Browsing Category

latest

Kadaba: ತೋಡು ದಾಟುವಾಗ ಪಾಲದಿಂದ ನೀರಿಗೆ ಬಿದ್ದು ವ್ಯಕ್ತಿ ಸಾವು

ಕಡಬ: ನೀರು ಹರಿಯುವ ತೋಡಿಗೆ ಹಾಕಲಾಗಿದ್ದ ಪಾಲದಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಿಂದ ವರದಿಯಾಗಿದೆ. ಇದನ್ನೂ ಓದಿ: Mangaluru News: ಕರಾವಳಿಯಲ್ಲಿ ತುಳುವರಿಂದ ಹೊಸ ಅಭಿಯಾನ!!! ಬೇಡಿಕೆ ಏನು? ಎಡಮಂಗಲ ಗ್ರಾಮದ ಕರಿಂಬಿಲ ಎಂಬಲ್ಲಿ ಶಶಿಕಲಾ…

Parliment election Survey: ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋ ಸೀಟುಗಳೆಷ್ಟು ಗೊತ್ತಾ? ಅಚ್ಚರಿ ಮೂಡಿಸಿದ ಸಮೀಕ್ಷಾ…

Parliment Election Survey: ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ ಚುನಾವಣಾ ಆಯೋಗವು ತಾತ್ಕಾಲಿಕ ದಿನಾಂಕವನ್ನು ಪ್ರಕಟ ಮಾಡಿದ್ದು, ಪಕ್ಷಗಳ ತಯಾರಿ ಬಿರುಸಾಗುತತಿವೆ. ಈ ಹಿನ್ನೆಲೆಯಲ್ಲಿ ಕೆಲವು ಪತ್ರಿಕೆಗಳು, ಮಾಧ್ಯಮಗಳು ಚುನಾವಣಾ…

Gnanavapi Masjid: ಜ್ಞಾನವಾಪಿ ಮಸೀದಿ ನಿರ್ಮಾಣ ಮೊದಲು ಅಲ್ಲಿ ಇದ್ದದ್ದೇನು ಗೊತ್ತಾ? ಅಚ್ಚರಿಯೊಂದಿಗೆ ಕುತೂಹಲ…

Gnanavapi Masjid: ಅಯೋಧ್ಯೆಯ ರಾಮ ಮಂದಿರ ಬೆನ್ನಲ್ಲೇ ಕಾಶಿ ವಿಶ್ವನಾಥ ದೇವಾಲಯ, ಮಥುರೆಯ ಕೃಷ್ಣನ ದೇವಾಲಯವೂ ನಿರ್ಮಾಣ ಆಗಬೇಕೆಂಬ ಕೂಗು ಕೇಳಿರುತ್ತಿದೆ. ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ನಡೆಯುತ್ತಿದ್ದು, ಇದೀಗ ಪುರಾತತ್ವ ಇಲಾಖೆಯಿಂದ ಅಚ್ಚರಿ ಸತ್ಯವೊಂದು ಹೊರಬಿದ್ದಿದೆ. ಇದನ್ನೂ ಓದಿ:…

Arun yogiraj: ‘ರಾಮನ ಮೂರ್ತಿ ಕೆತ್ತಿದ್ದು ನಾನೆ, ಆದರೆ ಮಂದಿರದೊಳಗಿರುವುದು ನಾ ಕೆತ್ತಿದ…

Arun yogiraj: ಅಯೋಧ್ಯೆಯ (Ayodhay) ರಾಮಮಂದಿರದಲ್ಲಿ ಬಾಲರಾಮನ (Balarama) ಪ್ರಾಣಪ್ರತಿಷ್ಠಾಪನೆಯಾಗಿದೆ. ಈ ಸುಂದರ ಮೂರ್ತಿಗೆ ಇಡೀ ದೇಶದ ಜನ ಮನಸೋತಿದ್ದಾರೆ. ಈ ಬಾಲರಾಮನ ವಿಗ್ರಹ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಮೂಡಿ ಬಂದಿದ್ದು, ಅರುಣ್ ಅವರ ಕೈ…

Ilayaraj Daughter Death: ಇಳಯರಾಜ ಪುತ್ರಿ ಹಿನ್ನೆಲೆ ಗಾಯಕಿ ಭವತಾರಿಣಿ ನಿಧನ!

Ilayaraj Daughter Death: ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ ಹಾಗೂ ಹಿನ್ನೆಲೆ ಗಾಯಕಿ ಭವತಾರಿಣಿ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದಾರೆ. ಇವರು ಇಂದು ಶ್ರೀಲಂಕಾದಲ್ಲಿ ಜನವರಿ 25 ರಂದು ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ, ಭವತಾರಿಣಿ ಅವರಿಗೆ ಲಿವರ್ ಕ್ಯಾನ್ಸರ್ ಆಗಿತ್ತು.…

Jagadish Shettar: ಶೆಟ್ಟರ್‌ ಬಿಜೆಪಿ ಸೇರ್ಪಡೆ ಯಾಕೆ? ಆರ್.ಅಶೋಕ್‌ ರಿಂದ ಬಿಗ್‌ ಅಪ್ಡೇಟ್‌!!

Jagadish Shettar: ಜಗದೀಶ ಶೆಟ್ಟರ್‌ ಬಿಜೆಪಿಗೆ ಇಂದು ಮತ್ತೆ ಸೇರಿದ್ದಾರೆ. ಇದು ಅಪರೇಷನ್‌ ಕಮಲ ಅಲ್ಲ. ಕಾಂಗ್ರೆಸ್‌ ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣ ಇದ್ದು ಅದನ್ನು ತಡೆದುಕೊಳ್ಳಲಾರದೆ ಶೆಟ್ಟರ್‌ ಅವರು ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌…

Himba Tribe People: ಈ ಊರಲ್ಲಿ ಮನೆಗೆ ಅತಿಥಿ ಬಂದರೆ ಯಜಮಾನನ ಪತ್ನಿ ಆತನ ಜೊತೆಗೆ ರಾತ್ರಿ ಕಳೆಯಬೇಕು!!

Tribe people: ದೇಶದಲ್ಲಿ ಅನೇಕ ರೀತಿಯ ಸಮುದಾಯದ ಜನರು ನೆಲೆಸಿದ್ದು, ಪ್ರತಿಯೊಂದು ಜನಾಂಗದ ಸಂಪ್ರದಾಯ ವಿಭಿನ್ನವಾಗಿದೆ.ಇಂದಿಗೂ ಕೆಲವು ಜನಾಂಗದ ಸಂಸ್ಕೃತಿಗಳು ಜನರನ್ನು ಅಚ್ಚರಿಗೆ ತಳ್ಳುತ್ತವೆ.ಅದರಲ್ಲಿ ಈ ಹಿಂಬಾ ಬುಡಕಟ್ಟಿನ(Himba Tribe people) ಸಂಪ್ರದಾಯ ಕೂಡ ಒಂದಾಗಿದ್ದು, ಇವರು ತಮ್ಮ…

VIP Security ಪಡೆಯುತ್ತಿರುವ ಕೋಳಿ; ಈ ಕೋಳಿಗಿರುವ ಡಿಮ್ಯಾಂಡ್ ಕೇಳಿದರೆ ಶಾಕ್ ಆಗ್ತೀರಾ!!

VIP security : ನಾವೆಲ್ಲ ರಾಜಕಾರಣಿಗಳು ಸೆಲೆಬ್ರೆಟಿಗಳು, ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಭದ್ರತೆ ನೀಡುವುದನ್ನು ಕೇಳಿರುತ್ತೀರಿ!! ಆದರೆ, ಸಾಮಾನ್ಯ ಕೋಳಿಯೊಂದು ದಿನದ 24 ಗಂಟೆ ಪಂಜಾಬ್ ಪೊಲೀಸ್ ಭದ್ರತೆ ಪಡೆಯುತ್ತಿದೆಯಂತೆ. ಪೊಲೀಸರು ಪ್ರತಿ ದಿನ ಕೋಳಿಯನ್ನು(Chiken)ಆರೈಕೆ ಮಾಡುತ್ತಾ,…