Browsing Category

Interesting

ಮನೆಯಲ್ಲಿ ನಾಯಿಗಳ ಒಂಟಿತನ ಕಡಿಮೆ ಮಾಡಲು ಬರುತ್ತಿದೆ ಹೊಸ ಸಾಧನ|ಸಾಕು ಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ತುರ್ತು…

ಪ್ರತಿಯೊಬ್ಬ ಮನುಷ್ಯನಿಗೂ ಚಿಂತೆ, ಬೇಜಾರು, ಏಕಾಂತ ಇದ್ದೇ ಇರುತ್ತದೆ. ಆದರೆ ನಮ್ಮೆಲ್ಲರ ಒಂದು ಬಾರಿಯ ಮನ ಶಾಂತಿಗೆ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಎಂಬ ಜಾಲತಾಣಗಳು ಇವೆ.ಇನ್ನೊಬ್ಬರಿಗೆ ಕಾಲ್ ಅಥವಾ ವಿಡಿಯೋ ಕಾಲ್ ಮಾಡುವ ಮೂಲಕ,ಮನೋರಂಜನೆಗಳಿಂದ ಒಮ್ಮೆಗೆ ಮುಗುಳ್ನಗಬಹುದು. ಆದ್ರೆ

ಕಳ್ಳತನ ಮಾಡಲೆಂದೇ 10 ಕೆಜಿ ತೂಕ ಇಳಿಸಿಕೊಂಡ ಭೂಪ

ನಾವು ಸಿನಿಮಾಗಳಲ್ಲಿ ಎಂತಹ ದರೋಡೆಗಳನ್ನು, ಮನೆ ಕಳತನಗಳನ್ನು ನೋಡಿದ್ದೇವೆ. ವಿಭಿನ್ನವಾಗಿ ಯಾವುದೇ ಸುಳಿವು ಬಿಡದೇ ಕಳ್ಳತನ ಮಾಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ. ಕಳ್ಳರು ಒಂದು ಮನೆಯನ್ನು ವಿಶ್ವ ಕಳ್ಳತನ ಮಾಡಲು ವಾರಗಟ್ಟಲೆ ರೂಪರೇಷಗಳನ್ನು ತಯಾರಿಸಿಕೊಂಡು ಆನಂತರ ಕಳ್ಳತನಕ್ಕೆ

ಮುದಿತನಕ್ಕೆ ಕಾಲಿಟ್ಟರೂ ಕೆಲಸ ಬಿಡದ ಮುದಿ ಜೀವ|ತನ್ನ ಅಂತ್ಯಸಂಸ್ಕಾರಕ್ಕೆಂದು ಕೂಡಿಟ್ಟ ಲಕ್ಷ ರೂಪಾಯಿ ಪಾಪಿಯಿಂದ…

ಅದೆಷ್ಟೋ ಮುದಿ ಜೀವಗಳು ಇಂದಿಗೂ ತನ್ನ ಕಾಲಮೇಲೆ ತಾನೇ ನಿಲ್ಲಲು ಬಯಸುತ್ತಾರೆ.ತಮ್ಮ ಕೈಯಾರೇ ದುಡಿದು ಜೀವನ ಸಾಗಿಸುತ್ತಾರೆ.ಇತರರ ಹಂಗಿಗೆ ಬೀಳದೆ ತಮ್ಮ ಕಷ್ಟಗಳಿಗೆ ತಾವೇ ಹೊಣೆಯಾಗುತ್ತಾರೆ.ಕೆಲವೊಂದು ಬಾರಿ ದೇವರು ಕೂಡ ಕೈ ಹಿಡಿಯುವಿದಿಲ್ಲ ನೋಡಿ! ಹೌದು. ಇಲ್ಲಿ ಫೋಟೋದಲ್ಲಿ ಕಾಣಸಿಗುವಂತೆ

ಸತ್ತು ಬಿದ್ದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳಿಸುತ್ತಿರುವ ತಾಯಿ ಆನೆ|ತನ್ನ ಕಾಲುಗಳಲ್ಲಿ…

ತನ್ನ ಮಗು ಏನೇ ಕೆಟ್ಟದು ಮಾಡಿದರೂ ಆಕೆಗೆ ಮಾತ್ರ ತನ್ನ ಮಗುವೇ ಎಲ್ಲಾ. ಕರುಳು ಬಳ್ಳಿ ಸಂಬಂಧ ಅನ್ನೋದೆ ಇದಕ್ಕೆ,ಇವರಿಬ್ಬರ ಸಂಬಂಧ ಮಾತ್ರ ಬಿಡಿಸಲಾರದ ಕೊಂಡಿ. ಈ ಸಂಬಂಧ ಮಾನವ ಕುಲಕ್ಕೆ ಮಾತ್ರ ಸೀಮಿತವಾಗದೆ ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದೇ ರೀತಿ ಆನೆ ಮತ್ತು ಮರಿಯ ಹೃದಯ ಮಿಡಿಯುವ ವಿಡಿಯೋ

ಒಂದೇ ದಿನದಲ್ಲಿ ಆತನ ಅದೃಷ್ಟ ಖುಲಾಯಿಸಿತು!! | ಆತನಿಗೆ ಲಾಟರಿಯಲ್ಲಿ ಸಿಕ್ಕಿದ ಬಹುಮಾನದ ಮೊತ್ತವೆಷ್ಟು…

ಪ್ರತಿಯೊಬ್ಬರ ಜೀವನದಲ್ಲೂ ಹಣದ ಅವಶ್ಯಕತೆ ತುಂಬಾ ಮುಖ್ಯ. ಬೆಳಗ್ಗಿನಿಂದ ಸಂಜೆವರೆಗೂ ಬೆವರು ಸುರಿಸಿ ಅದೆಷ್ಟು ದುಡಿದರೂ ದುಡ್ಡು ಸಾಕಾಗುವುದಿಲ್ಲದ ಪರಿಸ್ಥಿತಿಯಲ್ಲಿ,ಆರಾಮವಾಗಿ ಹಣ ಬಂದರೆ ಅದೆಷ್ಟು ಸುಖವಿತ್ತು ಎಂದು ಯೋಚಿಸೋರೆ ಹೆಚ್ಚು.ಆದ್ರೂ ಇದಕ್ಕೆಲ್ಲ ಅದೃಷ್ಟ ಕೈ ಹಿಡಿಬೇಕಲ್ವಾ? ಆದರೆ

ವೇದಿಕೆಯ ಮೇಲೆ ಹಾಡುತ್ತಿದ್ದ ಗಾಯಕಿ ಮೇಲೆ ಬಕೆಟ್ ನಲ್ಲಿ ಹಣ ಸುರಿದ ಅಭಿಮಾನಿ !! | ವೈರಲ್ ಆಗಿದೆ ಈ ಹುಚ್ಚು ಅಭಿಮಾನಿಯ…

ಕಲೆ ಎಂಬುದು ಒಂದು ವಿಶಿಷ್ಟವಾದ ಪ್ರತಿಭೆ. ಇದು ಯಾರಿಗೂ ಹೇಳಿ-ಕೇಳಿ ಬರುವುದಿಲ್ಲ.ಅದಕ್ಕೆ ಅದರದೇ ಆದ ಆಸಕ್ತಿ ಮುಖ್ಯ.ಯಾರ ಒತ್ತಾಯದಿಂದಲೂ ಅದು ರೂಪಗೊಳ್ಳುವುದಿಲ್ಲ. ನಮ್ಮ ದೇಶದಲ್ಲಂತೂ ಕಲಾವಿದರಿಗೆ ಕೊರತೆಯಿಲ್ಲ.ಪ್ರತಿಭಾನ್ವಿತರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಪ್ರೋತ್ಸಾಹಿಸೋ ಕೈ ಗಳಿಗೇನು

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು ಸುತ್ತಿಕೊಂಡು…

ಫೋಟೋಗ್ರಫಿ ಎಂಬುದು ಒಂದು ಕಲೆ.ಸೋಶಿಯಲ್ ಮೀಡಿಯಾ ಎಂಬ ಮಾಧ್ಯಮಗಳು ಬಂದ ಮೇಲೆ ಇಂತಹ ಪ್ರತಿಭೆಗಳಿಗೆ ಒಂದು ಅವಕಾಶ ಸಿಕ್ಕಿದೆ ಎಂದೇ ಹೇಳಬಹುದು. ಕೆಲವರಿಗೆ ಪರಿಸರದಲ್ಲಿನ ವಿಚಿತ್ರ-ವಿಶಿಷ್ಟತೆಗಳನ್ನು ಕ್ಲಿಕ್ಕಿಸುವಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ.ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ

ಸಮುದ್ರತೀರದಲ್ಲಿ ಅಲೆಯೊಂದಿಗೆ ತೀರ ಸೇರುತ್ತಿವೆ ರಾಶಿರಾಶಿ ಚಿನ್ನ !! | ಮೀನಿಗೆ ಗಾಳ ಹಾಕುವ ಬದಲು ಚಿನ್ನಕ್ಕೆ ಗಾಳ…

ಸಮುದ್ರ ತೀರಗಳಲ್ಲಿ ಕೆಲವೊಮ್ಮೆ ಬೆಲೆಬಾಳುವ ವಸ್ತುಗಳು ಕಂಡುಬರುತ್ತವೆ. ಆದರೆ ಅಲೆಗಳೊಂದಿಗೆ ರಾಶಿರಾಶಿ ಚಿನ್ನ ತೀರಕ್ಕೆ ಅಪ್ಪಳಿಸಿದರೆ ಹೇಗಿರಬೇಡ?? ಅಂತಹದೇ ಪರಿಸ್ಥಿತಿ ಇದೀಗ ಈ ಬೀಚ್ ನಲ್ಲಿ ಕಂಡುಬರುತ್ತಿದೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ