Browsing Category

Interesting

‘ಸೀರೆ’ಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟ ಮಹಾತಾಯಿ!!

ಅಮ್ಮಾ ಅಂದ್ರೇನೆ ಕಾಳಜಿ ಎಂದು ಹೇಳಬಹುದು. ಪ್ರತಿಯೊಬ್ಬರ ಅಮ್ಮಂದಿರು ಕೂಡ ತನ್ನ ಮಕ್ಕಳು ಯಾವುದೇ ಕಷ್ಟವಿಲ್ಲದೆ ಜೀವನ ಸಾಗಿಸಬೇಕೆಂದು ತಮಗಾಗಿ ಏನನ್ನೂ ಮುಡಿಪಾಗಿರಿಸದೆ ತನ್ನ ಕರುಳ ಬಳ್ಳಿಗಳ ಖುಷಿಯಲ್ಲಿ ತಾನು ಸುಖ ಕಾಣುತ್ತಾಳೆ. ಆದರೆ ಇಲ್ಲೊಂದು ಮಹಿಳೆಗೆ ಮಗನಿಗಿಂತ ' ಸೀರೆ ' ಮುಖ್ಯವಂತೆ!!

ಭಾರತದ ಮೊತ್ತ ಮೊದಲ ಮತದಾರ ಯಾರೆಂಬುದು ನಿಮಗೆ ಗೊತ್ತೇ?

ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ ಅವರು ಭಾರತದ ಮೊದಲ ಮತದಾರ ಎಂದು 2007 ರಲ್ಲಿ ಭಾರತೀಯ ಚುನಾವಣಾ ಆಯೋಗವು ಕಂಡು ಹಿಡಿದಿದೆ‌. ಭಾರತದ ಸ್ವತಂತ್ರಗೊಂಡ ನಂತರ ನಡೆದ ಮೊದಲ ಚುನಾವಣೆಯು 1952 ರಲ್ಲಿ ನಡೆದಾಗ ಮೊದಲ ಮತ ಚಲಾವಣೆ ಮಾಡಿದ್ದು ನೇಗಿಯವರು.1951

ರೈತನ ಜನಧನ್ ಖಾತೆಗೆ ಬಂತು 15 ಲಕ್ಷ ರೂ.|ಮೋದಿ ಹಣ ಹಾಕಿದ್ದಾರೆ ಅಂದುಕೊಂಡು ಕನಸಿನ ಮನೆ ನಿರ್ಮಿಸಿದ ರೈತ |ಬಳಿಕ ಆತನಿಗೆ…

ಹಣ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಫ್ರೀ ಆಗಿ ಹಣ ಬಂತಲ್ಲ ಅಂತ ಖರ್ಚು ಮಾಡೋದೇ ಜಾಸ್ತಿ. ಅದೇ ರೀತಿ ರೈತರೊಬ್ಬರ ಜನಧನ್ ಖಾತೆಗೆ ಅಚಾನಕ್​ ಆಗಿ 15 ಲಕ್ಷ ಜಮೆ ಆಗಿದ್ದು, ಮೋದಿ ಹಣ ಹಾಕಿದ್ದಾರೆ ಅಂದು ಕೊಂಡು ತನ್ನ ಕನಸಿನ ಮನೆಯನ್ನ ನಿರ್ಮಿಸಿಕೊಂಡ. ಆದ್ರೆ ಆತನಿಗೆ ಮತ್ತೆ ಕಾದಿತ್ತು ಶಾಕ್!

ಅಂತರ್ಜಾತಿ ಮದುವೆಗೆ ನಿರಾಕರಿಸಿದ ಹೆತ್ತವರು |ಮನನೊಂದು ಪ್ರೇಮಿಗಳು ಜೊತೆಯಾಗಿ ನೇಣಿಗೆ ಶರಣು |ಬದುಕಿದ್ದಾಗ ಒಂದಾಗದ ಅಮರ…

ಕೆಲವೊಂದು ಸಂಬಂಧವೇ ಹೀಗೆ ಅದೆಷ್ಟು ದೂರ ಇರಬೇಕು ಎಂದೆನಿಸಿದರೂ ಉಳಿಯಲಾಗದ ಬಂಧ. ಅದೇ ಪ್ರೀತಿ. ನಿಜವಾದ ಸ್ನೇಹ ಸಾಯುವವರೆಗೂ ಜೊತೆಯಾಗಿ ಇರುತ್ತಂತೆ. ಅದೆಷ್ಟೇ ಅಡ್ಡಿ ಆತಂಕ ಎದುರಾದರೂ ನಾವಿಬ್ಬರು ಒಂದೇ ಎನ್ನುವ ಭಾವನೆಯಷ್ಟು ಬೆರೆತೋಗಿರುತ್ತೆ ಈ ಪ್ರೀತಿ. ಅಂತಹುದೇ ನಿಷ್ಕಲ್ಮಶ ಮನಸ್ಸಿನಿಂದ

ಗಂಡು ಮಗು ಬೇಕೆಂದು ಕೇಳಿದ ಗರ್ಭಿಣಿಯ ತಲೆಗೆ ಮೊಳೆ ಹೊಡೆದ ಧರ್ಮಗುರು !

ಗಂಡು ಮಗುವೇ ಜನಿಸಬೇಕು ಎನ್ನುವ ಕಾರಣಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿರುವ ಗರ್ಭಿಣಿ. ಈಗ ಗರ್ಭದಲ್ಲಿರುವ ಮಗು ಗಂಡೇ ಆಗಬೇಕೆಂದು ಕೋರಿಕೊಂಡು ಧರ್ಮಗುರುವಿನ ಬಳಿ

21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ ಮಹಿಳೆಯ ತಲೆಗೆ ಮೊಳೆ…

ಕೆಲವೊಂದು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಿಷ್ಟು ಮಂದಿ ಅದೆಲ್ಲ ಹಿಂದಿನ ನಂಬಿಕೆಯೆಂದರೆ ಇನ್ನೂ ಕೆಲವರು ಪುರಾತನದ ಆರಾಧನೆಗಳನ್ನು ಇಂದಿಗೂ ನಂಬುತ್ತಾರೆ. ಹೌದು. ಇಲ್ಲೊಂದು ಕಡೆ ಮೂಢನಂಬಿಕೆಗಳ ಮೊರೆ ಹೋದ ಮಹಿಳೆಗೆ ಆದ ಪರಿಸ್ಥಿತಿ ಎಂತದ್ದು ಗೊತ್ತೇ? ಅಷ್ಟಕ್ಕೂ ಯಾವ ವಿಷಯದ

ಐದು ವರ್ಷದ ಬಳಿಕ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್ ಹೊರತೆಗೆಯಲು ಯಶಸ್ವಿಯಾದ ವ್ಯಕ್ತಿ

ಪ್ರಾಣಿಗಳು ಅದೆಷ್ಟೇ ಭಯಾನಕವಾಗಿದ್ದರೂ ಕೆಲವೊಮ್ಮೆ ಜೀವಸಂಕಟಕ್ಕೆ ಒಳಗಾಗಿ ಬಿಡುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವುದು ಮಾನವರ ಹೊಣೆಯಾಗಿರುತ್ತದೆ. ಇದೀಗ ಮೊಸಳೆಯ ಕುತ್ತಿಗೆಯಲ್ಲಿ ಸಿಲಿಕಿದ್ದ ಬೈಕ್‌ನ ಟೈರ್‌ನ್ನು ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು

ಕೇವಲ 900 ರೂಪಾಯಿಗಾಗಿ ಸಾಕಿ ಸಲಹಿದ ತಂದೆಯನ್ನೇ ಕೊಂದ ಮಗ!!

ಇಂದಿನ ಸಮಾಜ ಯಾವ ಪರಿಸ್ಥಿತಿಗೆ ಹೋಗಿ ತಲುಪಿದೆ ಎಂದರೆ 'ದುಡ್ಡೇ ದೊಡ್ಡಪ್ಪ 'ಎಂಬ ಮಟ್ಟಿಗೆ.ಅದೆಷ್ಟರ ಮಟ್ಟಿಗೆ ಎಂದರೆ ತಮ್ಮನ್ನು ಹೆತ್ತು ಹೊತ್ತು ಸಲಹಿದ ಪೋಷಕರಿಗಿಂತ ಹಣದ ಮೌಲ್ಯ ಹೆಚ್ಚು ಎನ್ನುವಷ್ಟು. ಹೌದು. ಇಲ್ಲೊಂದು ಕಡೆ ಇಂತಹುದೇ ಘಟನೆ ನಡೆದಿದ್ದು,ಕೇವಲ 900 ರೂಪಾಯಿಗಳಿಗೆ ತನ್ನ