Browsing Category

Interesting

ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ|ಹುಟ್ಟಿದ 48 ಗಂಟೆಯೊಳಗೆ ಸಾಯುವ ಇಂತಹ ಪ್ರಕರಣಗಳಲ್ಲಿ ಈ…

ಜಗತ್ತಿನಲ್ಲಿ ವಿಸ್ಮಯಕಾರಿ ವಿಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ತಾಯಿ-ಮಗುವಿನ ಸಂಬಂಧ ಒಂದು ವಿಸ್ಮಯವೇ.ಇದೀಗ ಈ ಸಂಬಂಧದಲ್ಲೂ ವಿಸ್ಮಯತೆ ಮೆರೆದ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ

ಮೂರು ತಿಂಗಳುಗಳ ಕಾಲ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ಜೀವಿಸಿದ್ದ ಪಕ್ಷಿ|84 ದಿನ ತಲೆ ಸ್ನಾನ ಮಾಡದೆ ಅಮ್ಮನಂತೆ ಆರೈಕೆ

ಇಂದಿನ ಪ್ರಪಂಚ ಹೇಗೆ ಮುಂದುವರೆದಿದೆ ಎಂಬುದು ನಿಮಗೆಲ್ಲರಿಗೂ ಅರಿವಿರೋ ವಿಚಾರ. ಮಾನವೀಯತೆ, ಸಮಾನತೆ ಎಂಬ ಪದದ ಅರ್ಥವೇ ತಿಳಿಯದ ಕಾಲ!!ಒಂಚೂರು ಮಂದಿ ಈ ಗುಂಪಿಗೆ ಸೇರಿದ್ರೆ ಇನ್ನೊಂದುಚೂರು ಜನ ತಮ್ಮವರು ಎಂದು ಕಷ್ಟಕ್ಕೆ ಕೈಗೂಡಿಸೋ ಜನ.. ಮಾನವರು ಒಂದು ಕಡೆ ಆದ್ರೆ, ಇನ್ನೊಂದು ಕಡೆ

ಹೆಂಡ್ತಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ವೀರ್ಯದಾನ ಮಾಡಿದ ಗಂಡ| ಹೆಂಡ್ತಿಗೆ ಗೊತ್ತಾದಾಗ ನಡೆಯಿತು ರಣರಂಪ !

ಹೆಂಡ್ತಿಯ ಜೊತೆ ಯಾವುದಾದರೂ ವಿಷಯ ಮುಚ್ಚಿಟ್ಟರೆ ಆಮೇಲೆ ಅದು ಬೇರೆಯವರಿಂದ ಗೊತ್ತಾದರೆ ಅದರಿಂದ ಆಗುವ ಪರಿಣಾಮಗಳನ್ನು ಹಲವಾರು ಗಂಡಂದಿರು ಅನುಭವಸಿರುತ್ತಾರೆ. ಆದರೆ ಇಲ್ಲೊಬ್ಬ ಗಂಡ ಸ್ನೇಹಿತರ ಎದುರಲ್ಲಿ ಹೆಂಡ್ತಿ ಜೊತೆ ಒಂದು ವಿಷಯವನ್ನು ಹೇಳಿ ಸಿಕ್ಕಾಕೊಂಡಿದ್ದಾನೆ. ಹಾಗಾದರೆ ಈ ಪತಿಮಹಾಶಯ

ಈ ಊರಿನ ಯುವಕರಿಗೆ ಮದುವೆ ಭಾಗ್ಯವಿಲ್ಲ; ದಂಪತಿಗಳಿಗೆ ಸಂಸಾರದ ಸುಖವಿಲ್ಲ ; ಕಾರಣ ನೊಣ!

ಸುದೀಪ್ ಅಭಿನಯದ 'ಈಗ ' ಸಿನಿಮಾದಲ್ಲಿ ಒಂದು ನೊಣ ನಾಯಕನ ನೆಮ್ಮದಿಯೇ ಭಂಗ ಮಾಡಿತು.‌ ಹಾಗೇ ಇಲ್ಲೊಂದು ನೊಣ ಹಲವಾರು ಮಂದಿಯ ದಾಂಪತ್ಯದ ಜೀವನವನ್ನೇ ನಾಶ ಮಾಡಿದೆ. ‌ಇದು ಸಿನಿ‌ಕಥೆ ಅಲ್ಲ ನಿಜವಾದ ವ್ಯಥೆ. ನೊಣ ಗಳಿಂದ ಇಲ್ಲಿನ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮದ ಯುವತಿಯರು ಹಿಂದೆ ಮುಂದೆ

ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ| ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದ…

ಬೆಂಗಳೂರು :ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ವಿಸ್ತರಣೆ ಮಾಡಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು, ಪದವಿ

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ…

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ

ಜಿಂಕೆಯನ್ನು ಸಂಪೂರ್ಣ ಸುತ್ತಿಕೊಂಡು ನುಂಗಲು ಮುಂದಾದ ದೈತ್ಯ ಹೆಬ್ಬಾವು !! | ಹಾವಿನ ಬಿಗಿತದಿಂದ ಜಿಂಕೆಯನ್ನು ಬಿಡಿಸಲು…

ಭಯಾನಕ ಜೀವಿಗಳಲ್ಲಿ ಹೆಬ್ಬಾವು ಕೂಡ ಒಂದು. ಅದು ತನಗಿಂತ ದೊಡ್ಡ ಪ್ರಾಣಿಗಳನ್ನೂ ಸಹ ಜೀವಂತವಾಗಿ ನುಂಗಿ ಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗಲು

ಕೊರೋನ ಕಾಲರ್ ಟ್ಯೂನ್ ಕೇಳಿ ಸುಸ್ತಾದ ಜನತೆಗೆ ಸದ್ಯದಲ್ಲೇ ಸಿಗಲಿದೆ ಬಿಗ್ ರಿಲೀಫ್!!

ಕೊರೋನ ಬಂದ ಮೇಲಂತು ಎಲ್ಲೆಡೆ ಕೊರೋನ ಕೊರೋನ ಕೇಳೋ ರೀತಿಯಾಗಿದೆ. ಮುಂಜಾಗೃತ ಕ್ರಮ ಕೈ ಗೊಳ್ಳಲು ಸರ್ಕಾರ ಮೊಬೈಲ್ ಫೋನ್ ಕರೆಗಳಲ್ಲೂ ಇದೇ ಆಡಿಯೋ ಮೊದಲು ಪ್ರಸಾರ ಆಗುವಂತೆ ತಿಳಿಸಿತ್ತು. ಅದು ಎಷ್ಟರ ಮಟ್ಟಿಗೆ ಜನರಿಗೆ ಕಿರಿ-ಕಿರಿ ಉಂಟು ಮಾಡಿತ್ತುಯೆಂದರೆ ಎಮರ್ಜೆನ್ಸಿ ಕಾಲ್ ಮಾಡಲು ವ್ಯಥೆ