ಸಚಿವೆಯ ಮೆರವಣಿಗೆಯ ಆಡಂಬರದಿಂದ ಪ್ರಾಣವನ್ನೇ ಕಳೆದುಕೊಂಡ ಪುಟ್ಟ ಕೂಸು!!
ದೊಡ್ಡ-ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ಸಂಭ್ರಮಾಚಾರಣೆಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಲೇ ಇದೆ.ಅಧಿಕಾರಿಗಳಿಗೆ ಒಂದು ನಿಯಮವಾದರೆ ಸಾಮಾನ್ಯ ಜನತೆಗೆ ಇನ್ನೊಂದು ರೂಲ್ಸ್ ಎಂಬಂತಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಸಚಿವೆಯೊಬ್ಬರ ಮೆರವಣಿಗೆಯ ಆಡಂಬರದಿಂದ ಒಂದು ಪುಟ್ಟ ಮಗುವಿನ ಪ್ರಾಣವೇ!-->…