Browsing Category

Interesting

ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆಯಂತೆ ಈ ಹೊಸ ಒನ್ ಪ್ಲಸ್ ಫೋನ್ !! | ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ…

ಮಾರುಕಟ್ಟೆಗೆ ಆಗಾಗ ಹೊಸ ಫೋನ್ ಗಳು ಲಗ್ಗೆ ಇಡುತ್ತಿರುತ್ತವೆ. ಅಂತೆಯೇ ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ ಪ್ಲಸ್ ಮಾರುಕಟ್ಟೆಯಲ್ಲಿ ತನ್ನ ಹೊಸ ಫೋನ್ ಒನ್ ಪ್ಲಸ್ ಏಸ್ ಅನ್ನು ಅನಾವರಣಗೊಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ ಕೇವಲ 17 ನಿಮಿಷಗಳಲ್ಲೇ ಫುಲ್

ನಾಲ್ಕು ವರ್ಷದ ಹೆಣ್ಣು ಮಗು ವಿಸ್ಕಿ ಕುಡಿದು ಸಾವು| ಈ ಘಟನೆಯ ಹಿಂದಿದೆ ಅಜ್ಜಿ ಹಾಗೂ ತಾಯಿಯ ಕೈವಾಡ

ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿರುವ ಘಟನೆ ಲೂಸಿಯಾನದ ಬ್ಯಾಟನ್​ನಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ನೋಡುತ್ತಿರುವಾಗಲೇ ಘಟನೆ

ದ್ವಿತೀಯ PUC ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲೇ ಹೊರಬೀಳಲಿದೆ!!?

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ನಡೆಯುತ್ತಿದ್ದು, ಈ ಬಾರಿ ಪರೀಕ್ಷೆಯ ಫಲಿತಾಂಶ ಬೇಗನೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಹೊರಬೀಳಲಿದೆ ಎಂದು ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ಎಳನೀರಿನಲ್ಲಿ ಅಡಗಿರುವ ಸೌಂದರ್ಯದ ಗುಟ್ಟಿನ ಕುರಿತು ಇಲ್ಲಿದೆ ಮಾಹಿತಿ!

ಬೇಸಿಗೆ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ತೋಚುವುದೇ ತಂಪು ಪಾನೀಯ. ಅದರಲ್ಲೂ ಮುಖ್ಯವಾಗಿ ಆರೋಗ್ಯವರ್ಧಕವಾದ ಎಳನೀರು ನಮ್ಮ ಆಲೋಚನೆಗೆ ಮೊದಲು ಬರುವಂತದ್ದು. ಆದರೆ ಇದು ಕೇವಲ ದಣಿವನ್ನು ತಣಿಸುವುದು, ದೇಹವನ್ನು ಆರೋಗ್ಯವಾಗಿರುವಲ್ಲಿ ಮಾತ್ರ ಪಾತ್ರವಹಿಸುತ್ತದೆ ಎಂದು ನಾವು ಅಂದುಕೊಂಡಿದ್ದೆವು.

ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ‘ಪೋರ್ನ್’ಚಿತ್ರಗಳನ್ನು ಒಟ್ಟಿಗೆ…

ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಜ್ಞಾನ ಇರಲಿ ಎಂದು ಕಲಿಸಿಕೊಡಲಾಗುತ್ತದೆ. ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡಾ ಹೌದು. ಇದೀಗ ಅದರ ಮುಂದುವರಿದ ಭಾಗವಾಗಿ ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ

ಬೆಂಗಳೂರಿನಲ್ಲಿ ಪತ್ತೆಯಾಯಿತು ಎರಡು ಹೊಸ ರೂಪಾಂತರಿ ವೈರಸ್ | 3-4 ವಾರದಲ್ಲೇ ರಾಜ್ಯದಲ್ಲಿ ಶುರುವಾಗಲಿದೆ ನಾಲ್ಕನೇ ಅಲೆ

ಇನ್ನೇನು ಕೊರೊನಾ ಸೋಂಕು ಕಡಿಮೆಯಾಗಿದೆ,ಮಾಸ್ಕ್ ಕಡ್ಡಾಯವಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ ಬೆನ್ನಲ್ಲೆ ಇದೀಗ ಮತ್ತೊಂದು ಆಘಾತಕಾರಿ ವಿಷಯ ಹೊರಗೆ ಬಿದ್ದಿದೆ.ಬೆಂಗಳೂರಿನಲ್ಲಿ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. BA.2.10 ಹಾಗೂ

ಅಬ್ಬಾ ಏನ್ ಎಂಟ್ರಿ ಗುರೂ… ಆಕಾಶದಿಂದ ಧರೆಗಿಳಿದ ಬೊಂಬೆ…ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ…

ಇತ್ತೀಚಿನ ಮದುವೆಗಳ ವೀಡಿಯೋಗಳು ಸಖತ್ ಮಜ ಕೊಡುತ್ತೆ. ಒಬ್ಬೊಬ್ಬರ ವಿಭಿನ್ನ ಯೋಚನೆಗಳು, ಪ್ಲ್ಯಾನಿಂಗ್ ಇದೆಲ್ಲ ಈ ಮದುವೆ ಸಮಾರಂಭದಲ್ಲಿ ಎದ್ದು ಕಾಣುತ್ತದೆ. ಜೀವಮಾನದಲ್ಲಿ ಒಂದು ಸಲ ಮದುವೆಯಾಗುವುದು. ಅದನ್ನೇ ಬಹಳ ಯೋಚನೆ ಮಾಡಿ, ನೆನಪಿನಲ್ಲಿ ಉಳಿಯುವಂತೆ ಮಾಡುವುದು‌ ಬಹಳ ಕಠಿಣವೇ ಸರಿ.

ಮನೆಯವರ ಒತ್ತಾಯಕ್ಕೆ ಪ್ರೇಯಸಿಯನ್ನು ಬಿಟ್ಟು ಇನ್ನೊಬ್ಬಳ ಜೊತೆ ಸಪ್ತಪದಿ ತುಳಿದ ಪ್ರಿಯಕರ| ಮನನೊಂದು ಪ್ರೇಮಿಗಳಿಬ್ಬರು…

ಪ್ರೀತಿಗೆ ಸಾವಿಲ್ಲ ಎನ್ನುತ್ತಾರೆ. ಆದರೆ ಇಲ್ಲೊಂದು ಕಡೆ ಪ್ರೀತಿಯೇ ಉಳಿಯಲಿಲ್ಲ, ಇನ್ನೂ ನಾವೇಕೆ ಎಂದು ನೊಂದುಕೊಂಡು ಒಂದೇ ಸೀರೆಗೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ - 3ರಲ್ಲಿ‌ ಇಂದು ನಡೆದಿದೆ. ಆತ್ಮಹತ್ಯೆಗೆ