Browsing Category

Interesting

ಪ್ಯಾರಾಸೈಲಿಂಗ್ ಮಾಡುವ ವೇಳೆ ತುಂಡಾದ ಹಗ್ಗ !! |ಬಾನೆತ್ತರದಿಂದ ಧೊಪ್ಪೆಂದು ಸಮುದ್ರಕ್ಕೆ ಬಿದ್ದ ದಂಪತಿ|ರಜೆಯ ಮಜಾ…

ಭಾನುವಾರ ಅಂದ ಕೂಡಲೇ ಎಲ್ಲರೂ ಮಜಾ ಮಾಡೋದರಲ್ಲೇ ಮುಳುಗಿ ಇರುತ್ತಾರೆ.ಪಾರ್ಕ್, ಬೀಚ್ ಅಂತ ಕಾಲ ಕಳೆಯುತ್ತಾರೆ. ಇದೇ ತರ ಇಲ್ಲೊಂದು ದಂಪತಿ ತಮ್ಮ ರಜೆಯನ್ನು ಮಜಾ ಮಾಡಲು ಹೋಗಿ ಯಾವ ಪಚೀತಿ ಅನುಭವಿಸಿದ್ದಾರೆ ನೀವೇ ನೋಡಿ. ಹೌದು. ನಮಗೆಲ್ಲರಿಗೂ ಸಮುದ್ರದ ಮೇಲೆ ಪ್ಯಾರಾಸೈಲಿಂಗ್​ ಮಾಡುತ್ತ

ಫೇಸ್ಬುಕ್ ಬಳಕೆ ಕಡಿಮೆ ಮಾಡಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿ ಫಿದಾ ಆದ ನೆಟ್ಟಿಗರು!! |ಅಷ್ಟಕ್ಕೂ ಈತನ ಪ್ಲಾನ್ ನೋಡಿ…

ಇಂದಿನ ಜಗತ್ತು ಎಷ್ಟು ಮುಂದುವರಿದಿದೆಯೋ ಅಷ್ಟೇ ಜನರು ಕೂಡ ಬದಲಾಗಿದ್ದಾರೆ. ತಂತ್ರಜ್ಞಾನಗಳ ಹಾವಳಿ ಅಧಿಕವಾದ್ದರಿಂದ ಅದರ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ.ಇವಾಗ ಅಂತೂ ಯಾರೊಬ್ಬರೂ ಕೂಡ ಫೇಸ್ಬುಕ್, ಇನ್ಸ್ಟಾಗ್ರಾಮ್ ಉಪಯೋಗಿಸದೆ ಇರುವುದೇ ಇಲ್ಲ. ಹೌದು. ಇಂದು ನಾವೆಲ್ಲ ಈ ಸಾಮಾಜಿಕ

ಡಿಫರೆಂಟ್ ಆಗಿ ಮದುವೆ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ಜೋಡಿಯ ಐಡಿಯಾ ಫುಲ್ ಫ್ಲಾಪ್!! | ಹೊಸ ಸೆನ್ಸೇಷನ್ ಕ್ರಿಯೇಟ್…

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಎಲ್ಲರಿಗಿಂತ ಡಿಫರೆಂಟಾಗಿ ಮದುವೆ ಆಗಬೇಕೆಂಬುದು ಈಗಿನ ಯುವ ಜನತೆಯ ಅಪೇಕ್ಷೆ. ಹಾಗಾಗಿ ಇತ್ತೀಚಿನ ಮದುವೆಗಳಲ್ಲಿ ಏನಾದರೊಂದು ಸ್ಪೆಷಲ್ ಪ್ಲಾನ್ ಇದ್ದೇ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಡಿಫರೆಂಟ್ ಆಗಿ ವೇದಿಕೆಗೆ ಎಂಟ್ರಿ

ನದಿಯಲ್ಲಿ ಪೋಟೋ ಶೂಟ್ ಮಾಡಲು ಹೋದಾಕೆ ನೀರಿಗೆ ಬಿದ್ದಳು !! ಆಮೇಲೆ ಏನಾಯ್ತು…ಈ ಸ್ಟೋರಿ ಓದಿ

ಫೋಟೋಶೂಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಸರಿಗಂತೂ ಕೇಳಲೇ ಬೇಡ. ಚಿಕ್ಕಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಫೋಟೋಗಳಿಗೆ ಪೋಸ್ ನೀಡುವುದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಫೋಟೋ ಶೂಟ್ ಮಾಡಲು ಹೋಗಿ ಅನುಭವಿಸಿದ ಫಜೀತಿ ಅಷ್ಟಿಷ್ಟಲ್ಲ.

ತಾನು ಸಾಕುತ್ತಿರುವ ಎಮ್ಮೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ | ಅಷ್ಟಕ್ಕೂ ಆತ ಎಮ್ಮೆಯ ಬಗ್ಗೆ ನೀಡಿರುವ…

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಎಲ್ಲಿ, ಯಾರಿಗೆ, ಹೇಗೆ, ಯಾವಾಗ ಏನು ನಡೆಯುತ್ತೆ ಅನ್ನೋ ಕಲ್ಪನೆಯೇ ಇಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಚಿತ್ರ ಘಟನೆಗಳು, ಹೊಸ ಹೊಸ ವಿದ್ಯಮಾನಗಳು ಇದ್ದೇ ಇರುತ್ತೆ. ಕೆಲವೊಂದು ಹಾಸ್ಯಮಯವಾಗಿದ್ರೆ ಕೆಲವೊಂದು ವಿಸ್ಮಯಕಾರಿ ಆಗಿರೋದಂತೂ ನಿಜ.

ಜನ್ಮ ಕೊಡುವಾಕೆ ಕಣ್ಣು ಮುಚ್ಚಿದರೂ ಗರ್ಭದಲ್ಲಿ ಜೀವಂತವಾಗಿದ್ದ ಕಂದನನ್ನು ಉಳಿಸಿದ ವೈದ್ಯರು

ಗದಗ:ತಾಯಿ ಮತ್ತು ಮಗುವಿನ ಸಂಬಂಧ ಜಗತ್ತಿನ ಎಲ್ಲಾ ಸಂಬಂಧಕ್ಕೂ ಮೀರಿದ್ದು. ಆದರೆ ಋಣಾನುಬಂಧ ಯಾವ ರೀತಿ ಮಾಡಿದೆ ಎಂದರೆ ತನ್ನ ಪುಟ್ಟ ಕಂದನನ್ನು ತನ್ನ ಗರ್ಭದಲ್ಲೇ ಜೀವಂತ ಉಳಿಸಿ ಆಕೆ ಕಣ್ಣು ಮುಚ್ಚಿದ್ದಾಳೆ.ಹೌದು ಹೆರಿಗೆ ನೋವಿನ ವೇಳೆ ತಾಯಿ ಮೃತಪಟ್ಟಿದ್ದು, ಆದರೆ, ಗರ್ಭದಲ್ಲಿ ಮಗು

ಇನ್ನು ಮುಂದೆ ಚಾಲಕ ಮದ್ಯಪಾನ ಮಾಡಿ ಕಾರು ಏರಿದ್ರೆ ಕಾರು ಮುಂದಕ್ಕೆ ಚಲಿಸಲ್ಲ!! | ಸದ್ಯದಲ್ಲೇ ಅನುಷ್ಠಾನಕ್ಕೆ…

ಮದ್ಯಪಾನ ಮಾಡುತ್ತಾ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದೆ. ಕುಡಿದು ವಾಹನ ಚಾಲನೆ ಮಾಡಿ ಅಪಘಾತ ನಡೆದು ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ

ಕೇವಲ10 ರೂಪಾಯಿಗೆ ಇನ್ನೊಬ್ಬರ ಹೆಂಡತಿ ಬಾಡಿಗೆಗೆ ಸಿಗ್ತಾಳೆ | ಎಲ್ಲಿ, ಹೇಗೆ ಎಂದು ತಿಳ್ಕೊಳ್ಳೋ ಕುತೂಹಲ ಇದ್ರೆ ಈ…

ಹುಡುಗಿ ಬಾಡಿಗೆಗೆ ಸಿಗುವುದು, ಎಸ್ಕಾರ್ಟ್ಸ್ ಬಾಡಿಗೆಗೆ ಬರುವುದು ಈವರೆಗೆ ನಾವು ನೀವೆಲ್ಲಾ ಕೇಳಿರುವ ವಿಷಯವೇ ! ಆದರೆ ವಿವಾಹವಾದ ಪತ್ನಿ ಬಾಡಿಗೆಗೆ ಕೊಡುವ ಬಗ್ಗೆ ಬಹುಶ ಇದೇ ಮೊದಲ ಬಾರಿಗೆ ನಾವು ಕೇಳುತ್ತಿರುವುದು ! ಇಂತಹದೊಂದು ಪದ್ಧತಿ ಇದು, ಅದು ನಮ್ಮ ದೇಶದಲ್ಲೇ ಇದೆ ಎಂಬುವುದು