Browsing Category

Interesting

ಹವಾಯಿಯಲ್ಲಿ ಭೂಮಿ ಖರೀದಿಸಿದ ಜುಕರ್‌ಬರ್ಗ್

ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಸಿಇಒ ಜುಕರ್ ಬರ್ಗ್ ಅವರು ,ಹವಾಯ್ ದ್ವೀಪದಲ್ಲಿ ಇನ್ನೂ 110 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೊನೊಲುಲಿ ಸ್ಟಾರ್ ಅಡ್ವರ್ಟೈಸರ್‌ನ ಅಂಡೂ ಗೋಮ್ಸ್ ವರದಿ ಮಾಡಿದ್ದಾರೆ. ಇತ್ತೀಚಿನ ಸೇರ್ಪಡೆಯೊಂದಿಗೆ, ಜುಕರ್‌ಬರ್ಗ್ ಕೊವೊಲ್ ರಾಂಜ್ ಎಂದು

ನಕ್ಷತ್ರದ ಹಂಗಿಲ್ಲದ 172 ಗ್ರಹಗಳು ಪತ್ತೆ !

ಭೂಮಿಯು ಹೇಗೆ ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತದೋ, ಅದೇ ರೀತಿ ಉಳಿದ ಗ್ರಹಗಳೂ ನಕ್ಷತ್ರವೊಂದರ ಸುತ್ತ ಸುತ್ತುತ್ತವೆ. ಆದರೆ, ಈಗ ಮೂಲ ನಕ್ಷತ್ರವೇ ಇಲ್ಲದ 70-172 ಗ್ರಹಗಳನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ! ಈ ರೀತಿ ಮುಕ್ತವಾಗಿ ಸಂಚರಿಸುವಂತಹ ಇಷ್ಟೊಂದು ಗ್ರಹಗಳು ಒಂದೇ ಬಾರಿಗೆ

ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು!

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವೃದ್ಧೆಯ ಗರ್ಭದಲ್ಲಿಸುಮಾರು 2 ಕೆಜಿ ತೂಕದ ಕಲ್ಲಿನ ಮಗು ಪತ್ತೆಯಾಗಿದೆ. ಆ ದೃಶ್ಯ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಆ ಮಗು ತಾಯಿಯ ಗರ್ಭದಲ್ಲೇ ಕಲ್ಲಾಗಿ, 35 ವರ್ಷದಿಂದ ಹೊಟ್ಟೆಯಲ್ಲೇ ಇದೆ. ಈ ಬಗ್ಗೆ ಆ ಮಹಿಳೆಗೂ ಗೊತ್ತಿರಲಿಲ್ಲ.

ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ ಮನುಷ್ಯನಂತಿರುವ ಮೇಕೆ ಮರಿಯನ್ನು…

ಪ್ರಾಣಿಗಳು ಅದರದ್ದೇ ರೂಪ ಹೋಲುವಂತಹ ಮರಿಗಳಿಗೆ ಜನ್ಮ ನೀಡುವುದು ಸಹಜ. ಆದರೆ ಇಲ್ಲಿ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಲಕ್ಷಣವಾದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ

ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕ ಹೃದಯಾಘಾತದಿಂದ ಸಾವು | ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ…

ವಿಧಿಯ ಆಟ ಯಾರು ತಾನೇ ಬಲ್ಲ.ಮುಂದೆ ಏನಾಗಬೇಕು ಎಲ್ಲಾ ಅವನ ಕೈ ಚಳಕ. ಹೀಗೆ ಇಲ್ಲೊಂದು ಕಡೆ ವಿಧಿ ಯಾವ ರೀತಿ ಆಟವಾಡಿದೆ ನೋಡಿ.ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ

ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಲಂಡನ್‌ನ ವಿಂಡ್ಸನ್…

ಕ್ರಿಸ್‌ಮಸ್ ಸಡಗರದಲ್ಲಿದ್ದ ಲಂಡನ್‌ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ

ಹೊಸದಾಗಿ ಖರೀದಿಸಿದ ಮೊಬೈಲ್ ಫೋನನ್ನು ಮದುವೆ ದಿಬ್ಬಣದ ರೀತಿ ಮೆರವಣಿಗೆಯಲ್ಲಿ ಮನೆಗೆ ತಂದ ಚಹಾ ವ್ಯಾಪಾರಿ|ಅಷ್ಟಕ್ಕೂ ಆತನ…

ಸಾಮನ್ಯವಾಗಿ ಜನ-ಜಂಗುಳಿ, ಮೆರವಣಿಗೆ, ಡಿಜೆ ಮುಂತಾದ ಮನೋರಂಜನೆಗಳು ಇರುವುದು ಮದುವೆಯಲ್ಲೋ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಡೆ ಮದುವೆ ರೀತಿಲಿ ಮೆರವಣಿಗೆಲಿ ಬಂದಿದ್ದಾದರೂ ಏನು ಗೊತ್ತೇ..? ಹೌದು. ಇಲ್ಲೊಬ್ಬನ ಈ ಸಂಭ್ರಮ ಯಾವುದಕ್ಕೆ ಎಂದು

ಗೂಗಲ್ ನಲ್ಲಿ ಮಾಹಿತಿ ಹುಡುಕೋ ಮುಂಚೆ ಎಚ್ಚರ |ಅಪ್ಪಿ ತಪ್ಪಿಯೂ ಈ ವಿಷಯದ ಕುರಿತು ಸರ್ಚ್ ಮಾಡಿದ್ರೆ ಜೈಲು ಶಿಕ್ಷೆ ಖಾಯಂ

ಗೂಗಲ್ ನಲ್ಲಿ ಯಾವುದೇ ಮಾಹಿತಿ ಹುಡುಕಿದರೂ ತಕ್ಷಣಕ್ಕೆ ಲಭ್ಯವಾಗುತ್ತದೆ. ಹೀಗಾಗಿ ಬಹುತೇಕರು ಇದನ್ನು ಬಳಸಿ ತಮ್ಮ ಕೆಲಸ ಸುಲಭವಾಗಿಸುತ್ತಾರೆ. ಆದ್ರೆ ನೀವು ಗೂಗಲ್ ಸರ್ಚ್ ಮಾಡುವಾಗ ಎಚ್ಚರಿಕೆಯಿಂದ ಇರುದು ಅಷ್ಟೇ ಮುಖ್ಯ. ಯಾಕಂದ್ರೆ ಸ್ವಲ್ಪ ತಪ್ಪಿದರೂ ನೀವೂ ಜೈಲು ಸೇರೋದು ಖಂಡಿತ. ಹೌದು.