Browsing Category

latest

ಆಸ್ಪತ್ರೆ ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ , 3 ದಿನದ ನವಜಾತ ಶಿಶುವಿನ ಕೈಕಾಲುಗಳನ್ನು ಕಚ್ಚಿದ ಇಲಿಗಳು

ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಗ ತಾನೇ ಜನಿಸಿದ ಮಗುವಿನ ಕೈಕಾಲುಗಳನ್ನು ಇಲಿ ಕಚ್ಚಿ ಹಾಕಿದ ಘಟನೆಯೊಂದು ನಡೆದಿದ್ದು, ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ ಸಾಬೀತಾಗಿದೆ. ಈ ಘಟನೆ ಜಾರ್ಖಂಡ್ ನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ಮೇ 2 ರಂದು ಗಿರಿದಿಹ್ ಸದರ್ ಆಸ್ಪತ್ರೆಯಲ್ಲಿ

ಕನಸಿನಲ್ಲಿ ಬರುವ ಈ ಹಣ್ಣು-ಪದಾರ್ಥಗಳು ತಿಳಿಸುತ್ತೆ ನಿಮ್ಮ ಭವಿಷ್ಯ!!

ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ 'ಕಥೆ'. ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಖುಷಿ ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಒಂದು ಕನಸ್ಸಿನ ಅವಧಿ ಸುಮಾರು 5 ರಿಂದ 50 ನಿಮಿಷವಿರುತ್ತೆಯಂತೆ.ಒಬ್ಬ ವ್ಯಕ್ತಿಯು

ರಾಜ್ಯದಲ್ಲಿ ಹೋಮ್ ವರ್ಕ್ ಗೆ ಬೀಳಲಿದೆ ಬ್ರೇಕ್..! ನಲಿ-ಕಲಿ ರೀತಿ ಮಾತ್ರ ಶಿಕ್ಷಣ..!

ಮಕ್ಕಳಿಗೆ ಶಾಲೆಯಲ್ಲಿ ಹೋಮ್ ವರ್ಕ್ ಹೊರೆ ತಗ್ಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಾಗಾಗಿ ರಾಜ್ಯದಲ್ಲಿ ಹೋಮ್ ವರ್ಕ್ ಗೆ ಆದಷ್ಟು ಬೇಗ ಬ್ರೇಕ್ ಬೀಳಲಿದೆ. ಇನ್ಮುಂದೆ ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ. ಸರ್ಕಾರಿ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ

34 ಇಂಚಿನ ವಧುವಿನ ಕೈ ಹಿಡಿದ 36 ಇಂಚಿನ ವರ|ಜಿಲ್ಲೆಯಾದ್ಯಂತ ಸುದ್ದಿಯಾಗಿದೆ ದೇವರೇ ಸೃಷ್ಟಿಮಾಡಿದ ಈ ಜೋಡಿಯ ಮದುವೆ!

ಮದುವೆಯೆಂಬುದು ಪ್ರತಿಯೊಬ್ಬರ ಬಾಳಿನ ಸುಂದರವಾದ ಕ್ಷಣ. ಯಾರಿಗೆ ಯಾರು ಎಂಬುದನ್ನು ಮೊದಲೇ ದೇವರು ನಿರ್ಧರಿಸಿರುತ್ತಾರೆ ಎಂಬುದು ಹಿರಿಯರ ಮಾತು. ಒಬ್ಬರಿಗೆ ಸರಿಹೊಂದುವಂತೆ ಬಾಳಸಂಗಾತಿಯನ್ನು ಸೃಷ್ಟಿ ಮಾಡಿರುತ್ತಾನೆ. ಇದಕ್ಕೆ ನೈಜ ಉದಾಹರಣೆಯಂತಿದೆ ಈ ಸುಂದರವಾದ ಜೋಡಿಯ ಮದುವೆ. ಈ ಜೋಡಿ

ಮಸೀದಿಗಳು ಮಾರ್ಗಸೂಚಿ ಅನುಸರಿಸದಿದ್ದರೆ ಡಬ್ಬಲ್ ವ್ಯಾಲ್ಯೂಮ್‌ನಲ್ಲಿ ಹನುಮಾನ್ ಚಾಲಿಸಾ – ರಾಜ್ ಠಾಕ್ರೆ

ಪುಣೆ : ಧ್ವನಿವರ್ಧಕ ಬಳಕೆಯ ವಿರುದ್ದ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಮುಂದುವರಿಯಲಿದೆ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಮಸೀದಿಗಳು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಡಬಲ್ ವ್ಯಾಲ್ಯೂಮ್ ನಲ್ಲಿ ಹನುಮಾನ್ ಚಾಲೀಸಾ ನುಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ

ಬೆಕ್ಕಿನ ಮೇಲೆ ಕ್ರೌರ್ಯ ಮೆರೆದವನಿಗೆ 10 ವರ್ಷ ಜೈಲು ಶಿಕ್ಷೆ!

ಬೆಕ್ಕು ಹೆಚ್ಚಿನ ಜನರಿಗೆ ಮುದ್ದಿನ ಸಾಕು ಪ್ರಾಣಿ. ಇನ್ನು ಕೆಲವರಿಗೆ ಬೆಕ್ಕನ್ನು ಕಂಡರಾಗದು. ಆದರೆ ಬೆಕ್ಕು ಮನೆಯೊಳಗಿದ್ದರೆ ಫ್ರೆಂಡ್ ಮನೆಯಲ್ಲಿದ್ದ ಹಾಗೆಯೇ, ಮನೆಯ ಮಾಲೀಕರ ಜೊತೆ ಅತ್ಯಂತ ಆಪ್ತವಾಗಿರುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ಬೆಕ್ಕನ್ನು ಕೊಂದ ಘಟನೆ ನೆನಪಿದೆಯಾ? ಇದೇ ಸಾಲಿಗೆ

ಶಾಲೆಗಳ ರಜೆ ವಿಸ್ತರಣೆ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಸೇರಿದಂತೆ ಕೆಲ ಮೇಲ್ಮನೆ ಸದಸ್ಯರು ಈ ಬಾರಿ ಬಿಸಿಲ ಬೇಗೆಯ ತಾಪಮಾನ ಹೆಚ್ಚಾಗಿರುವುದರಿಂದ, ಶಾಲೆಗಳನ್ನು ಒಂದು ತಿಂಗಳು ಕಾಲ ವಿಸ್ತರಿಸುವಂತೆ ಮನವಿ ಮಾಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಶಾಲೆ ಆರಂಭದ ಕುರಿತಂತೆ ಪ್ರತಿಕ್ರಿಯೆ ನೀಡಿರುವ

ಅಂಗನವಾಡಿಗಳಲ್ಲಿ ಉದ್ಯೋಗವಕಾಶ : 4th,10th ಪಾಸಾದವರು ಅರ್ಜಿ ಸಲ್ಲಿಸಬಹುದು| ಮೇ.30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ!

ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ 6 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ