Browsing Category

Interesting

ಕುಕ್ಕೇ ಸುಬ್ರಹ್ಮಣ್ಯ: ಅತೀ ಕಡಿಮೆ ಸಮಯದಲ್ಲಿ 136 ಅಕ್ಕಿ ಕಾಳುಗಳನ್ನು ಜೋಡಿಸಿ ನಾಡಗೀತೆ ಬರೆದ ಯುವಕ!! ಸಾಧನೆಗೆ…

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಅಕ್ಕಿ ಕಾಳಿನ ಗಾತ್ರ ಹಾಗೂ ಅದರಲ್ಲಿರುವ ಉಪಯೋಗಕರ ಅಂಶಗಳಿಗೆ ನಮ್ಮ ಇಂದಿನ ಆರೋಗ್ಯ ಹಾಗೂ ಹಸಿವು ನೀಗಿಸಿದ ಅನ್ನವೇ ಉದಾಹರಣೆ.ಇದರಲ್ಲಿ ಬೇರೆ ಮಾತಿಲ್ಲ,ಇಂತಹ ಅಕ್ಕಿ ಕಾಳುಗಳನ್ನು ಒಂದೊಂದಾಗಿ ಹೆಕ್ಕಿ ರಾಶಿ ಮಾಡುವುದು ಒಂದು ಸಾಹಸವೇ

ದೇವರ ಕಾಣಿಕೆ ಹುಂಡಿ ಹಣ ಎಣಿಸುವಾಗ ಸಿಕ್ಕಿತೊಂದು ಭಕ್ತನ ಕೋರಿಕೆಯ ಪತ್ರ !! | ಆ ಪತ್ರದಲ್ಲಿ ಏನೇನೆಲ್ಲಾ ಬರೆದಿತ್ತು…

ಕೊರೋನಾ ಸೋಂಕು ಹೆಚ್ಚಳವಾದರೂ ಕೂಡ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ದೇವಳಗಳ ಬೊಕ್ಕಸಕ್ಕೆ ಯಾವುದೇ ರೀತಿಯ ‌ಕೊರತೆಯಾಗಿಲ್ಲ. ಅಂತೆಯೇ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿದ್ದು, ಅಲ್ಲಿ ಸಿಕ್ಕಿದ ಪತ್ರವನ್ನು

ಈತ 8 ಪತ್ನಿಯರ ಮುದ್ದಿನ ಗಂಡ !! ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ…

ಪತಿ ಪತ್ನಿ ಇಬ್ಬರೂ ಸುಖವಾಗಿ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ದುಸ್ತರ. ಅದರಲ್ಲೂ ಈ ಗಂಡ ಹೆಂಡತಿಯ ಮಧ್ಯೆ ಇನ್ನೊಬ್ಬಳ ಎಂಟ್ರಿ ಆದರಂತೂ ಖಂಡಿತ ಆ ಕಥೆ ಊಹಿಸಲೂ ಅಸಾಧ್ಯ. ಅಂಥದರಲ್ಲಿ ಇಲ್ಲೊಬ್ಬ ಆಸಾಮಿ ಒಬ್ಬನೇ ಎಂಟು ಮಂದಿ ಹುಡುಗಿಯರನ್ನು ಮದುವೆ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ, ಎಲ್ಲರೂ

ಅವಕಾಶಕ್ಕಾಗಿ ಹಲವರು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂದು ಭಾವುಕರಾದ ಬಹುಭಾಷಾ ನಟಿ,ಡಿಂಪಲ್ ಕ್ವೀನ್ ಹಾಯತಿ!!

ಗದ್ದಲಗೊಂಡ ಗಣೇಶ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟು 'ಜರ್ರಾ ಜರ್ರಾ 'ಐಟಂ ಸಾಂಗೊಂದರಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ನಟಿ ಹಾಯತಿ ಆ ಬಳಿಕ ತಮಿಳು, ತೆಲುಗು ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ತನ್ನ ಮುಂದಿರುವ ಹಲವು

ಯುವ ಉದ್ಯಮಿಯ ಯಶೋಗಾಥೆ – ಶರತ್ ಶೆಟ್ಟಿ
( ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಸು ಕಟ್ಟಿದವರು)

ಬರಹ : ನೀತು ಬೆದ್ರ ಜೀವನದಲ್ಲಿನ ಹುಮ್ಮಸ್ಸು, ಬುದ್ಧಿ ಬಂದಾಗಿನಿಂದ ಬೆಳೆಯುತ್ತಿರುವ ಮನುಷ್ಯನಿಗೆ ಒಂದಲ್ಲ ಒಂದು ಸ್ಪೂರ್ತಿಯ ಕಥೆ. ಒಂದು ಘಟನೆ ನಿಜವಾಗಿಯೂ ಉದಾಹರಣೆ ಇದ್ದೆ ಇರುತ್ತೇ. ಚಪ್ಪಲಿ ಹೊಲಿಯುವ ತಂದೆಯ ಮಗ ಅಮೇರಿಕಾದ ಅಧ್ಯಕ್ಷನಾಗುತ್ತಾನೆ. ತನ್ನ ಜೀವನ ಮುಕ್ಕಾಲು ಭಾಗ ಮುಗಿದು

ರುಖೋ ಜರಾ,ಸಬರ್ ಕರೋ ಖ್ಯಾತಿಯ ವಿಕಾಸ್ ಪಾಠಕ್ ಬಂಧನ

ರುಖೋ ಜರಾ, ಸಬರ್ ಕರೋ…” ಖ್ಯಾತಿಯ ಪ್ರಸಿದ್ಧ ಯೂಟ್ಯೂಬರ್ ಹಿಂದೂಸ್ಥಾನಿ ಭಾವು ಯಾನೆ ವಿಕಾಸ್ ಪಾಠಕ್ ಅವರನ್ನು ಮುಂಬೈನ ಧಾರವಿ ಪೊಲೀಸರು ಬಂಧಿಸಿದ್ದಾರೆ. ಅವರು ನಿನ್ನೆ ಜ.31ರಂದು 10 ಮತ್ತು 12 ನೇ ತರಗತಿಗಳ ಆಫ್‌ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ

ವಿಶ್ವವಿದ್ಯಾಲಯದಲ್ಲಿ ABVP ಪ್ರತಿಭಟನೆ|ಪೊಲೀಸರಿಂದ ಲಾಠಿ ಚಾರ್ಜ್, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬೆಂಗಳೂರು : ವಿಶ್ವವಿದ್ಯಾಲಯದ ಆವರಣದಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಪ್ರತಿಭಟನೆ ವಿಚಾರವಾಗಿ ಸೋಮವಾರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಕೇವಲ ಹತ್ತು ನಿಮಿಷದಲ್ಲಿ ‘ಥಾಲಿ’ ಊಟವನ್ನು ಮುಗಿಸಿ ಚಾಲೆಂಜ್ ಗೆದ್ದ ಫುಡ್ ಬ್ಲಾಗರ್ |5 ಸಾವಿರ ಬಹುಮಾನ…

ಚಾಲೆಂಜ್ ಅನ್ನೋದು ಇತ್ತೀಚೆಗೆ ಕಾಮನ್ ಆಗಿದೆ. ಅದೇ ರೀತಿಲಿ ಫುಡ್ ಪ್ರೀಯರು ನೀವೂ ಕೂಡ ಅಲ್ವಾ?ಸಾಮಾನ್ಯವಾಗಿ ಟೈಮಿಂಗ್ಸ್ ಫಿಕ್ಸ್ ಮಾಡಿ ಈ ಆಹಾರವನ್ನು ತಿನ್ನಬೇಕು ಎಂದು ಆಡಿದವರಲ್ಲಿ ನೀವೂ ಕೂಡ ಒಬ್ಬರಿರೋದು ಖಂಡಿತ. ಅದೇ ರೀತಿ ಇಲ್ಲೊಬ್ಬ ಫುಡ್ ಬ್ಲಾಗರ್ ಊಟ ತಿನ್ನೋದ್ರಲ್ಲಿ ಚಾಲೆಂಜ್