ಮದುವೆ ಆದ ಮೇಲೆ ಒಂದು ಬಾರಿಯೂ ಮೇಕಪ್ ಇಲ್ಲದೆ ಪತ್ನಿಯನ್ನು ನೋಡದ ಗಂಡನಿಗೆ ಮೊದಲ ಬಾರಿಗೆ ಸುರಸುಂದರಿಯ ನಿಜರೂಪ ದರ್ಶನ!!…
ಈಗಿನ ಕಾಲದ ಹೆಣ್ಣುಮಕ್ಕಳು ಮನೆಯಿಂದ ಆಚೆ ಬರಬೇಕು ಅಂದರೆ ಮೇಕಪ್ ಇರಲೇ ಬೇಕು. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ, ಜುಟ್ಟಿಗೆ ಮಲ್ಲಿಗೆ ಹೂ ಅನ್ನುವುದು ಹಳೆ ಗಾದೆ. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಮುಖಕ್ಕೆ ಮೇಕಪ್ ಇರಲೇ ಬೇಕು ಎಂಬುದು ಮಾಡರ್ನ್ ಗಾದೆ.
ಮೇಕಪ್ ಹಾಕದಿದ್ದರೆ ಹೊರಗೆ ಬರೋದಕ್ಕೂ!-->!-->!-->…