Browsing Category

Interesting

ಗ್ರಾಹಕರಿಗೊಂದು ಗುಡ್ ನ್ಯೂಸ್ | ಇನ್ನು ಮುಂದೆ LPG ಸಿಲಿಂಡರ್ ಕೇವಲ 587 ರೂ. ಗೆ ದೊರೆಯುತ್ತದೆ !?

ದಿನದಿಂದ ದಿನಕ್ಕೆ ದಿನಸಿ ವಸ್ತುಗಳಿಂದ ಹಿಡಿದು ತೈಲಗಳ ಬೆಲೆ ವಿಪರೀತ ಏರಿಕೆ ಕಂಡು ಬರುತ್ತಿದೆ. ಮಳೆಯ ಅಬ್ಬರದಿಂದಾಗಿ ತರಕಾರಿಗಳ ಬೆಲೆಯು ಅಧಿಕವಾಗಿದೆ. ಇದರ ಜೊತೆಗೆ ಅಡುಗೆ ಅನಿಲದ ಬೆಲೆಯೂ ಉತ್ತುಂಗಕ್ಕೆ ಏರಿದ್ದು, ಆದರೆ ಇನ್ನು ಮುಂದೆ ಗ್ಯಾಸ್ ಸಿಲಿಂಡರ್ 587ರೂ.ಗೆ ಲಭ್ಯವಾಗಲಿದೆ..ಏನಿದು

600 ರೂಪಾಯಿಯ ಕೋಳಿಗೆ 463 ರೂ.ಟಿಕೆಟ್ ತೆತ್ತು ಬಸ್ಸಿನಲ್ಲಿ ಪ್ರಯಾಣಿಸಿದ ಕೋಳಿ!

ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳುವುದನ್ನು ನಾವೇ ಮರೆತಿರುತ್ತೇವೆ. ಆದರೆ, ಇಲ್ಲೊಂದು ಕೋಳಿ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದೆ..! ಹೌದು, ಪ್ರಯಾಣಿಕರೊಬ್ಬರು ಸೋಮವಾರ ಹೈದರಾಬಾದ್‌ನಿಂದ ಗಂಗಾವತಿಗೆ ಬರುವಾಗ ತಮ್ಮೊಡನೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ತುಳಿಯುತ್ತಲೇ ಆಸ್ಪತ್ರೆ ತಲುಪಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಸದೆ

ಹೆಣ್ಣು ಪರಿಪೂರ್ಣವಾಗುವುದು ಆಕೆ ತಾಯಿ ಆದಾಗಲೇ ಎಂಬ ಮಾತಿದೆ. ಮಗುವಿಗೆ ಜನ್ಮ ನೀಡುವುದು ಆಕೆಯ ಪುನರ್ಜನ್ಮವಾಗಿರುತ್ತದೆ. ಇಂತಹ ಹೆರಿಗೆ ನೋವಿನ ಸಂದರ್ಭದಲ್ಲಿ ಸೈಕಲ್ ಏರಿ ಮಗುವಿಗೆ ಜನ್ಮ ನೀಡಿದ ವಿಶೇಷ ಘಟನೆಯೊಂದು ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಹೆರಿಗೆ ನೋವಿನ ನಡುವೆಯೂ ನ್ಯೂಜಿಲೆಂಡ್‌ನ

ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

ಜಗತ್ತನ್ನು ಆಡಿಸುವವನು ಕೇವಲ ಭಗವಂತನೊಬ್ಬನೇ. ನಾವೆಲ್ಲರೂ ಆತನ ಆಟಿಕೆಗಳಷ್ಟೇ. ನಾಳೆ ಏನಾಗಬಹುದು ಎಂಬ ಅರಿವಿಲ್ಲದ ನಾವುಗಳು ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕು.ಹೀಗೆ ಒಟ್ಟಾಗಿ ಪ್ರಪಂಚದ ಸೃಷ್ಟಿ ಕರ್ತನಾದ ಆತ, ಇಲ್ಲೊಂದು ವಿಸ್ಮಯ ಜೋಡಿನ ಹುಟ್ಟಿ ಹಾಕಿದ್ದಾನೆ. ಅದೇನು ಎಂಬುದನ್ನು ಮುಂದೆ

ಹುಟ್ಟಿದ ಮರುಕ್ಷಣವೇ ತಾಯಿಯಿಂದ ದೂರವಾಗಿದ್ದ ಕಂದಮ್ಮ ಒಂದು ವರ್ಷದ ಬಳಿಕ ಮರಳಿ ಹೆತ್ತಬ್ಬೆಯ ಮಡಿಲಿಗೆ!! | ಹೆತ್ತವಳಿಂದ…

ಈ ಭೂಮಿಗೆ ಕಾಲಿಟ್ಟ ಮರುಕ್ಷಣವೇ ತನ್ನ ಹೆತ್ತವಳಿಂದ ದೂರಾದ ಮಗುವು ಒಂದು ವರ್ಷದ ಬಳಿಕ ತಾಯಿಯ ಮಡಿಲು ಸೇರಿದೆ. ಏನೂ ಅರಿಯದ ಆ ಪುಟ್ಟ ಕಂದನನ್ನು ತನ್ನ ತಾಯಿಯಿಂದ ದೂರ ಮಾಡಿದ್ದು ಬೇರಾರು ಅಲ್ಲ, ಆ ಕಂದನ ಸ್ವಂತ ಅಜ್ಜಿಯೇ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೇರಳದಲ್ಲಿ. ಹೆತ್ತಾಕೆಯ ಒಂದು ವರ್ಷದ

ಹಗ್ಗ ಬಿಸಾಡಿದಂತೆ ಸಲೀಸಾಗಿ ಹಾವನ್ನು ಎತ್ತಿ ಎತ್ತಿ ಬಿಸಾಡುತ್ತಾನೆ ಈ ವ್ಯಕ್ತಿ !! | ಮೈ ಜುಮ್ ಎನ್ನುವ ಈ ವೀಡಿಯೋ…

ಅದೆಷ್ಟೋ ಮಂದಿ ಕನಸಲ್ಲೂ ಹಾವು ಕಂಡರೆ ಒಮ್ಮೆಗೆ ಬೆಚ್ಚಿ ಬೀಳುತ್ತಾರೆ.ಸುಮ್ಮನೆ ತಮಾಷೆಗೆ ಹಾವಿನ ರೀತಿಲಿ ಏನಾದರೂ ಎಸೆದರೂ ಸಾಕು ಅದೇ ಭಯ ಸುಮಾರು ತಾಸಿನವರೆಗೂ ಇರುತ್ತದೆ. ಆದ್ರೆ ಇಲ್ಲೊಬ್ಬನ ಹಾವಿನ ಜೊತೆಗಿನ ಸಾಹಸದ ವಿಡಿಯೋ ನೀವು ನೋಡಲೇ ಬೇಕು. ಇವಾಗ ಅಂತೂ ಮನೋರಂಜನೆಗೆ ಕಡಿಮೆ ಇಲ್ಲ

ದಕ್ಷಿಣ ಕನ್ನಡ ಕರ್ನಾಟಕದಲ್ಲೇ ನಾಲ್ಕನೆಯ ಶ್ರೀಮಂತ ಜಿಲ್ಲೆ | ದೇಶದಲ್ಲಿ ಯಾವ ರಾಜ್ಯ ಅತಿ ಶ್ರೀಮಂತ ಗೊತ್ತಾ ?!

ನವದೆಹಲಿ: ಭಾರತದ ಬಡ ಮತ್ತು ಶ್ರೀಮಂತ ರಾಜ್ಯಗಳ ಜಿಲ್ಲೆಗಳ ಮತ್ತು ನಗರಗಳ ಪಟ್ಟಿ ಬಿಡುಗಡೆಯಾಗಿದೆ.ಭಾರತದಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರವು ಮೊದಲ ಶ್ರೀಮಂತ ಜಿಲ್ಲೆಯಾಗಿದ್ದು, ದಕ್ಷಿಣಕನ್ನಡ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ.

ಡಿ.4 : ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು : ಸರಕಾರದ ನಿರ್ದೇಶನದಂತೆ, 2021-22ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ,ಜಿಲ್ಲಾ ಯುವಜನ ಒಕ್ಕೂಟ, ಕಡಬ ತಾಲೂಕು ಯುವಜನ ಒಕ್ಕೂಟ,ರಾಜ್ಯಪ್ರಶಸ್ತಿ