Browsing Category

International

Viagra ರಣನೀತಿ : ವಯಾಗ್ರ ಸೇವಿಸಿ ರಷ್ಯಾ ಯೋಧರಿಂದ ಉಕ್ರೇನಿಗಳ ಮೇಲೆ ರೇಪ್ |

ರಷ್ಯಾ( Russia) ಯೋಧರು ಉಕ್ರೇನ್‌ (Ukraine) ಮೇಲೆ ಸಮರ ಸಾರಿದ್ದಾರೆ. ಅಮಾನುಷ ರೀತಿಯಲ್ಲಿ ಉಕ್ರೇನಿ ಸಾಮಾನ್ಯ ನಾಗರಿಕರ ಜತೆ ನಡೆದುಕೊಳ್ಳುವ ದಾರುಣ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಇದೇ ವರ್ಷದ ಆರಂಭದಲ್ಲಿ ಪ್ರಾರಂಭವಾದ ಯುದ್ಧದ (War) ಇಲ್ಲಿಯವರೆಗೆ 100ಕ್ಕೂ ಹೆಚ್ಚು

ಇಲ್ಲಿ ಬುರ್ಖಾ ಧರಿಸಿದರೆ ಬೀಳುತ್ತೆ ಭಾರೀ ದಂಡ!!!

ನಮ್ಮಲ್ಲಿ ಯಾವುದಾದರೂ ರೂಲ್ಸ್ ಮಾಡಿದರೆ ಬ್ರೇಕ್ ಮಾಡುವವರೇ ಹೆಚ್ಚು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಓಡಾಡುವ ಪರಿಪಾಠವೆ ಜಾಸ್ತಿ. ಹಾಗೆಂದು ನಮ್ಮಲ್ಲಿ ಅನುಸರಿಸಿದಂತೆ ಬೇರೆ ದೇಶಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಜೊತೆಗೆ ಸೆರೆಮನೆ ವಾಸ ಖಾಯಂ ಆದರೂ ಅಚ್ಚರಿಯಿಲ್ಲ.

ಚೀನಾದಲ್ಲಿ ಹೆಚ್ಚಿದ ಕೊರೊನಾ ರೂಪಾಂತರಿ ಹಾವಳಿ | ಮತ್ತೆ ಲಾಕ್ ಡೌನ್ !!!

ಮತ್ತೆ ಕೋವಿಡ್ ಹಾವಳಿ ಹೆಚ್ಚಾಗಿದೆ. ಈ ಸೋಂಕು ಈಗ ಅನೇಕ ಮಂದಿಯಲ್ಲಿ ಕಾಡುತ್ತಿದ್ದು ಕೋವಿಡ್ ಪರೀಕ್ಷೆ ದಿನದಿಂದ ದಿನಕ್ಕೆ‌ ಹೆಚ್ಚುತ್ತಲೇ ಇದೆ. ಹೌದು. ಈ ಪ್ರಕರಣ ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದೆ. ಚೀನಾದ ಶಾಂಘೈ ಮತ್ತು ಶೆನ್‌ಜೆನ್ ಸೇರಿದಂತೆ ಚೀನಾದ ಪ್ರಮುಖ ನಗರಗಳಲ್ಲಿ ಕೋವಿಡ್‌

ಹಿಜಾಬ್ ಗಲಾಟೆ : ಬಟ್ಟೆ ಕಳಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ನಟಿ

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇರಾನ್​ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ

ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ | ತಾಯಿಯ ಎದೆಹಾಲಿನಲ್ಲಿ ಕಂಡು ಬಂದಿದೆ ಮೈಕ್ರೋಪ್ಲಾಸ್ಟಿಕ್ !

ಪ್ಲಾಸ್ಟಿಕ್ ಅಂದರೆ ನಮಗೆ ಹಗುರವಾದ ಅಗ್ಗವಾದ ವಸ್ತು ಆದರೆ ಪ್ಲಾಸ್ಟಿಕ್‌ಮಯವಾದ ಜಗತ್ತಿನಲ್ಲಿ ಪ್ಲಾಸ್ಟಿಕ್‌ನ ಅಪಾಯಗಳು ನಮ್ಮ ದೇಹದೊಳಗೆ ಹೊಕ್ಕಿರುವುದು ನಿಮಗೆ ಗೊತ್ತಿದೆಯೇ? ನಾವು ಉಪಯೋಗಿಸುವ ಪಾತ್ರೆಗಳು, ಪೀಠೋಪಕರಣಗಳು, ಪ್ಯಾಕೆಟ್‌ಗಳು ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ಗಳ ರಾಶಿ.

ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ

ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!

ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ. ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ

ಇಂಡೋನೇಷ್ಯ | ಫುಟ್ ಬಾಲ್ ಕ್ರೀಡಾಂಗಣದ ದುರಂತದಲ್ಲಿ ಸತ್ತ ಮಕ್ಕಳ ಸಂಖ್ಯೆ ಎಷ್ಟು ಗೊತ್ತ ?

ಇಂಡೋನೇಷ್ಯಾದ ಸ್ಥಳೀಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಗಲಭೆಯ ವೇಳೆ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದ್ದು, ಇದರಲ್ಲಿ 32 ಮಕ್ಕಳೂ ಸೇರಿದ್ದಾರೆ ಎಂಬ ವರದಿ ಲಭ್ಯವಾಗಿದೆ. ಪಂದ್ಯಾವಳಿ ವೇಳೆ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪರಸ್ಪರ ದಾಂಧಲೆಯೆಬ್ಬಿಸಿದ್ದರು.