ಅನ್ನು ಡಿಲೀಟ್

ಕೊಲೆ ಯತ್ನ ಪ್ರಕರಣದ ಆರೋಪಿ ದಾರಿ ಮಧ್ಯೆಯೇ ಎಸ್ಕೇಪ್ | ಬೈಕ್ ನಿಲ್ಲಿಸಿ ಕೀ ಅಲ್ಲೇ ಬಿಟ್ಟು ಇನ್ನೊಬ್ಬನನ್ನು ಹಿಡಿಯಲು…

ಉಳ್ಳಾಲ, ಜೂನ್ 3 : ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದವನು ಕೆಲ ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿದ ಬೆನ್ನಲ್ಲೇ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದಾನೆ. ಈತ ವಿಚಾರಣೆ ವೇಳೆ ಈತನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ತಿಳಿಸಿ ಪೊಲೀಸರನ್ನು ಆತನೊಂದಿಗೆ ಕರೆದುಕೊಂಡು

ಸ್ವಾವಲಂಬಿ ಭಾರತ ನಿರ್ಮಿಸಲು ಒಂದು ಹೆಜ್ಜೆ ಮುಂದಿಡೋಣವೇ..?

ಮಿತ್ರರೇ.., ಕೊರೋನಾ ಭಾರತೀಯರನ್ನು ಬದಲಾಯಿಸುತ್ತಿದೆ. ನೈಜ ಭಾರತದ ಶಕ್ತಿ ನಮಗೇ ತಿಳಿಯುತ್ತಿದೆ. ತಿಳಿಯುತ್ತಿಲ್ಲ‌ವೆಂದರೆ ವಾಸ್ತವತೆಯೊಡನೆ ನಾವು ಬದುಕುತ್ತಿಲ್ಲವೆಂದರ್ಥ..!! ನಮ್ಮ ಪ್ರಧಾನಿ‌ಯವರು ಭಾರತ ಆತ್ಮನಿರ್ಭರವಾಗಬೇಕೆಂಬ ಆಶಯವನ್ನು ಹೊರಹಾಕಿದ್ದಾರೆ. ಭಾರತ‌ವು

ಮಡಿಕೇರಿ | 5 ವರ್ಷದ ಮಗುವಿನ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕನಿಂದ ಅತ್ಯಾಚಾರ

ಮಡಿಕೇರಿ(ಜೂ.03): 5 ವರ್ಷದ ಪುಟ್ಟಮಗುವಿನ ಮೇಲೆ 14 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವಂತಹ ಆಘಾತಕಾರಿ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ. ನೋವಿನಿಂದ ಬಳಲುತ್ತಿದ್ದ ಮಗುವನ್ನು ಆರೋಗ್ಯ ತಪಾಸಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ತನಿಖೆ ನಡೆಸಿದಾಗ ನೆರೆಮನೆಯ ಬಾಲಕನಿಂದ ಕೃತ್ಯ

ಕಟೀಲು | ಕೊಲೆ ಪ್ರಕರಣ|ಐವರ ಬಂಧನ

ಕಟೀಲು ಸಮೀಪದ ದೇವರಗುಡ್ಡೆ ಎಂಬಲ್ಲಿ ಮೇ 31ರಂದು ರಾತ್ರಿ ನಡೆದ ಕರಂಬಾರು ನಿವಾಸಿ ಕೀರ್ತನ್(20) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಜ್ಪೆ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ

ಕರ್ನಾಟಕ – ಕೇರಳ ಅಂತರ್ ರಾಜ್ಯ ಸಂಚಾರಕ್ಕೆ ಕಟ್ಟು ನಿಟ್ಟಿನ ನಿಯಮಗಳೊಂದಿಗೆ ಅನುಮತಿ

ಕಾಸರಗೋಡು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತರ್ರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರ ಸಡಿಲಿಕೆಯ ಕುರಿತಾಗಿ ಕಾಸರಗೋಡಿನ ಜಿಲ್ಲಾಧಿಕಾರಿಯವರು ಇಂದಿನಿಂದ ಅಂತರ್ ರಾಜ್ಯ ಸಂಚಾರಕ್ಕೆ ಸಂಬಂಧಿಸಿದಂತೆ ಕೆಲವು ಆದೇಶ ಹೊರಡಿಸಿದ್ದಾರೆ. ಕೆಳಗಿನ ಎಲ್ಲಾ ನಿಯಮಗಳು ಕಾಸರಗೋಡು

ವಿಟ್ಲ: ಬಾಲಕಿಗೆ ಅಶ್ಲೀಲ ಸಂದೇಶ ರವಾನೆ | ಬಾಲಕನ ವಿರುದ್ದ ಪೋಕ್ಸೋ ಪ್ರಕರಣ| ಕೆಲದಿನಗಳ ಹಿಂದೆ ಹಲ್ಲೆಗೊಳಗಾಗಿದ್ದ ಬಾಲಕ

ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಗೊಳಗಾದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕ ಅಶ್ಲೀಲ ಸಂದೇಶ ರವಾನೆ ಮಾಡಿದ್ದೂ ಅಲ್ಲದೆ, ಬೆದರಿಕೆ ಹಾಕಿದ ಬಗ್ಗೆ ಬಾಲಕಿ ನೀಡಿದ ದೂರಿನ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಕೊಳ್ನಾಡು ಗ್ರಾಮದ ಕಾಡು ಮಠ ಪ್ರೌಢ ಶಾಲಾ ಮೈದಾನದಲ್ಲಿ ನಾಲ್ಕು

ಕೊರೋನಾ ಎಫೆಕ್ಟ್ : ಇನ್ನು ಮುಂದೆ ಹೇರ್ ಕಟ್ಟಿಂಗ್ ಗೂ ಆಧಾರ್ ಕಾರ್ಡ್ ಕಡ್ಡಾಯ !

ಚೆನ್ನೈ: ಕೊರೋನಾ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಇಷ್ಟು ದಿನ ಕಟ್ಟಿಂಗ್ ಗೆ ಹೋಗುವಾಗ ಎಲ್ಲವನ್ನೂ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದೆವು. ಇನ್ನು ಅಗತ್ಯವಾದ ಕಾಗದಪತ್ರಗಳನ್ನು ಕಟ್ಟಿಕೊಂಡು ಹೋಗಬೇಕಾದ ಸನ್ನಿವೇಶ ಬಂದಿದೆ. ಇದೆಲ್ಲ ಕೊರೋನಾ ನಡೆಸಿದ ದರ್ಬಾರ್ ಎಂದು ಕಾಣುತ್ತದೆ. ಪಾಸ್ ಪೋರ್ಟ್