Browsing Category

International

ದುಬಾರಿಯಾಗಲಿವೆ ಅಡುಗೆಎಣ್ಣೆ ಮತ್ತು ದಿನನಿತ್ಯದ ಬಳಕೆಯ ಬೆಲೆಗಳು; ಇಲ್ಲಿದೆ ಆತಂಕದ ಕಾರಣ

ಈಗಾಗಲೇ ಜಾಗತಿಕ ಆಹಾರ ಹಣದುಬ್ಬರ ದಾಖಲೆ ಮಟ್ಟದಲ್ಲಿ ಏರಿಕೆಯಾಗೋ ಮೂಲಕ ಬೆಲೆ ಏರಿಕೆ ಹೆಚ್ಚಾಗಿದ್ದು, ಈಗ ಮತ್ತೊಂದಿಷ್ಟು ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ (Palm Oil) ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ ವಿದೇಶಗಳಿಗೆ ಖಾದ್ಯ ತೈಲ ರಫ್ತು

13 ವಾರದ ಕಂದನ ಪ್ರಾಣ ಕಾಪಾಡಿದ ಗೋಮಾತೆ | ಮಗುವಿನ ಹೃದಯ ಸಮಸ್ಯೆಗೆ ಹಸುವಿನ ಅಂಗಾಂಶ!

ದೇವರ ದಯೆ ಒಂದಿದ್ದರೆ ಸಾವನ್ನು ಗೆದ್ದು ಬರಬಹುದು ಎಂಬುದಕ್ಕೆ ಈ ಪುಟ್ಟ ಮಗುವಿನ ವಿಚಾರದಲ್ಲಿ ನಿಜವಾಗಿದೆ‌. ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 13 ವಾರಗಳ ಹೆಣ್ಣು ಮಗುವಿನ ಪ್ರಾಣವನ್ನು ದೇವರು ಗೋಮಾತೆ ರೂಪದಲ್ಲಿ ದೇವತೆಯಾಗಿ ಕಳುಹಿಸಿ ಅದರ ಜೀವ ಕಾಪಾಡಿದ್ದಾರೆ. ಈ ಪವಾಡದ

ನಾಯಿ ದಾಳಿಯಿಂದಾಗಿ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಗು ಸಾವು- ಹತಾಶೆಗೊಂಡ ತಾಯಿಯಿಂದ ರಸ್ತೆಯಲ್ಲಿ ಮಲಗಿದ್ದ ನಾಯಿಗೆ…

ನಾಯಿ ದಾಳಿಯಿಂದಾಗಿ ಮಗಳು ಸಾವನ್ನಪ್ಪಿದಳು ಎಂದು ತೀವ್ರವಾಗಿ ನೊಂದ ಮಹಿಳೆಯೊಬ್ಬರು ಬಂದೂಕು ಹಿಡಿದು ಬೀದಿನಾಯಿಯನ್ನು ಕೊಂದಿರುವ ಘಟನೆಯೊಂದು ನಡೆದಿದೆ. ತಾಯಿ ಹೇಳುವ ಪ್ರಕಾರ 'ಸುಮಾರು ಒಂದು ತಿಂಗಳ ಹಿಂದೆ ನನ್ನ ಮಗಳ ಮೇಲೆ ನಾಯಿ ದಾಳಿ ಮಾರಣಾಂತಿಕವಾಗಿ ದಾಳಿ ಮಾಡಿತ್ತು. ಅವಳನ್ನು

ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ‘ಪೋರ್ನ್’ಚಿತ್ರಗಳನ್ನು ಒಟ್ಟಿಗೆ…

ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಜ್ಞಾನ ಇರಲಿ ಎಂದು ಕಲಿಸಿಕೊಡಲಾಗುತ್ತದೆ. ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡಾ ಹೌದು. ಇದೀಗ ಅದರ ಮುಂದುವರಿದ ಭಾಗವಾಗಿ ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ

ಅಬ್ಬಾ ಏನ್ ಎಂಟ್ರಿ ಗುರೂ… ಆಕಾಶದಿಂದ ಧರೆಗಿಳಿದ ಬೊಂಬೆ…ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ…

ಇತ್ತೀಚಿನ ಮದುವೆಗಳ ವೀಡಿಯೋಗಳು ಸಖತ್ ಮಜ ಕೊಡುತ್ತೆ. ಒಬ್ಬೊಬ್ಬರ ವಿಭಿನ್ನ ಯೋಚನೆಗಳು, ಪ್ಲ್ಯಾನಿಂಗ್ ಇದೆಲ್ಲ ಈ ಮದುವೆ ಸಮಾರಂಭದಲ್ಲಿ ಎದ್ದು ಕಾಣುತ್ತದೆ. ಜೀವಮಾನದಲ್ಲಿ ಒಂದು ಸಲ ಮದುವೆಯಾಗುವುದು. ಅದನ್ನೇ ಬಹಳ ಯೋಚನೆ ಮಾಡಿ, ನೆನಪಿನಲ್ಲಿ ಉಳಿಯುವಂತೆ ಮಾಡುವುದು‌ ಬಹಳ ಕಠಿಣವೇ ಸರಿ.

ಶಿಕ್ಷಕನ ಮಹಾ ಎಡವಟ್ಟಿನಿಂದ ಶಾಲೆಗೆ ಬಿತ್ತು 20 ಲಕ್ಷ ವಾಟರ್ ಬಿಲ್ !!

ಪ್ರಪಂಚದಲ್ಲಿ ಒಂದೊಂದು ರೀತಿಯ ಬುದ್ಧಿಜೀವಿಗಳು ಇರುತ್ತಾರೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಫಜೀತಿ ತಂದುಕೊಳ್ಳುವವರು ಕೂಡ ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲೊಂದು ಕಡೆ ‌‌ಶಿಕ್ಷಕರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಶಾಲೆಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್

ಮಂಗನಿಂದ ಮಗುವಿನ ಅಪಹರಣ| ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ದ ಕಿರಾತಕ ವಾನರ!

ಮಕ್ಕಳನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರೋದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕೋತಿ ಮನೆ ಮುಂದೆ ಆಟವಾಡ್ತಿದ್ದ ಮೂರು ವರ್ಷದ ಮಗುವನ್ನು ಕಿಡ್ನಾಪ್ ಮಾಡಲು ಪ್ರಯತ್ನ ಪಟ್ಟಿದೆ. ಏಪ್ರಿಲ್ 19ರಂದು ನಡೆದ ಘಟನೆ ಇದು. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂಥವರನ್ನೂ ಬೆಚ್ಚಿ

ಮಸೀದಿಯಲ್ಲಿ ಪ್ರಾರ್ಥನೆಗೆ ಕುಳಿತುಕೊಂಡಾಗ ಉಗ್ರರಿಂದ ಬಾಂಬ್ ಸ್ಫೋಟ ; 20 ಕ್ಕಿಂತಲೂ ಹೆಚ್ಚು ಮಂದಿ ಸಾವು, 65 ಮಂದಿ ಗಾಯ

ಉಗ್ರರು ಮಸೀದಿಗೆ ಬಾಂಬ್ ಸ್ಫೋಟ ನಡೆಸಿದ ಘಟನೆಯೊಂದು ಗುರುವಾರ ( ಇಂದು) ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಮಝಾರ್ ಈ ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಉತ್ತರ ಅಫ್ಘಾನ್