Browsing Category

latest

ಮೊದಲ ಬಾರಿಗೆ ದೆಹಲಿಯಲ್ಲಿ ರಾರಾಜಿಸಿದ ತುಳು ಲಿಪಿ ಫಲಕ

ದೆಹಲಿ :ಅದೆಷ್ಟೇ ಭಾಷೆ ಇದ್ದರೂ ತುಳುವರಿಗೆ ತುಳು ಭಾಷೆಯೇ ಹತ್ತಿರವಾದದ್ದು.ಹಲವು ತುಳುವರ ಹೋರಾಟ ತುಳುನಾಡಿಗೆ ಸಂಬಂಧಿಸಿದಂತೆ ಇಂದಿಗೂ ನಡೆಯುತ್ತಲೇ ಇದೆ. ಇದೀಗ ದೆಹಲಿಯಲ್ಲಿ ನಡೆದ ಕರ್ನಾಟಕ ಆಹಾರ ಮೇಳದಲ್ಲಿ ತುಳುನಾಡ ಅಡುಗೆ ವಿಶೇಷ ಕೌಂಟರ್ ನಲ್ಲಿ ತುಳು ಲಿಪಿ ಫಲಕ ರಾರಾಜಿಸುವ ಮೂಲಕ

ವಾಹನ ಸವಾರರೇ ಎಚ್ಚರಿಕೆ | ಮೂರುಬಾರಿ ರಾಂಗ್ ಸೈಡಲ್ಲಿ ವಾಹನ ಚಲಾಯಿಸಿದರೆ ನಿಮ್ಮ ಚಾಲನಾ ಪರವಾನಿಗೆಯೇ ರದ್ದು !!

ನವದೆಹಲಿ:ಹೆಚ್ಚುತ್ತಿರುವ ಅಪಘಾತಗಳಿಗೆ ಅನುಗುಣವಾಗಿ ನಿಯಮಗಳನ್ನು ಬಾಲಾಯಿಸುವುದು ಸೂಕ್ತವಾಗಿದೆ.ದೇಶದ ಹಲವು ರಾಜ್ಯಗಳಲ್ಲಿ ಅಪಾಯಕಾರಿ ವಾಹನ ಚಾಲನೆಯ ಮೇಲೆ ಈಗ ವಿಶೇಷ ನಿಗಾ ಇಡಲಾಗಿದೆ.ಇಂತಹ ಬದಲಾವಣಾನಿಯಮ ನಮ್ಮ ರಾಜ್ಯದಲ್ಲೂ ಬರುವ ಸಾಧ್ಯತೆಗಿಂತ ಅವಶ್ಯಕತೆ ಹೆಚ್ಚೇ ಇದೆ. ವಿಶೇಷವಾಗಿ

ಶಬರಿಮಲೆ ಅರವಣ ಪ್ರಸಾದದಲ್ಲಿ ಹಲಾಲ್ ಪ್ರಮಾಣ ಪತ್ರ ,ಅರಬೀ ಹೆಸರು | ಸ್ಪಷ್ಟನೆ ನೀಡಿದ ದೇವಸ್ವಂ ಬೋರ್ಡ್

ತಿರುವನಂತಪುರ : ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧರಣೆ ಆರಂಭಗೊಂಡಿದೆ.ಈತನ್ಮದ್ಯೆ ದೇವಸ್ಥಾನದ 'ಆರಾವಣಾ ಪಾಯಿಸಮ್' ಪ್ರಸಾದದಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಮಣಿಪುರ : ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ, ಸೇನಾಧಿಕಾರಿ ಸೇರಿ 7 ಯೋಧರು ಹುತಾತ್ಮ

ಮಣಿಪುರ : ಮಣಿಪುರದ ಚುರಚಂದಾಪುರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದು, ಏಳು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಓರ್ವ ಸೇನಾ ಅಧಿಕಾರಿ, ಅವರ ಪತ್ನಿ ಮತ್ತು ಪುತ್ರ ಮೃತಪಟ್ಟಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡವರನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ

ಖಾಸಗಿ ಶಾಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ | 2020-21 ನೇ ಸಾಲಿನ ಖಾಸಗಿ ಶಾಲಾ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ…

ಬೆಂಗಳೂರು : ಖಾಸಗಿ ಶಾಲೆ ಮಕ್ಕಳ ಶುಲ್ಕ ಪಾವತಿಸಿದ್ದ ಪೋಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್ ಮಾಡುವಂತೆ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ನೀಡಿದೆ. 2020-21

ಗ್ರಾಹಕರಿಗೆ ಮತ್ತೊಂದು ಬೆಲೆಯೇರಿಕೆಯ ಶಾಕ್ | ಮದ್ಯ, ಜವಳಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಇನ್ನು ಮುಂದೆ ದುಬಾರಿ!!

ನವದೆಹಲಿ:ಜನ ಸಾಮಾನ್ಯರಿಗೆ ಮತ್ತೊಮ್ಮೆ ಪೆಟ್ಟು ಬಿದ್ದಂತಾಗಿದೆ.ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ.ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ 8 ರಿಂದ 10 ರಷ್ಟು ಏರಿಕೆಯಾಗುವ

ವಾಕ್ಸಿನ್ ಪಡೆಯದೇ ತಪ್ಪಿಸಿಕೊಳ್ಳುವ ಜನರಿಗೆ ವಿಭಿನ್ನ ಆಫರ್ ನೀಡಿದ ರಸಿಕ ಸರ್ಕಾರ!! ವಾಕ್ಸಿನ್ ಪಡೆದ ಬಳಿಕ 30 ನಿಮಿಷಗಳ…

ಕೊನೆಗೂ ಅಲ್ಲಿನ ಸರ್ಕಾರ ಮಂಡೆ ಖರ್ಚು ಮಾಡಿದೆ. ತನ್ನ ಪ್ರಜೆಗಳಿಗೆ ವ್ಯಾಕ್ಸಿನ್ ಹಾಕಿಸಲು ಹೊಸ ಆಫರ್ ಹೊರಗೆ ತಂದಿದೆ. ಮಹಾಮಾರಿ ಕೊರೋನದಿಂದ ಜನತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದು ಮಜಾ ದಾರಿ ಮಹದಾರಿ ಹುಡುಕಿದೆ ಅಲ್ಲಿಯ ಸರಕಾರ. ಅದೇನದು ಎಂದು ನೀವು ತಿಳಿದುಕೊಂಡರೆ, ತೊಂದರೆ ಏನಿಲ್ಲ

ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ

ಮಂಗಳೂರು : ಚಿಕಿತ್ಸೆಗೆ ಹೊಗುತ್ತೇನೆಂದು ಹೇಳಿ ನಿನ್ನೆ ಹೋಗಿದ್ದ ವ್ಯಕ್ತಿ ಕಾರಿನೊಳಗೆ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ಕಂಕನಾಡಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ಮಣ್ಣಗುಡ್ಡೆಯ ಪ್ರಶಾಂತ್(44) ಎಂದು ಗುರುತಿಸಲಾಗಿದೆ.ಗುರುವಾರ ಚಿಕಿತ್ಸೆಗೆ ಹೋಗುವುದಾಗಿ ಹೇಳಿ ಪ್ರಶಾಂತ್ ಅವರದ್ದೇ