ಟ್ವಿಟರ್ ಅಕ್ಷರ ಮಿತಿ ರದ್ದು, ಭಾರತದಲ್ಲಿ ಬ್ಲೂ ಟಿಕ್ ಗೆ 200 ರೂಪಾಯಿ – ಬಾಸ್ ಎಲಾನ್ ಮಸ್ಕ್ ಘೋಷಣೆ
ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಸುಧಾರಣೆಗೆ ಕಂಪನಿ ಮಾಲೀಕ ಎಲಾನ್ ಮಸ್ಕ್ ಇಳಿದಿದ್ದು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಒಂದು ಪೋಸ್ಟ್‌ಗೆ ಗರಿಷ್ಠ 280 ಕ್ಯಾರೆಕ್ಟರ್ ಗಳ ಮಿತಿಯನ್ನೂ ಅವರು ತೆಗೆದು ಹಾಕಿದ್ದಾರೆ. ಉದ್ದದ ಬರಹಗಳನ್ನು ಬರೆಯಲು ಸಹಾಯವಾಗುವ ಹಾಗೆ!-->…