Browsing Category

International

ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ತೀವ್ರ ಪ್ರಯತ್ನ – ಶಾಹಿದ್ ಆಫ್ರಿದಿ ವಿರುದ್ಧ ಕನೇರಿಯಾ ಆರೋಪ

ಡ್ಯಾನಿಶ್ ಕನೇರಿಯಾ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಆಟಗಾರನನ್ನು ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಡಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಸಸ್ಪೆಂಡ್‌ ಮಾಡಲಾಗಿತ್ತು. ಈ ಬಗ್ಗೆ ಅವರು ಇತ್ತೀಚೆಗಷ್ಟೇ IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡುತ್ತಾ, "ಶಾಹಿದ್ ಆಫ್ರಿದಿ ಓರ್ವ ದೊಡ್ಡ ಸುಳ್ಳುಗಾರ.

ಹಿಜಾಬ್ ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕ !! | ಅಂತರಾಷ್ಟ್ರೀಯ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ…

ಮಹಿಳೆಯರು ಹಿಜಾಬ್‌ ಧರಿಸುವ ಕುರಿತು ತಾಲಿಬಾನ್‌ ಹೊರಡಿಸಿರುವ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್‌ ತೆಗೆದುಕೊಂಡಿರುವ ನಿರ್ಧಾರವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.

ತಾಯಿ ಜೊತೆ ಸಂಸಾರ ನಡೆಸಲು ಹೆಂಡತಿಗೇ ಡಿವೋರ್ಸ್ ಕೊಟ್ಟ ಮಗ| ಲೈಂಗಿಕ ಬದುಕು ಮೈಂಡ್ ಬ್ಲೋಯಿಂಗ್ ಅಂದ ಈ ಭೂಪ!

ಈ ಜಗತ್ತಿನಲ್ಲಿ ಅನೇಕ ಪವಿತ್ರ ಸಂಬಂಧಕ್ಕೆ ಬೆಲೆಯೇ ಇಲ್ಲ ಎಂಬಂತೆ ಕೆಲವೊಂದು ಘಟನೆಗಳು ನಡೆಯುತ್ತದೆ. ಹುಟ್ಟಿದಾಗಿನಿಂದ ತಾಯಿಯನ್ನೇ ನೋಡದ ಮಗನೊಬ್ಬ ಮೊದಲ ಬಾರಿ ತಾಯಿ ಭೇಟಿಯಾಗಿದ್ದಾನೆ. ಅಷ್ಟು ಮಾತ್ರವಲ್ಲದೇ, ಯಾರೂ ಮಾಡದ ಹೇಯ ಕೃತ್ಯವೊಂದನ್ನು ಕೂಡಾ ಆಕೆ ಜೊತೆ ಮಾಡಿದ್ದಾನೆ. ಏನೆಂದರೆ ಆಕೆ

ಅಂತರ್ಯುದ್ಧಕ್ಕೆ ಕನಲಿದ ಶ್ರೀಲಂಕಾ | ನಡುರಸ್ತೆಯಲ್ಲೇ ಸಂಸದನನ್ನು ಅಟ್ಟಾಡಿಸಿ ಹೊಡೆದು ಕೊಂದ ಜನ !

ಶ್ರೀಲಂಕಾದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಇದರಿಂದ ಸಂಸದ ಹಾಗೂ ಮಾಜಿ ಸಚಿವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಜೊತೆಗೆ ಆಡಳಿತ ಪಕ್ಷದ ಸಂಸದನೋರ್ವ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ

ರೋಲರ್ ಕೋಸ್ಟರ್ ಅವಾಂತರ | 45 ನಿಮಿಷ ತಲೆ ಕೆಳಗಾಗಿಯೇ ಇದ್ದ ಜನ!

ರೋಲರ್ ಕೋಸ್ಟರ್ ಎಂದರೆ ಹಲವಾರು ಮಂದಿ ಭಯ ಬೀಳುವುದು ಗ್ಯಾರಂಟಿ. ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ರೋಮಾಂಚನಕಾರಿ ಹಾಗೂ ಥ್ರಿಲ್ಲಿಂಗ್ ಫೀಲ್ ಕೊಡುವ, ಗಟ್ಟಿ ಹೃದಯ ಇರುವವರು ಮಾತ್ರ ಈ ಗೇಮ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಏನೋ ಸಾಹಸ ಮಾಡಿ, ಅದಕ್ಕೆ ಹತ್ತಿ ಆಮೇಲೆ ಜೀವಮಾನದಲ್ಲಿ ನಾನು

ಕತ್ತಲೆಯಿಂದ ಬೆಳಕಿಗೆ ಬರಬೇಕೆಂದಿದ್ದೇನೆ, ನನ್ನ ಪತಿ ಮೃಗದ ಮನಸ್ಸಿನವನು- ಖ್ಯಾತ ಟಿವಿ ನಿರೂಪಕನ ವಿರುದ್ಧ ಪತ್ನಿಯ…

ತನಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವಳಾದ ಯುವತಿಯನ್ನು ಮದುವೆಯಾಗಿ, ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ, ಆಕೆಯ ಗುಣ ನಡತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುಣಗಾನಮಾಡಿ, ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರುವ ಜೊತೆಗೆ ಟಿವಿ ನಿರೂಪಕ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿ ವಿರುದ್ಧ ಆತನ ಪತ್ನಿ

ಶಾಲೆಯ ಮೇಲೆ ವಾಯುದಾಳಿ !!| 60ಕ್ಕೂ ಹೆಚ್ಚು ಜನರು ಸಾವು

ವಾಯುದಾಳಿಯಿಂದ ಪೂರ್ವ ಉಕ್ರೇನ್‌ನ ಹಳ್ಳಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದ ಸುಮಾರು 60 ಜನರು ಮೃತಪಟ್ಟಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. ಬಿಲೋಗೊರಿವ್ಕಾ ಗ್ರಾಮದ ಮೇಲೆ ವೈಮಾನಿಕ ದಾಳಿಯಲ್ಲಿ ನಡೆದಿದೆ ಎಂದು ಗವರ್ನರ್ ಸೆರ್ಗಿ ಗೈಡೈ ಹೇಳಿದ್ದಾರೆ.

ಇವರೆಂಥಾ ಕ್ರೂರಿಗಳು- ಸಮಾಧಿ ಅಗೆದು ಅಪ್ರಾಪ್ತೆಯ ಶವದೊಂದಿಗೆ ಅತ್ಯಾಚಾರ, ಮರುದಿನ ಸ್ಮಶಾನ ತಲುಪಿದ ಮನೆಮಂದಿಗೆ ಶಾಕ್ !

ಕಾಮದ ಪಟ್ಟಿ ಕಣ್ಣಿನಲ್ಲಿ ಅಂಟಿಕೊಂಡ ವ್ಯಕ್ತಿಗಳೇ ಇಂತಹ ನೀಚ ಕೆಲಸ ಮಾಡಲು ಸಾಧ್ಯ. ಈ ಘಟನೆಓದಿದವರೆಲ್ಲರೂ ಮನುಷ್ಯ ಇಷ್ಟು ಅನಾಗರಿಕನಾಗಲು ಹೇಗೆ ಸಾಧ್ಯ ಎಂದು ಯೋಚಿಸುವ ಮಟ್ಟಕ್ಕೆ ಹೋಗಿದೆ. ಮೃತಪಟ್ಟ ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆದು, ಅತ್ಯಾಚಾರ ನಡೆಸಿದ್ದಾರೆ ದುಷ್ಕರ್ಮಿಗಳು. ಮೇ