ಗಾಯಗೊಂಡ ಕೋತಿಗೆ ತುರ್ತು ಚಿಕಿತ್ಸೆ ನೀಡಿದ ಆಟೋ ಚಾಲಕ !! | ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದಕ್ಕೆ ಸಿಪಿಆರ್ ಮಾಡಿ…
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ವೈರಲ್ ಆಗಿರುವ ವೀಡಿಯೋ ಮನುಷ್ಯನಿಗೆ ಪ್ರಾಣಿ ಜೊತೆಗಿನ ನಂಟನ್ನು ವಿವರಿಸಿ ಹೇಳುವಂತಿದೆ. ಮೂಕ ಪ್ರಾಣಿಯ ರೋದನೆ ನೋಡಲಾಗದೆ ಅದಕ್ಕೆ ನೀಡಿದ ಸ್ಪಂದನೆಯ ಈ ವಿಡಿಯೋ ಎಲ್ಲರ ಮನಗೆದ್ದಿದೆ.
!-->!-->!-->…