Browsing Category

International

ತನ್ನ ನಗುಮುಖದಿಂದ ಮೀಮ್ ಮೂಲಕ ಪ್ರಖ್ಯಾತಿ ಹೊಂದಿದ್ದ 16 ವರ್ಷದ ಮಾಡೆಲ್ ದುರಂತ ಸಾವು !!

ಅಮೆರಿಕದ ಖ್ಯಾತ ಮಾಡೆಲ್ ತನ್ನ 16ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾಳೆ. 5 ವರ್ಷದವಳಿದ್ದಾಗ ಅಮೆರಿಕನ್ ರಿಯಾಲಿಟಿ ಟೆಲಿವಿಷನ್ ಸೀರೀಸ್ TLC ಯ 'ಟಾಡ್ಲರ್ಸ್ & ಟಿಯಾರಾಸ್' ನಲ್ಲಿ ಕಾಣಿಸಿಕೊಂಡ ರಾಣಿ ಕೈಲಿಯಾ ಪೋಸಿ ನಿಧನರಾಗಿದ್ದು, ಸಾವಿನ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಬಾರ್ಬಿಗೊಂಬೆಯಂತೆ ಕಾಣಲು ಈಕೆ ಸರ್ಜರಿಗೆ ಖರ್ಚು ಮಾಡಿದ್ದು ಬರೋಬ್ಬರಿ 53 ಲಕ್ಷ | ಈ ಕೆಲಸ ಆಕೆಯನ್ನು ಕುಟುಂಬದಿಂದ…

ಯಾವ ಹೆಣ್ಣಿಗೆ ತಾನೇ ಸುಂದರವಾಗಿ ಕಾಣಲು ಇಷ್ಟವಿಲ್ಲ. ಎಲ್ಲರೂ ಆಸೆ ಪಡುತ್ತಾರೆ. ತನ್ನತ್ತ ಎಲ್ಲರೂ ತಿರುಗಿ ನೋಡಬೇಕು, ತನ್ನ ಸೌಂದರ್ಯದ ಬಗ್ಗೆ ಹೊಗಳಬೇಕು ಎಂದು. ಆದರೆ ಆಸೆ ಪಡಬೇಕು, ಅತಿ ಆಸೆ ಪಡಬಾರದು. ಅಲ್ಲವೇ ? ಏಕೆಂದರೆ ಸುಂದರವಾಗಿ ಕಾಣಲು ಅನೈಸರ್ಗಿಕವಾಗಿ ಏನಾದರೂ ಮಾಡಲು ಹೋದರೆ

28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸರಿಸುಮಾರು 28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಯೋಗಿ ಅವರಿಗೆ ಏಪ್ರಿಲ್ 2020 ರಲ್ಲಿ ಹರಿದ್ವಾರದಲ್ಲಿ ಮೃತಪಟ್ಟ ತಮ್ಮ ತಂದೆಯವರ

ತಾಯಿಯ ಬಳಿ ಕೀ ಇಸ್ಕೊಂಡು ತಾನೇ ಕಾರು ಚಲಾಯಿಸಿದ ನಾಲ್ಕರ ಪೋರ !! ಮತ್ತೇನಾಯ್ತು !??

ಮಕ್ಕಳು ತಂಟೆ ಮಾಡುವುದು ಸಹಜ. ಆದರೆ ಇಷ್ಟೊಂದು ದೊಡ್ಡ ಫಜೀತಿ ಮಾಡಿದರೆ ಹೇಗೆ ?? ಇಲ್ಲೊಬ್ಬ ನಾಲ್ಕು ವರ್ಷದ ಬಾಲಕ ತನ್ನ ತಂದೆ ಕೆಲಸಕ್ಕೆ ಹೋದ ನಂತರ ತಾಯಿಯ ಕಾರನ್ನು ಚಲಾಸಿಕೊಂಡು ಹೋಗಿ ಅಪಘಾತಕ್ಕೀಡಾಗಿರುವ ಆಘಾತಕಾರಿ ಘಟನೆ ನೆದರ್ಲ್ಯಾಂಡ್ಸ್‌ನ ಉಟ್ರೆಕ್ಟ್ ರಸ್ತೆಯಲ್ಲಿ ನಡೆದಿದೆ.

ರಷ್ಯಾ ಅಧ್ಯಕ್ಷನಿಗೆ ತಟ್ಟಿದ ಉಕ್ರೇನಿಯನ್ನರ ಶಾಪ !! | ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಪುಟಿನ್

ರಷ್ಯಾ-ಉಕ್ರೇನ್ ನಡುವೆ ಸತತ ಎರಡು ತಿಂಗಳಿಂದ ಯುದ್ಧ ನಡೆಯುತ್ತಿದೆ. ಈಗಾಗಲೇ ಅನೇಕ ಸಾವು-ನೋವುಗಳು ಕೂಡ ಆಗಿಹೋಗಿವೆ. ಆದರೆ ದೇಶವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿ ಕಂಗೆಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪುಟಿನ್‌

ಹಿಂದು ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಈದ್

ರಾಮನವಮಿ ಮೆರವಣಿಗೆ ನಡೆಯುತ್ತಿರುವ ವೇಳೆ ಇತ್ತೀಚೆಗೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ರಾಜಧಾನಿಯ ಜಹಾಂಗೀರ್ ಕುಶಲ್ ಚೌಕ್‍ನಲ್ಲಿ ಮಂಗಳವಾರ ಹಿಂದು ಮತ್ತು ಮುಸಲ್ಮಾನ ಬಾಂಧವರು ಈದ್ ಹಬ್ಬವನ್ನು ಜತೆಯಾಗಿ ಆಚರಿಸಿದರು. ಎರಡೂ ಸಮುದಾಯದ ಮಂದಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿ ಪರಸ್ಪರ

ಇನ್ನೇನು ತಾಯಿ ಹಸೆಮಣೆ ಏರಬೇಕು ಅಷ್ಟರಲ್ಲಿ ಹಾಲುಗಲ್ಲದ ಆಕೆಯ ಕಂದ ” ಅಮ್ಮಾ” ಎನ್ನುತ್ತಾ ಓಡೋಡಿ ಬಂದ !

ಆಕೆ ಮದುವೆ ಸಂಭ್ರಮದಲ್ಲಿದ್ದಳು. ಆಕೆಯನ್ನು ಇನ್ನೇನು ಮದುವೆಯಾಗಬೇಕಿತ್ತು. ತನ್ನ ತಂದೆ ಜೊತೆ ಮದುವೆ ಮಂಟಪಕ್ಕೆ ಇನ್ನೇನು ಬರೇಕು ಅನ್ನುವಷ್ಟರಲ್ಲಿ ಆಕೆಯ ಹಾಲುಗಲ್ಲದ ಕಂದ ಅಮ್ಮನನ್ನು ನೋಡಿ ದಂಗಾಗಿಬಿಟ್ಟ. ಏಕೆಂದರೆ ಆಕೆ ಮದುವಣಗಿತ್ತಿ ಡ್ರೆಸ್ ನಲ್ಲಿ ತುಂಬಾನೇ ಚಂದ ಕಾಣಿಸುತ್ತಿದ್ದಳು. ಮಗು

ಆತ ಅದಮ್ಯ ಉತ್ಸಾಹದಿಂದ ತನ್ನ ಪ್ರಿಯತಮೆಗೆ ಲವ್ ಪ್ರಪೋಸ್ ಮಾಡಲು ಹೋದ | ಮುಖಭಂಗಕ್ಕೊಳಗಾದ ಯುವಕ | ಅಷ್ಟಕ್ಕೂ ಆತ ಮಾಡೋಕೆ…

'ಪ್ರೇಮ' ಒಂದು ಅದ್ಭುತ ಫೀಲಿಂಗ್. ಯಾರು ತಾನೇ ಪ್ರೇಮಪಾಶದಲ್ಲಿ ಬೀಳುವುದಿಲ್ಲ ಹೇಳಿ. ಹಾಗೆನೇ ಈ ಪ್ರೀತಿಯ ನಿವೇದನೆ ಕೂಡಾ ಅಷ್ಟೇ ಮುಖ್ಯ. ಇದಕ್ಕೆ ಎಷ್ಟೋ ಜನ ಎಷ್ಟೋ ಪ್ಲ್ಯಾನ್ ಮಾಡುತ್ತಾರೆ. ಕೆಲವರದ್ದು ಸಕ್ಸಸ್ ಆಗುತ್ತೆ. ಇನ್ನು ಕೆಲವರದ್ದು ಇಲ್ಲ. ಅಂಥದ್ದೇ ಒಂದು ನಡೆದ ಘಟನೆಯ ವೀಡಿಯೋ.