70 ಕೆಜಿ ಬಾಳೆಗೊನೆ ಮೈಮೇಲೆ ಬಿದ್ದು ಅಂಗವಿಕಲನಾದ ಕೆಲಸಗಾರ | ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಮಾಲೀಕ ನೀಡಬೇಕಾದ…
ಪ್ರಪಂಚದ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ಘಟನೆಗಳು ಸಂಭವಿಸುತ್ತವೆ. ಕೆಲವು ತುಂಬಾ ಹಾಸ್ಯಾಸ್ಪದವಾಗಿದ್ದರೆ ಇನ್ನು ಕೆಲವು ಘಟನೆಗಳು ನಮ್ಮನ್ನು ಅಚ್ಚರಿಯಲ್ಲಿ ಮುಳುಗೇಳಿಸುತ್ತವೆ. ಕೆಲವು ಘಟನೆಗಳಂತೂ ಹೀಗೂ ಇರುತ್ತವಾ..!? ಎನ್ನುವಂತಿರುತ್ತವೆ. ಇಲ್ಲೊಂದು ಅಂಥದ್ದೇ ಪ್ರಕರಣ ವರದಿಯಾಗಿದೆ.!-->…