ಉದ್ಘಾಟನೆಗೆ ಸಜ್ಜಾದ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ
ಈ ಗ್ಲಾಸ್ ಬ್ರಿಜ್ ಮೇಲೆ ನಡೆದು ಹೋಗುತ್ತಿದ್ದರೆ ಎದೆ ಬಡಿತ ನಮಗರಿವಿಲ್ಲದೆಯೇ ಧಮರುಗ ಬಾರಿಸಲಾರಂಬಿಸುತ್ತದೆ. ಕೆಲವರಂತೂ ಸ್ವಲ್ಪ ದೂರ ಹೋದ ಮೇಲೆ ಮುಂದಕ್ಕೆ ಹೋಗಲು ಭಯ ಪಡುತ್ತಾರೆ. ಹಿಂದಕ್ಕೆ ತಿರುಗಿ ಬರುವಂತಿಲ್ಲ. ಅಂತಹಾ ರುದ್ರ ರಮಣೀಯ ತಾಣವೊಂದು ಸಾಹಸಿಗಳನ್ನು ಕೈ ಬೀಸಿ ಕರೆಯುತ್ತಿದೆ.!-->…