Browsing Category

Interesting

ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ಹುಡುಗಿಯರಲ್ಲಿ ಕಾಣಿಸಿಕೊಳ್ಳಲಿದೆ ಈ ಕಾಯಿಲೆ !! | ಈ ಕುರಿತ ಸಂಶೋಧನೆಯ ಸ್ಫೋಟಕ…

ಇತ್ತೀಚೆಗೆ ಯುವಕರಲ್ಲಿ ಸಾಮಾಜಿಕ ಜಾಲತಾಣಗಳ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಇದರ ಅತಿಯಾದ ಬಳಕೆಯು ಯುವ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಯುವಕರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಅದರ ಕುರಿತಾದ ಸ್ಫೋಟಕ ವರದಿ ಬಹಿರಂಗವಾಗಿದೆ.

ಮನುಷ್ಯರು ಮದ್ಯಸೇವನೆಯ ದಾಸರಾಗಲು ಕಾರಣವೇನು ಗೊತ್ತಾ !?? | ಪ್ರತಿನಿತ್ಯ ಒಂದು ಪೆಗ್ ಹಾಕಿಕೊಳ್ಳಲು ಕುಳಿತುಕೊಳ್ಳುವವರ…

ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೆಲವರು ಪ್ರತಿನಿತ್ಯವೂ ಒಂದು ಪೆಗ್ ಆದರೂ ಗಂಟಲಲ್ಲಿ ಇಳಿಸಿಕೊಳ್ಳದೆ ಇರಲಾರರು.‌‌ ಅದು ಅವರಿಗೆ ಚಟವಾಗಿ ಪರಿಣಮಿಸಿ, ಮದ್ಯಪಾನದ ದಾಸರಾಗುತ್ತಾರೆ. ಆಲ್ಕೋಹಾಲ್ ನಿಂದ ಹಲವಾರು ರೀತಿಯ ಅನಾರೋಗ್ಯಗಳು ಕಾಡುವುದು. ಆದರೆ ಮನುಷ್ಯರು

ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು ಜೀವಂತ!!| 7.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ವಿಡಿಯೋ ಹೇಗಿದೆ…

ಇಂದಿನ ಇಂಟರ್ನೆಟ್ ಯುಗ ಎಷ್ಟು ಸ್ಪೀಡ್ ಎಂದರೆ ಎಲ್ಲೆಲ್ಲೂ ನಡೆಯೋ ವಿಚಾರ ಒಂದೇ ಸೆಕೆಂಡ್ ಗೆ ಕೈಗೆ ಸಿಕ್ಕಿರುತ್ತೆ. ಅದರಂತೆ ಇದೀಗ ಒಂದು ವಿಡಿಯೋ ವೈರಲ್ ಆಗಿದ್ದು, ಒಮ್ಮೆಗೆ ದಿಗ್ಬ್ರಮೆಗೊಳಿಸುತ್ತೆ. ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ಫಿಶ್ ಫ್ರೈ ಮಾಡುತ್ತಿರುವಾಗಲೇ ಮೀನು ಜೀವಂತವಾಗಿ

ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್…

ಇತ್ತೀಚಿಗೆ ಕಾಡು ಪ್ರಾಣಿಗಳು ನಾಡಿಗಿಳಿದು ರೈತರಿಗೆ ತೊಂದರೆ ಕೊಡುವುದು ಮಾಮೂಲಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.

ಬಿಸ್ಕೆಟ್ ಪ್ರೀಯರೇ ನಿಮಗೊಂದು ಪ್ರಶ್ನೆ|ನೀವೂ ಬಿಸ್ಕೆಟ್ಟಿನಲ್ಲಿ ರಂಧ್ರವಿರುವುದನ್ನು ಕಂಡಿದ್ದೀರಾ? ಯಾಕೆ ಈ…

ಬಿಸ್ಕೆಟ್ ಎಲ್ಲರ ಪಾಲಿನ ಇಷ್ಟ ದೇವತೆ ಎಂದೇ ಹೇಳಬಹುದು. ಯಾಕಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ತಿನ್ನೋದನ್ನ ನೋಡಿದ್ದೇವೆ. ಕಡಿಮೆ ಖರ್ಚಿನಲ್ಲಿ ಹಸಿವನ್ನು ನೀಡಿಸುವುದರಲ್ಲಿ ಇದು ಎತ್ತಿದ ಕೈ. ಚಾ, ಕಾಫಿ ಕುಡಿಯುವಾಗ ಅಂತೂ ಪಕ್ಕದಲ್ಲಿ ಒಂದು ಪ್ಯಾಕೆಟ್ ಬಿಸ್ಕೆಟ್ ಹಿಡಿದೇ

ಬರೋಬ್ಬರಿ ಎರಡು ವರ್ಷಗಳಿಂದ ಕೆಟ್ಟು ನಿಂತ ಕಾರಿನಲ್ಲೇ ಏಕಾಂಗಿಯಾಗಿ ವಾಸ ಮಾಡುತ್ತಿರುವ ಯುವತಿ|ಈಕೆಯ ಈ ನಿರ್ಧಾರದ…

ಪ್ರಪಂಚದಲ್ಲಿ ಒಂದೊಂದು ರೀತಿಯಲ್ಲಿ ಬದುಕು ಸಾಗಿಸುವ ಮನುಷ್ಯರಿರುತ್ತಾರೆ. ಕೆಲವರಿಗೆ ಐಷಾರಾಮಿ ಬಂಗಲೆ ಇದ್ದರೆ, ಇನ್ನೂ ಕೆಲವರಿಗೆ ಸ್ವಂತ ಸೂರೇ ಇಲ್ಲ. ಹೀಗಿರುವಾಗ ಇಲ್ಲಿ ಯುವತಿಯೊಬ್ಬಳು ಸತತ ಎರಡು ವರ್ಷಗಳಿಂದ ಕೆಟ್ಟುನಿಂತ ಕಾರಿನಲ್ಲೇ ವಾಸ ಮಾಡುತ್ತಿರುವ ಘಟನೆ ಹೈದರಾಬಾದ್‌ನ ಎಸ್‌ಆರ್‌ನಗರ

ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ-ಪಶುಸಂಗೋಪನಾ‌ ಇಲಾಖೆಯಿಂದ ಮಹತ್ವದ ಆದೇಶ|ಕೋಳಿ, ಕುರಿ ಅಂಗಡಿಗಳಲ್ಲಿ…

ಬೆಂಗಳೂರು: ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡುವ ದೃಷ್ಟಿಯಿಂದ,ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದ್ದು,ಹಿಂಸೆ

ಬೀದಿಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ಪ್ರೇಮಿಗಳು | ಇವರ ಕಿತ್ತಾಟ ನೋಡಿ ಸುಸ್ತಾದ ಡೆಲಿವರಿ ಬಾಯ್ ಮಾಡಿದ್ದೇನು…

ಭುವನೇಶ್ವರ:ಪ್ರೇಮಿಗಳು ಎಷ್ಟು ಆತ್ಮೀಯತೆಯಿಂದ ಇರುತ್ತಾರೋ ಅಷ್ಟೇ ಕಿತ್ತಾಟಕೂಡ ನಡೆಸುತ್ತಾರೆ. ಆದ್ರೆ ಇದು ಸ್ವಲ್ಪ ಹೊತ್ತಿನ ಮಟ್ಟಿಗೆ ಅಷ್ಟೇ. ಮತ್ತೆ ವಾಪಾಸ್ ಏನು ಆಗದಂತೆ ಇರುತ್ತಾರೆ. ತುಂಬಾ ಜನ ಹೇಳುವುದುಂಟು ಅವರಿಬ್ಬರ ಜಗಳದ ನಡುವೆ ಮೂಗುತೂರಿಸಿದರೆ ನಾವೇ ದುಷ್ಮನ್ ಆಗುತ್ತೇವೆಂದು. ಅದೇ