Browsing Category

Interesting

ದುಬೈನಲ್ಲಿ ಇನ್ನು ಎರಡೂವರೆ ದಿನ ವೀಕೆಂಡ್ | ಸುದೀರ್ಘ ವೀಕೆಂಡ್ ನೀಡಿದ ಮೊದಲ ದೇಶವಾಗಿ ಹೊರಹೊಮ್ಮಿದ ಯುಎಇ !!

ಗಗನಚುಂಬಿ ಕಟ್ಟಡಗಳ ನಗರ ಹಾಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೆಂದು ಹೆಸರಾಗಿರುವುದು ದುಬೈ. ಇದೀಗ ದುಬೈ ತನ್ನ ದೇಶದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಿದೆ. ಯುಎಇ ತನ್ನ ವಾರಾಂತ್ಯವನ್ನು ಎರಡು ದಿನಗಳಿಗೆ ಬದಲಾಗಿ ಎರಡೂವರೆ ದಿನಗಳಿಗೆ ಹೆಚ್ಚಿಸಿಕೊಂಡಿದೆ. ವಾರಾಂತ್ಯಕ್ಕೆ

ಮದುವೆಗಾಗಿ ಸಿದ್ದವಾಗಿತ್ತು ವೆಡ್ಡಿಂಗ್ ಕೇಕ್ | ಆದರೆ ಕೇಕ್ ಮಂಟಪಕ್ಕೆ ಬರುತ್ತಿದ್ದಂತೆಯೇ ನವ ದಂಪತಿಗೆ ಕಾದಿತ್ತು…

ಮದುವೆಗಳನ್ನು ಈಗ ಎಲ್ಲರೂ ಭರ್ಜರಿಯಾಗಿ, ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಮದುವೆ ಎಂದರೆ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅಲ್ಲಿ ಕೆಲವು ವಿಚಿತ್ರ ಪದ್ಧತಿಗಳಿರುತ್ತದೆ. ಅದರಲ್ಲೂ ಪಾರ್ಟಿಗೆ ಹೆಚ್ಚು ಒತ್ತುಕೊಡುವ ಅಲ್ಲಿನ ಜನ ಕೇಕ್ ಕತ್ತರಿಸಿಯೇ ಮದುವೆಯನ್ನು

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ??

ಕೆಲವೊಂದು ಬಾರಿ ನಾವು ಅದೆಷ್ಟೇ ಜಾಗ್ರತೆವಹಿಸಿದರೂ ತಪ್ಪುಗಳು ನಡೆದೇ ನಡೆಯುತ್ತದೆ.ಅಧಿಕ ಮುಂದಾಲೋಚನೆಯಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಇಲ್ಲೊಬ್ಬ ಅತೀ ಬುದ್ಧಿವಂತಿಕೆಯಿಂದ ಉಪಾಯ ಮಾಡಿ ತಲೆ ಮೇಲೆ ಕೈ ಹಿಡುವ ಪರಿಸ್ಥಿತಿಗೆ ಬಂದಿದ್ದಾನೆ.ಅಷ್ಟಕ್ಕೂ ಆತನ ಆ ಐಡಿಯಾ ಏನು? ಅದರಿಂದ ಎಷ್ಟು

35 ವರ್ಷದಿಂದ ಪ್ರೀತಿಸಿ, 65 ನೇ ವಯಸ್ಸಿಗೆ ಸಪ್ತಪದಿ ತುಳಿದ ಅಮರ ಪ್ರೇಮಿಗಳು !! | ನಿಜವಾದ ಪ್ರೀತಿಗೆ ಸಾವಿಲ್ಲ ಎಂಬ…

ಒಂದು ಹೆಣ್ಣಿನ ಬದುಕಿಗೆ ಆಸರೆಯಾಗಿ ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪವಿತ್ರ ಗಂಟು ಹಾಕುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಯಲ್ಲೂ ಪತ್ನಿ ಜೊತೆಯಾಗುತ್ತಾಳೆ. ಈ ಸಂಬಂಧ ಬಹಳ ಶ್ರೇಷ್ಠವಾದದ್ದು. ಹಾಗೆಯೇ ಮದುವೆಗೆ ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ

ಮೈದಾಹಿಟ್ಟಿನ ರೊಟ್ಟಿಯಿಂದ ತಯಾರಿಸಿದ ಬೆಡ್ ಮಾರಾಟಕ್ಕಿದೆ!! |’ನಾನ್ ಬೆಡ್’ ಕೊಂಡರೆ 2 ‘ನಾನ್…

ಖಾದ್ಯದ ಬಗ್ಗೆ ನೆನೆಸಿಕೊಂಡರೇ ಬಾಯಲ್ಲಿ ನೀರು ಬರುತ್ತೆ ಬಿಡಿ. ಭೋಜನಕ್ಕೆ ವಿವಿಧ ಬಗೆಯ ಖಾದ್ಯಗಳಿದ್ದರೆ ಅಂದು ಹಬ್ಬವೇ ಸರಿ. ಕೆಲವರಿಗೆ ಉತ್ತರ ಭಾರತೀಯ ಶೈಲಿಯ ಊಟ ಇಷ್ಟವಾದರೆ ಇನ್ನು ಕೆಲವರಿಗೆ ದಕ್ಷಿಣ ಭಾರತದ ತಿನಿಸುಗಳು ಅಚ್ಚುಮೆಚ್ಚು. ಅಂತೂ ಇಂತೂ ವಿವಿಧ ಬಗೆಯ ಖಾದ್ಯಗಳನ್ನು ಇಷ್ಟಪಡುವ

ಬ್ಯೂಟಿಪಾರ್ಲರ್ ಗೆ ಹೋದರೆ ಮಂಗವೂ ಸುಂದರವಾಗಿ ಕಾಣಿಸುತ್ತದೆ ಎಂಬ ಮಾತು ಇಲ್ಲಿ ನಿಜವಾಗಿಯೂ ನಡೆದು ಹೋಗಿದೆ | ಬ್ಯೂಟಿ…

ಇದೀಗ ಬ್ಯೂಟಿಫುಲ್ ಆಗಿ ಕಾಣಲು ಬ್ಯೂಟಿಪಾರ್ಲರ್ ಗೆ ಹೋಗಬೇಕು ಎಂಬಂತಾಗಿದೆ. ಹುಡುಗ -ಹುಡುಗಿ ಎನ್ನದೇ ಎಲ್ಲರೂ ಸುಂದರವಾಗಿ ಕಾಣುವ ಆಸೆಯಿಂದ ಸಲೂನ್, ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಆದ್ರೆ ಏನು ಕಾಲಾನೋ ಏನು!!ಮಂಗನೂ ಪಾರ್ಲರ್ ಹಾದಿ ಹಿಡಿದಿದೆ!!? ಬ್ಯೂಟಿ ಪಾರ್ಲರ್‌ಗೆ ಹೋದರೆ ಮಂಗವೂ

ಸಿನಿಮಾ ಸ್ಟೈಲ್ ನಲ್ಲಿ ನಡೆಯಿತೊಂದು ವಿವಾಹ | ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ…

ಸಿನಿಮಾ-ಸೀರಿಯಲ್ ಅಂದ್ರೇನೆ ಕಟ್ ಆಂಡ್ ಆಕ್ಷನ್.ಮದುವೆ ಸೀನ್ ನಡೆಯುತ್ತದೆ ಅಂದ ಮೇಲೆ ಅಲ್ಲಿ ಏನಾದರೊಂದು ಡ್ರಾಮ ಇದ್ದೇ ಇದೆ. ಅದರಲ್ಲಿ 'ನಿಲ್ಸಿ 'ಎಂಬ ಮಾತು ಬಾರದಿದ್ದರೆ ಅದು ಮದುವೆನೇ ಅಲ್ಲ ಎಂದೇ ಹೇಳಬಹುದು. ಹೀಗೆ ಏನಾದರೊಂದು ಎಡವಟ್ಟು ಇದ್ದೇ ಇರುತ್ತದೆ. ಆದ್ರೆ ಇದೆಲ್ಲ ಆಫ್ ಸ್ಕ್ರೀನ್

ಕರಾವಳಿಯಲ್ಲಿ ಪ್ರಾರಂಭವಾಯಿತು ‘ಕಂಬಳ ಋತು’ | ಮೊದಲ ಕಂಬಳಕ್ಕೆ ಸಾಕ್ಷಿಯಾಯಿತು ಸಿದ್ಧಕಟ್ಟೆಯ…

ತುಳುನಾಡು ಎಂದ ಕೂಡಲೇ ನೆನಪಿಗೆ ಬರುವುದೇ ಕಂಬಳ. ಈ ದೃಶ್ಯವನ್ನು ಕಣ್ ತುಂಬಿಕೊಳ್ಳುವುದೇ ಒಂದು ರೋಮಾಂಚನ.ಇದೀಗ ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದ್ದು,ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆದಿದೆ. ಬಂಟ್ವಾಳದ ಎಲಿಯನಡುಗೋಡು ಮತ್ತು ಬೆಳ್ತಂಗಡಿ