Browsing Category

Interesting

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್​ನಲ್ಲಿ ವಿದ್ಯಾರ್ಥಿ ಇಂಟರ್ನ್‌ಶಿಪ್ ಪೋಸ್ಟ್‌ಗಳನ್ನು ಭರ್ತಿ…

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಅಧಿಕೃತ ಅಧಿಸೂಚನೆ ಮೂಲಕ ಸುರತ್ಕಲ್​ನಲ್ಲಿ ವಿದ್ಯಾರ್ಥಿ ಇಂಟರ್ನ್‌ಶಿಪ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್

ಊಟದ ಬಿಲ್ 4000/-, ಟಿಪ್ಸ್ 62,000/-| ಕಾರಣ ಅಮೇಜಿಂಗ್!

ಸಾಧಾರಣವಾಗಿ ಕೆಲವೊಮ್ಮೆ ಮನೆ ಊಟ ತಿಂದು ಬೋರಾದರೆ ಹೊರಗಡೆ ಹೋಗಿ ಏನಾದರೂ ತಿನ್ನುವ ಎಂದು ಆಸೆ ಮೂಡುವುದು ಸಹಜ. ಹಾಗಾಗಿ ಕೆಲವರು ಸಹಜವಾಗಿ ಹೋಟೆಲ್ ಗೆ ಹೋಗುತ್ತಾರೆ. ಕೆಲವೊಂದು ರೆಸ್ಟೋರೆಂಟ್ ಗಳಿಗೆ ಹೋದರೆ ಕೆಲವರು ಊಟ ಬಹಳ ರುಚಿಯಾಗಿ ಇದ್ದರೆ ಟಿಪ್ಸ್ ಕೊಡುವುದು ಸಾಮಾನ್ಯ. ಊಟದ ಜೊತೆಗೂ

ಈ ಚಿತ್ರದಲ್ಲಿ ನೀವು ಯಾವುದನ್ನು ಮೊದಲು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ‘ಗುಣ’ ಅವಲಂಬಿತ –…

ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಇದು ಜನರ ಮೆದುಳಿಗೆ ಕೆಲಸ ಕೊಡುತ್ತಿದ್ದು, ನೆಟ್ಟಿಗರು ಕೂಡ ಇದರತ್ತ ಹೆಚ್ಚಿನ ಚಿತ್ತ ನೆಟ್ಟಿದ್ದಾರೆ. ಇದೀಗ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ನಲ್ಲಿ ನೀವು ಮೊದಲು ನೋಡುವ ಚಿತ್ರವು, ನೀವು ಯಾವ ರೀತಿಯ

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ.

ಬೆಕ್ಕಿನ ಮರಿ ಎಂದು ಚಿರತೆ ಮರಿನ ಹೊತ್ತು ತಂದ ಪುಟ್ಟ ಬಾಲಕ| ದಿಗಿಲುಗೊಂಡ ಮನೆ ಮಂದಿ !

ಪುಟ್ಟ ಮಕ್ಕಳು ದೇವರಿಗೆ ಸಮಾನ ಅಂತ ದೊಡ್ಡವರು ಹೇಳುತ್ತಾರೆ. ಅವರಿಗೆ ಈ ನಾಟಕ, ಕಪಟ, ವಂಚನೆ ಯಾವುದೂ ಗೊತ್ತಿರುವುದಿಲ್ಲ. ಅವರ ಲೋಕದಲ್ಲಿ ಅವರು ಇರುತ್ತಾರೆ. ಅವರಷ್ಟು ಮುಗ್ಧ ಮನಸ್ಸಿನವರು ಈ ಜಗತ್ತಿನಲ್ಲಿ ಎಲ್ಲೂ ಇಲ್ಲ. ಅಂತಹ ಮುಗ್ಧತೆಯ ನಿದರ್ಶನವೇ ಈ ಒಂದು ಪುಟ್ಟ ಬಾಲಕ ಮಾಡಿದ ಕೆಲಸ.

ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ-ಮಗ,ಸೊಸೆ ವಿರುದ್ದ ಮೊಕದ್ದಮೆ ಹೂಡಿದ ಮಹಿಳೆ

ಮಗ ಮತ್ತು ಸೊಸೆ ಮೊಮ್ಮಗುವನ್ನು ನೀಡಲು ನಿರಾಕರಿಸಿದ್ದರಿಂದ ತಾನು ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಹರಿದ್ವಾರದ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಾರವಾಗಿ ಮಗ ಮತ್ತು ಸೊಸೆ ವಿರುದ್ಧ 5 ಕೋಟಿ ರೂ.ಗಳ

ಕೊಚ್ಚೆ ಅಂಟಿಕೊಂಡ ಹರಿದ ಶೂ ಅಲ್ಲ ಇದು ! ಲಕ್ಷ ಬೆಲೆ ಬಾಳುವ ಬ್ರಾಂಡೆಡ್ ಶೂ

ಸಾಮಾನ್ಯವಾಗಿ ಹರಿದ ಬಟ್ಟೆ, ಶೂಗಳಿದ್ದರೆ ಅದನ್ನು ಎಸೆದು ಬಿಡುತ್ತೇವೆ. ಆದರೀಗ ಹರಿದ ಶೂ, ಬಟ್ಟೆಯೆಂದರೆ ಫ್ಯಾಷನ್ ಆಗಿದೆ. ಬಹುತೇಕರು ಇಂತಹ ಫ್ಯಾಷನ್ ಅನ್ನು ಇಷ್ಟಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಸೈಲಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದರಂತೆಯೇ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವ

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಮಂಟಪದಲ್ಲೇ ಅಂತ್ಯ !!

ಮದುವೆ ದಿನದ ಶುಭಘಳಿಗೆಯಲ್ಲಿ ಇನ್ನೇನು ತಾಳಿ ಭಾಗ್ಯವನ್ನು ಪಡೆದು ಸುಮಂಗಲೆಯಾಗಿ ಜೀವನ ನಡೆಸಬೇಕಾಗಿದ್ದ ವಧು, ಮದುವೆ ಮಂಟಪದಲ್ಲೇ ತನ್ನ ಅಂತಿಮ ಯಾತ್ರೆಯನ್ನು ಮುಗಿಸಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಮೃತಪಟ್ಟ ವಧು ಸೃಜನಾ ಎಂದು ತಿಳಿದು ಬಂದಿದೆ.