Browsing Category

International

ಚೀನಾದಲ್ಲಿ ಕೋವಿಡ್ ರೋಗಿಗಳು ಲೋಹದ ಪೆಟ್ಟಿಗೆಯೊಳಗಿರಬೇಕು ! ಝೀರೋ ಕೋವಿಡ್ ನೀತಿಯಲ್ಲಿ ಹಲವು ಕಠಿಣ ನಿಯಮಗಳು ಜಾರಿ

ವರದಿಯ ಪ್ರಕಾರ ಸುಮಾರು 20 ಮಿಲಿಯನ್ ಜನರು ಈಗ ಚೀನಾದಲ್ಲಿ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ ಮತ್ತು ಆಹಾರವನ್ನು ಖರೀದಿಸಲು ಸಹ ತಮ್ಮ ಮನೆಯಿಂದ ಹೊರಬರುವುದನ್ನು ನಿಷೇಧಿಸಲಾಗಿದೆ. ಚೀನಾದಲ್ಲಿ ಶಂಕಿತ ಕೋವಿಡ್-19 ರೋಗಿಗಳನ್ನು ಇರಿಸಲು ಲೋಹದ ಪೆಟ್ಟಿಗೆಗಳ ಸಾಲುಗಳು, ಜನರನ್ನು ಕ್ವಾರಂಟೈನ್

ಕೆಲಸ ಬೋರಿಂಗ್ ಎಂದು ಕಂಪೆನಿಯಿಂದ 33 ಲಕ್ಷ ರೂ. ಪರಿಹಾರ ಪಡೆದ!

"ಆಯ್ಯೋ, ಬೋರಿಂಗ್ ಕೆಲಸ ಇದು ಈಗಿನ ಸಾಕಷ್ಟು ಉದ್ಯೋಗಿಗಳ ದೂರು, ಇದೇ ರೀತಿ ದೂರನ್ನು ಹೊತ್ತಿದ್ದ ಪ್ಯಾರಿಸ್‌ನ ಕಂಪನಿಯೊಂದರ ಸಿಬ್ಬಂದಿಯೊಬ್ಬ, ತನ್ನ ಬಾಸ್ ವಿರುದ್ಧವೇ ಮೊಕದ್ದಮೆ ಹೇರಿ, ಕಂಪನಿಯಿಂದ 33 ಲಕ್ಷ ರೂ. ಪರಿಹಾರ ಪಡೆದಿದ್ದಾನೆ! ಹೌದು, ಫೆಡೆರಿಕ್ ಡೆಸ್ಕಾರ್ಡ್ ಹೆಸರಿನ ವ್ಯಕ್ತಿ

ಈ ವಾಹನಕ್ಕೆ ಮೀನೇ ಚಾಲಕ | ಮೀನಿಗೆಂದೆ ಸಂಚರಿಸಲು ರೊಬೋಟಿಕ್ ವಾಹನ

ಮೀನು ಜಲಚರ, ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆಯನ್ನು ಬಿಟ್ಟುಬಿಡಿ, ಏಕೆಂದರೆ ಇಸ್ರೇಲ್‌ನ ವಿಜ್ಞಾನಿಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್ ಒಂದು ರೊಬೋಟಿಕ್ ವಾಹನವನ್ನು ತಯಾರಿಸಿದೆ. ಇಸ್ರೇಲ್‌ನ

ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಪ್ರವಾಸಿಗರ ಮೇಲೆಯೇ ಕುಸಿದ ದೈತ್ಯಾಕಾರದ ಬಂಡೆ : ಮೃತ್ಯುಕೂಪವಾದ ಫರ್ನಾಸ್…

ಬ್ರೆಜಿಲ್ : ಮಿನಾಸ್ ಗೆರೈಸ್ ರಾಜ್ಯದ ಫರ್ನಾಸ್ ಸರೋವರದಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 3 ಬೋಟ್ ಕೆಳಗೆ ಇದ್ದ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೂರು ದೋಣಿಗಳು ಸಿಲುಕಿಕೊಂಡಿದ್ದರಿಂದ 10 ಮಂದಿ ಸಾವಿಗೀಡಾಗಿ 32 ಮಂದಿ

ಮೀನು ದಾಳಿಗೆ ನಾಲ್ವರು ಸಾವು, ಹಲವರಿಗೆ ಗಾಯ!

ದಕ್ಷಿಣ ಅಮೇರಿಕಾದ ಪೆರಾಗ್ವೆಯಲ್ಲಿ ಫಿರಾನ್ಹ ಮೀನುಗಳ ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಾಳುಗಳಾಗಿದ್ದಾರೆ. ಅಮೆರಿಕದಲ್ಲಿ ಉಷ್ಣಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ನದಿಗಳ ಪ್ರಯಾಣ ಆರಂಭಿಸಿ, ತಣ್ಣಗಿರುವ ಪ್ರಯತ್ನ ನಡೆಸಿದ್ದಾರೆ. ಪೆರಾಗ್ವೆಯಲ್ಲಿ ನದಿ ಬಳಿ

1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ

ಪ್ರಸ್ತುತ ಇಂಜಿನಿಯರಿಂಗ್ ಪದವೀಧರರಿಗೆ ಆಫರ್‌ಗಳ ಸುರಿಮಳೆಯೆ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್‌ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್‌ಗಳ ಕೆಲಸವನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫೆಬ್ರವರಿ 14 ರಂದು ಗೂಗಲ್ ಕಂಪನಿಗೆ

ಮುಸ್ಲಿಂ ರಾಷ್ಟ್ರಗಳಲ್ಲಿ ಭಗವದ್ಗೀತೆಯ 15 ಕೋಟಿ ಪ್ರತಿ ಮಾರಾಟ!

ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಜೆ ಜಲಾಲುದ್ದೀನ್ ವಾರಣಾಸಿ ಜೈಲಿನಿಂದ ಬಿಡುಗಡೆ ಹೊಂದಿದ್ದ.ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ಆತನಿಗೆ 16 ವರ್ಷ ಜೈಲುವಾಸವಾಗಿತ್ತು. ವಾರಣಾಸಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಆತ ಭಗವದ್ಗೀತೆಯನ್ನು ಖರೀದಿ ಮಾಡಿ

ಹವಾಯಿಯಲ್ಲಿ ಭೂಮಿ ಖರೀದಿಸಿದ ಜುಕರ್‌ಬರ್ಗ್

ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಸಿಇಒ ಜುಕರ್ ಬರ್ಗ್ ಅವರು ,ಹವಾಯ್ ದ್ವೀಪದಲ್ಲಿ ಇನ್ನೂ 110 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೊನೊಲುಲಿ ಸ್ಟಾರ್ ಅಡ್ವರ್ಟೈಸರ್‌ನ ಅಂಡೂ ಗೋಮ್ಸ್ ವರದಿ ಮಾಡಿದ್ದಾರೆ. ಇತ್ತೀಚಿನ ಸೇರ್ಪಡೆಯೊಂದಿಗೆ, ಜುಕರ್‌ಬರ್ಗ್ ಕೊವೊಲ್ ರಾಂಜ್ ಎಂದು