Festival of Laziness: ಇಲ್ಲಿ ಸೋಮಾರಿಯಾಗಿದ್ದು, ಗೆದ್ರೆ ಸಿಗುತ್ತೆ ಬರೋಬ್ಬರಿ 90,000 ಸಂಬಳ !! ಅರೆ.. ಏನಿದು…
Festival of Laziness : ನಿಮಗೆ ಕೆಲಸ ಮಾಡದೇ ದೊಡ್ಡ ಮೊತ್ತದ ಹಣ ಗೆಲ್ಲಬೇಕು ಎಂಬ ಹಂಬಲ ಇದ್ದಲ್ಲಿ, ಜೆಸ್ಟ್ ನೀವು ಸೋಮಾರಿಯಾಗಿದ್ದರೆ ಸಾಕು! ಹೌದು, ಈ ವಿಚಿತ್ರ ಸ್ಪರ್ಧೆ ಗೆದ್ದವರಿಗೆ INR 90,000 ನಗದು ಬಹುಮಾನ ನೀಡುತ್ತದೆ. ಇದೊಂದು ಕೇವಲ ಸ್ಪರ್ಧೆಯಲ್ಲ ಬದಲಾಗಿ ಒಂದು ವಿಶಿಷ್ಟ ಹಬ್ಬ.…