ನೀವು ಕೂಡ ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಗಾಗಿ ಕಾಯುತ್ತಿದ್ದೀರಾ??? | ಹಳೆಯ ಚಾಲನಾ ಪರವಾನಿಗೆಯ ಬದಲು ಮೈಕ್ರೋಚಿಪ್…
ಚಾಲಕರು ಚಾಲನೆ ಮಾಡಲು ಕಡ್ಡಾಯ ದಾಖಲೆಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪ್ರಮುಖವಾದದ್ದು. ಈ ದಾಖಲೆಯನ್ನು RTO ಒದಗಿಸುತ್ತದೆ. ನಂತರ ನಾವು ರಸ್ತೆಯಲ್ಲಿ ವಾಹನವನ್ನು ಚಲಾಯಿಸಲು ಕಾನೂನುಬದ್ಧವಾಗಿ ಮಾನ್ಯರಾಗುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ಚಾಲನಾ ಪರವಾನಗಿಗಳನ್ನು ಹೊಂದಿದ್ದಾರೆ, ಆದರೆ!-->…