Browsing Category

International

ಇಂದಿನಿದ ಭಾರತಕ್ಕೆ ನೂತನ ಸೇನಾ ಮುಖ್ಯಸ್ಥ

ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ. ಮೇ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಮನೆ ಮಾರಾಟದ ಜೊತೆಗೆ ಪತಿಯೂ ಮಾರಾಟ! ಸಾಮಾಜಿಕ ಜಾಲತಾಣದಲ್ಲಿ ಮನೆ ಜೊತೆಗೆ ಗಂಡನನ್ನೂ ಹರಾಜಿಗಿಟ್ಟ ಪತ್ನಿ!!!

ಯಾರಾದರೂ ಮನೆ ಮಾರಾಟ ಮಾಡುವಾಗ ಗಂಡನನ್ನೇ ಮನೆ ಜೊತೆ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ? ಇಲ್ವಾ ? ಹಾಗಾದರೆ ನಾವು ಹೇಳುತ್ತೇವೆ ನೋಡಿ. ಈಕೆಗೆ ಈ ಹಳೆ ಮನೆ ಜೊತೆ ಬಹುಶಃ ಹಳೆ ಗಂಡನೂ ಬೋರಾಗಿರಬೇಕು. ಹಾಗಾಗಿ ಈ ಜಾಹೀರಾತನ್ನು ನೀಡಿದ್ದಾಳೆ ಅಂತ ಕಾಣಿಸುತ್ತದೆ. ಹೊಸ ಗಂಡನ ಜೊತೆ ಹೊಸ ಮನೆಯಲ್ಲಿ

ಈ ಮೀನು ಸಿಕ್ಕವರು ಕೋಟ್ಯಾಧಿಪತಿಗಳು

ಇತ್ತೀಚಿಗೆ ಮೀನುಗಾರಿಕಾ ಬಂದರು ಒಂದರಲ್ಲಿ ಕೇವಲ ಮೂರು ಮೀನುಗಳು 2.25 ಲಕ್ಷ ರೂ.ಗೆ ಹರಾಜಾಗಿ ದೊಡ್ಡ ಸುದ್ದಿಯಾಗಿದ್ದವು. ಈ ಮೀನಿನ ಬಗ್ಗೆ ಸಹಜವಾಗಿ ಅಚ್ಚರಿ-ಆಶ್ಚರ್ಯ ಉಂಟಾಗಿತ್ತು. ಅದು ಯಾವ ಮೀನು ಅಂದುಕೊಂಡಿರಾ ? ಅದೇ ಘೋಲ್ ಮೀನುಗಳು.ಇದನ್ನು ಸಾಮಾನ್ಯವಾಗಿ 'ಸಮುದ್ರ ಚಿನ್ನ' ಎಂದೇ

ವಾಹನ ಸವಾರರಿಗೆ ಮತ್ತೊಂದು ದರ ಏರಿಕೆಯ ಬಿಗ್ ಶಾಕ್!

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿಯಲ್ಲಿದ್ದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ. ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ

ಟ್ವಿಟ್ಟರ್ ಖರೀದಿ ಬಳಿಕ ಕೋಕಾ-ಕೋಲಾದ ಮೇಲೆ ಬಿತ್ತು ವಿಶ್ವದ ನಂಬರ್ ಒನ್ ಶ್ರೀಮಂತನ ಕಣ್ಣು !!

ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ವಿಶ್ವದ ನಂಬರ್ ವನ್ ಶ್ರೀಮಂತ ಎಲೋನ್ ಮಸ್ಕ್ ಕಣ್ಣು ಕೋಕಾ ಕೋಲಾ ಮೇಲೆ ಬಿದ್ದಿದೆ. ವಿಟ್ಟಲ್ ಖರೀದಿಸಿದ 48 ಗಂಟೆಗಳಲ್ಲಿ ಮತ್ತೊಂದು ವಿಚಿತ್ರ ಟ್ವೀಟ್ ನಲ್ಲಿ ಕೋಕಾ-ಕೋಲಾ ಹಾಗೂ ಮೆಕ್‌ಡೊನಾಲ್ಡ್ಸ್

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲೆಟ್ ಧೈರ್ಯದಿಂದ ತಪ್ಪಿದ ಭಾರಿ ಅಪಘಾತ

150 ಪ್ರಯಾಣಿಕರನ್ನು ಹೊತ್ತ ಥಾಯಿ ವಿಮಾನ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಲವೇ ಹೊತ್ತಿನಲ್ಲಿ ಇಳಿಯಬೇಕಿತ್ತು. ಲ್ಯಾಂಡಿಂಗ್​​ ಆಗುವ ಕೆಲವೇ ಹೊತ್ತಿನಲ್ಲಿ ವಿಮಾನದ ಟೈರ್​ ಸ್ಫೋಟಗೊಂಡಿತ್ತಾದರೂ ಪೈಲೆಟ್​ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಮುಂದಾಗಬಹುದಾದ

ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈ ನಗರಗಳಿಗೆ ನೇರ ವಿಮಾನ ಸೇವೆ

ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಇಂಡಿಗೊ ಸಂಸ್ಥೆ ಬುಧವಾರದಿಂದ ನಿತ್ಯ ನೇರ ವಿಮಾನಯಾನ ಸೌಲಭ್ಯ ಆರಂಭಿಸಿತು. 40 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9.10ಕ್ಕೆ ಮುತ್ತಿನ ನಗರಿ ಹೈದ್ರಾಬಾದ್ ತಲುಪಿತು. 9.40ಕ್ಕೆ ಹೊರಟು

ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು.ಮಕ್ಕಳಲ್ಲಿ ನಿಗೂಢ