Browsing Category

latest

ಮೇಕ್ ಇನ್ ಇಂಡಿಯಾದ ಮೂರು ಗೆರಿನ ರಾಂಪರ್ ಇಲೆಕ್ಟ್ರಿಕ್ ಸೈಕಲ್|ಇದರ ವಿಶಿಷ್ಟತೆ ಕುರಿತು ಇಲ್ಲಿದೆ ಮಾಹಿತಿ

ನಾವೆಲ್ಲ ಸಾಮಾನ್ಯವಾಗಿ ಸೈಕಲ್ ಅನ್ನು ನೋಡಿರುತ್ತೇವೆ. ಆದ್ರೆ ಈ ಸೈಕಲನ್ನು ನೋಡಿದ್ದೀರಾ?ಒಮ್ಮೆ ಸೈಕಲ್ ನೋಡಿರುತ್ತೇವೆ ಹೇಳಿ ಇನ್ನೊಮ್ಮೆ ನೋಡಿದ್ದೀರಾ ಹೇಳುತ್ತಿದ್ದೇವೆ ಎಂದು ಕನ್ಫ್ಯೂಸ್ ಆಗ್ಬೇಡಿ.ವಿಷಯ ಬೇರೇನೇ ಇದೆ. ನೋಡಲು ಇದು ಸೈಕಲ್ ಹಾಗೆ ಕಂಡರೂ ಇದು ಮಾಮೂಲು ಸೈಕಲ್ ಅಲ್ಲ.ಮತ್ತೇನು??

1 ಪ್ಯಾಕೆಟ್ ಮೊಸರು ಕೊಳ್ಳಲು ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ ಹಾಗೂ ಆತನ ಸಹಾಯಕ !!? |…

ಸಾಮಾಜಿಕ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಘಟನೆಗಳ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅದೇ ರೀತಿಯ ವೀಡಿಯೋವೊಂದು ವೈರಲ್‌ ಆಗಿದ್ದು, ಅದರಲ್ಲಿ ಪಾಕಿಸ್ತಾನದ ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರು ಕೊಳ್ಳುವುದಕ್ಕೋಸ್ಕರ ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನೇ ನಿಲ್ಲಿಸಿದ

ಶಬರಿಮಲೆ : ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಅವಕಾಶ ನೀಡಿದ ಸರಕಾರ

ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಹೋಗಲು ಸರಕಾರ ಅವಕಾಶ ನೀಡಿದೆ. ಕೋವಿಡ್ 19 ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ವಿಧಿಸಲಾಗಿರುವ ನಿರ್ಬಂಧಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡಲು ಕೇರಳ ಸರ್ಕಾರ

ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ | ಕುಕ್ಕುಟೋದ್ಯಮಕ್ಕೆ ಮತ್ತೆ ಎದುರಾಗಿದೆ ಆತಂಕ

ತಿರುವನಂತಪುರಂ: ಕೇರಳದಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಕೇರಳದ ಕುಟ್ಟನಾಡು ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿರುವನಂತಪುರ ಜಿಲ್ಲಾಡಳಿತಕ್ಕೆ ರಾಜ್ಯಸರಕಾರ ಸೂಚನೆ ನೀಡಿದೆ.ಹಕ್ಕಿ ಜ್ವರ

ಈ ಐದು ರಾಜ್ಯದ ಗ್ರಾಮೀಣ ಜನತೆಗೆ ಉಜಾಲ ಯೋಜನೆಯಡಿಯಲ್ಲಿ ಸಿಗಲಿದೆ 10 ರೂ.ಗೆ ಎಲ್ ಇಡಿ ಬಲ್ಬ್

ನವದೆಹಲಿ : ಕೇಂದ್ರ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗ್ರಾಮ ಉಜಾಲ ಯೋಜನೆಯಡಿಯಲ್ಲಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಗ್ರಾಮಗಳಲ್ಲಿ 10 ರೂ.ಗೆ ರಿಯಾಯಿತಿ ದರದಲ್ಲಿ ಎಲ್ ಇಡಿ ಬಲ್ಬ್ ವಿತರಿಸಲಿದೆ. ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ

ಶಿಕ್ಷಕರ ತಲೆಗೆ ಬಕೆಟ್ ಹಾಕಿ ಹಲ್ಲೆಗೈದ ವಿದ್ಯಾರ್ಥಿಗಳು | ವಿದ್ಯಾರ್ಥಿಗಳ ಪುಂಡಾಟಿಕೆ ವಿರುದ್ಧ ವ್ಯಾಪಕ ಆಕ್ರೋಶ

ದಾವಣಗೆರೆ : ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್‌ನಲ್ಲಿ ತರಗತಿಗೆ ಪಾಠ ಮಾಡಲು ಬಂದ ಗುರುವಿನ ತಲೆಯ ಮೇಲೆ ಬಕೆಟ್ ಹಾಕಿ, ಹಲ್ಲೆಯನ್ನೂ ನಡೆಸಿ ವಿದ್ಯಾರ್ಥಿಗಳು ಪುಂಡಾಟಿಕೆ ನಡೆಸಿದ್ದಾರೆನ್ನಲಾದ ವೀಡಿಯೊ ಒಂದು ವೈರಲ್ ಆಗಿದೆ.ಈ ಕುರಿತು ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

ಮನೆಗೆ ತೆರಳಲು ರಸ್ತೆ ನಿರ್ಮಾಣ ವಿಚಾರಕ್ಕೆ ನೆರಮನೆಯವರ ಕಿರುಕುಳ ವ್ಯಕ್ತಿ ಆತ್ಮಹತ್ಯೆ

ಚಿಕ್ಕಮಗಳೂರು : ಮನೆಗೆ ತೆರಳಲು ರಸ್ತೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ನೆರೆಯವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೂಡಿಗೆರೆ


ನಾಯಿ ಮರಿಯ ದಾಹ ತೀರಿಸಲು ತನ್ನ ಬೆವರಿಳಿಸಿದ ಪುಟ್ಟ ಬಾಲಕ !! | ಪುಟ್ಟ ವಯಸ್ಸಿನ ದೊಡ್ಡ ಮನಸ್ಸಿನ ಈತನ ಸಹಾಯಹಸ್ತ ಮನ

ಮಕ್ಕಳು ದೇವರ ಸ್ವರೂಪ. ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು, ಸರಿ ತಪ್ಪುಗಳ ಕಲ್ಪನೆಯೇ ಇರುವುದಿಲ್ಲ. ಅವರದ್ದು ನಿಷ್ಕಲ್ಮಶ ಪ್ರೀತಿ. ಆ ಮುಗ್ದ ಪ್ರೀತಿಗೆ ಎಂಥವರು ಕೂಡಾ ಮನಸೋಲಲೇ ಬೇಕು. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ, ಕಷ್ಟದಲ್ಲಿರುವವರನ್ನು ಕಂಡರಂತೂ ಆ ಮುಗ್ದ ಮನಸ್ಸು ಮರುಗಿ