ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ
ಮಂಗಳೂರು : ಚಿಕಿತ್ಸೆಗೆ ಹೊಗುತ್ತೇನೆಂದು ಹೇಳಿ ನಿನ್ನೆ ಹೋಗಿದ್ದ ವ್ಯಕ್ತಿ ಕಾರಿನೊಳಗೆ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ಕಂಕನಾಡಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಮಣ್ಣಗುಡ್ಡೆಯ ಪ್ರಶಾಂತ್(44) ಎಂದು ಗುರುತಿಸಲಾಗಿದೆ.ಗುರುವಾರ ಚಿಕಿತ್ಸೆಗೆ ಹೋಗುವುದಾಗಿ ಹೇಳಿ ಪ್ರಶಾಂತ್ ಅವರದ್ದೇ!-->!-->!-->…