ಕೋವಿಡ್ ಸೋಂಕಿಗೆ ಗರ್ಭಿಣಿ ಕೋಮಾಗೆ | ಏಳು ವಾರಗಳ ಬಳಿಕ ಪ್ರಜ್ಞೆ ಬಂದಾಗ ಮಡಿಲಲ್ಲಿ ಹೆಣ್ಣು ಮಗು | ನಡೆದಿದೆ ಹೀಗೊಂದು…
ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಕೋಮಾಗೆ ಜಾರಿದ್ದು,7 ವಾರಗಳ ಬಳಿಕ ಕೋಮಾದಿಂದ ಎಚ್ಚರವಾದ ಅವರಿಗೆ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಷಯ ತಿಳಿದು ಬಂದಿರುವ ಅಪರೂಪದ ಘಟನೆ ನಡೆದಿದೆ.
ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕಿಗೆ ಒಳಗಾದ ನಂತರ ಲಾರಾ ವಾರ್ಡ್ ಅವರ ಸ್ಥಿತಿ!-->!-->!-->…