Browsing Category

Interesting

ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ ‘ ಇ- ಸಹಮತಿ’ ಗೆ ಉನ್ನತ ಶಿಕ್ಷಣ ಸಚಿವ ಚಾಲನೆ |…

ಬೆಂಗಳೂರು : ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ 'ಇ ಸಹಮತಿ' ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಇಂದು ಚಾಲನೆ ನೀಡಿದರು. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ

ಮಗನ ಸಾವಿನ ಸುದ್ದಿ ಕೇಳಿ, ತಾಯಿಯೂ ನಿಧನ |ಸಾವಿನಲ್ಲೂ ಒಂದಾದ ಕರುಳಬಳ್ಳಿಯ ಬಾಂಧವ್ಯ

ಮಂಡ್ಯ: ದಿಢೀರನೆ ಮಗನ ಸಾವಿನ ಸುದ್ದಿ ಕೇಳಿದ ತಾಯಿ ಕೂಡ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ. ಕುಶಾಲ್ (45) ಎಂಬುವರು ಮೃತ ಮಗನಾಗಿದ್ದು, ನಿನ್ನೆ ಗ್ರಾಮದ ತಮ್ಮ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಇದ್ದಕ್ಕಿದ್ದಂತೆ

ಸ್ಮಾರ್ಟ್ ಫೋನ್ ಖರೀದಿಸಿದಳೆಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನ್ನು ನೇಮಿಸಿದ ಪತಿ|ಹತ್ಯೆ ಯತ್ನಕ್ಕೆ…

ಹೆಂಡತಿ ಸ್ಮಾರ್ಟ್ ಫೋನ್ ನನ್ನು ತನ್ನ ಅನುಮತಿ ಇಲ್ಲದೆನೇ ಖರೀದಿಸಿದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನನ್ನು ನೇಮಕ ಮಾಡಿದ್ದಾನೆ ಪತಿರಾಯ. ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯೊಬ್ಬನನ್ನು

ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್…

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ‌ ಚರ್ಚೆ ನಡೆಸಲಿದ್ದಾರೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ‌ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾದ್ಯತೆ ಇದ್ದು,ಈ ವಿವಾದಕ್ಕೆ

ಮುಚ್ಚಿದ ದೇವಾಲಯದ ಎದುರೇ ಮದುವೆಯಾದ ಹಲವು ಜೋಡಿಗಳು

ಈ ಕೊರೊನಾ ಕಾರಣದಿಂದಾಗಿ ಮದುವೆಗೆ ಬರುವ ನೆಂಟರಿಷ್ಟರ ಸಂಖ್ಯೆಯನ್ನು ಕಡಿಮೆ ಮಾಡಿದೆ ಸರಕಾರ. ಅಷ್ಟೂ ಮಾತ್ರವಲ್ಲದೇ ಲಾಕ್ ಡೌನ್ ಕೂಡಾ ಮಾಡಿದಾಗ ಎಲ್ಲಾ ಕಡೆ ಎಲ್ಲಾನೂ ಬಂದ್ ಇರುವಾಗ ವಿವಾಹ ಮಾಡಿಕೊಳ್ಳುವವರಿಗೆ ಕಿರಿಕಿರಿ ಆಗುವುದು ಖಂಡಿತ. ತಮಿಳುನಾಡಿನಲ್ಲಿ ಕೋವಿಡ್ 19 ಸೋಂಕು

ಅಬ್ಬಬ್ಬಾ….! ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆ

ಆಮೆರಿಕದ ರಿಲ್ಯಾಂಡ್ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆಯಾಗಿದೆ. ಮೇರಿಲ್ಯಾಂಡ್‌ನ ಚಾಲ್ಸ್ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹ ಪತ್ತೆಯಾಗಿದೆ. ಇಲ್ಲಿ ಅಚ್ಚರಿಯ ವಿಷಯವೆಂದರೆ, ಆ ಸ್ಥಳದಲ್ಲಿ 124 ವಿಷಕಾರಿ ಮತ್ತು ವಿಷರಹಿತ ಹಾವುಗಳು

6 ಅಡಿ ಎತ್ತರದ ಹುಡುಗನ ಪ್ರೀತಿಗೆ ಬಿದ್ದ 3 ಅಡಿ ಉದ್ದದ ಹುಡುಗಿ | ಪ್ರೀತಿಗೆ ಕಣ್ಣಿಲ್ಲ…

ಪ್ರೀತಿ ಯಾವಾಗ ಬೇಕಾದ್ರು ಹುಟ್ಟಬಹದು. ಮನಸ್ಸುಗಲು ಒಂದಾಗಿ ನಂತರ ಅದು ಪ್ರೀತಿಯಾಗಿ ಚಿಗುರೊಡೆಯುತ್ತದೆ. ಎಷ್ಟೋ ಜನರು ಪ್ರೀತಿಯಲ್ಲಿ ಬಿದ್ದವರಿದ್ದಾರೆ. ಆದರೆ ಅದರಲ್ಲಿ ಕೆಲವೇ ಪ್ರೀತಿಗಳು ಮಾತ್ರ ಸುಖವಾಗಿ ಬಾಳುತ್ತಾರೆ. ಇನ್ನು ಕೆಲವು ಸುಖ ಸುಮ್ಮನೆಯಂತೆಯೇ ನಾಟಕವಾಡಿ ದೂರ

ಮನೆ ಬಾಗಿಲಿಗೇ ದಿಢೀರಾಗಿ ಸಾಲುಗಟ್ಟಿ ಬಂತು ಲಕ್ಷಾಂತರ ಮೌಲ್ಯದ ವಸ್ತುಗಳು | ಪೋಷಕರಿಗೆ ನಂತರ ಗೊತ್ತಾದದ್ದು ಪೋರನ ಕೈ…

ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅವರು ಈ ವಸ್ತುಗಳನ್ನು ಹಾಳು ಮಾಡುತ್ತಾರೆಂದೋ ಅಥವಾ ಮಕ್ಕಳಿಗೆ ಅವುಗಳ ಗೀಳು ಹಚ್ಚಬಾರದು ಎಂದು. ಅಷ್ಟೂ ಮಾತ್ರವಲ್ಲದೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಎಡವಟ್ಟು ಆಗುವುದು ಕೂಡ ಇದೆ. ಇದಕ್ಕೆ ಪೂರಕವೆಂಬಂತೆ ಇಲ್ಲೊಬ್ಬ