‘ಗಂಡನನ್ನು ಕೊಲ್ಲುವುದು ಹೇಗೆ??’ ಎಂಬ ಕಾದಂಬರಿ ಬರೆದ ಮಹಿಳೆಯ ಗಂಡನ ಕೊಲೆಯೇ ನಡೆದು ಹೋಯಿತು !! |…
ಆಕೆ ರೋಮಾನ್ಸ್ ಬರಹಗಾರ್ತಿ, ನಾನ್ಸಿ ಕ್ರಾಂಪ್ಟನ್ ಬ್ರೋಫಿ. ಆಕೆಯೊಂದು ಸುಂದರವಾದ ಕಾದಂಬರಿ ಬರೆದು ಸ್ವತಃ ಪ್ರಕಟಿಸಿದ್ದಳು, ಅದರ ಹೆಸರು " ಗಂಡನನ್ನು ಕೊಲ್ಲುವುದು ಹೇಗೆ ?"ಅದಾಗಿ ಹಲವು ವರ್ಷಗಳೇ ಕಳೆದಿದೆ. ನಂತರ ದುರದೃಷ್ಟವಶಾತ್ ಆಕೆಯ ಗಂಡನನ್ನು ಅದ್ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ!-->…