ಬುಧವಾರ, 28 ಅಕ್ಟೋಬರ್ 2026
Trending

Interesting

ತಾಯಿ ಎದೆಹಾಲಿನ ಆಭರಣ : ತಾಯಿ ಮತ್ತು ಮಗುವಿನ ಬಾಂಧವ್ಯದ ಸ್ಮರಣಿಕೆ!

ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವುದು ಎಂದರೆ ಜನ್ಮವೇ ಸಾರ್ಥಕ್ಯವೆನಿಸುವ ಧನ್ಯತಾ ಭಾವ‌. ಪುಟ್ಟ ಕಂದಮ್ಮ ನ ಎಲ್ಲಾ ನೆನಪುಗಳನ್ನು ತಾಯಿಯಾದವಳು ಜೋಪಾನವಾಗಿ ಇರಿಸಿಕೊಳ್ಳಬೇಕೆಂದು ಬಯಸುತ್ತಾಳೆ. ಸ್ತನ್ಯಪಾನವು ಪ್ರತಿಯೊಬ್ಬ ತಾಯಿಗೆ ಅದ್ಭುತ ಅನುಭವ. ಪುಟ್ಟ ಮಗುವಿನ ಪಾಲಿಗೆ ಹೇಗೆ ಎದೆಹಾಲು ಅಮೃತವೋ…

ಇಂದಿನಿಂದ ಐಪಿಎಲ್ ಹಬ್ಬ | 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಟ್ರೋಫಿಗಾಗಿ ಕಾದಾಡಲಿದೆ ಒಟ್ಟು 10 ತಂಡಗಳು|ಚುಟುಕು ಕ್ರಿಕೆಟ್ ಕದನದ ಸಂಪೂರ್ಣ ವೇಳಾಪಟ್ಟಿ ಇಂತಿದೆ

ಬೆಂಗಳೂರು :ಕ್ರಿಕೆಟ್ ಆಟದ ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ (IPL) ಇಂದೇ ಮುಂಬೈನ್ ವಾಂಖೇಡೆ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದೆ. ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 10…

ಫಿಟ್ನೆಸ್ ಪ್ರಿಯರಿಗೆ ಸಿಹಿಸುದ್ದಿ; ಎಲ್ಲೆಡೆ ಓಡುತ್ತಿರುವ ಪರಿಸರಸ್ನೇಹಿ ಟ್ರೆಡ್​ಮಿಲ್ 

ನೀವು ಜಿಮ್​ನಲ್ಲಿ (Gym) ವರ್ಕ್​ಔಟ್ ಮಾಡುತ್ತೀರಾ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದಾಗಿದೆ. ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು…

ಬೆಸ್ತನಿಗೆ ಸಿಕ್ಕ‌ ಬಂಗಾರದ ಮೀನು ! ಮುಂದೇನಾಯಿತು ? ನೀವೇ ನೋಡಿ

ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ‌ ಒಬ್ಬ ಬೆಸ್ತನ ಬಲೆಯಲ್ಲಿ ಉಳಿದ ಮೀನುಗಳ ಜೊತೆಗೆ ‘ಗೋಲ್ಡನ್’ ಫಿಶ್ ಕೂಡ ಬಿದ್ದಿದೆ. ಪೂರ್ವ ಗೋದಾವರಿ ಜಿಲ್ಲೆಯ ಅಂತರವೇದಿ ನಿವಾಸಿಯಾಗಿರುವ ಈ ಮೀನುಗಾರ ಕರಾವಳಿ ಪ್ರದೇಶದ ಮಿನಿ ಫಿಶಿಂಗ್ ಹಾರ್ಬರ್‌ಗೆ ಮೀನುಗಾರಿಕೆಗೆ ತೆರಳಿದ್ದರು.…

ಈ ಊರಲ್ಲಿ ಅರ್ಧದಷ್ಟು ಜನರಿಗೆ ಕಿವಿ ಕೇಳಲ್ಲ, ಮಾತೂ ಬರಲ್ಲ|ಭಾರತದಲ್ಲಿರುವ ಈ ‘ ಮೂಕರ ಗ್ರಾಮ’ ಎಲ್ಲಿದೆ ಗೊತ್ತೇ ?

ಸಮಸ್ಯೆ ಎನ್ನುವುದು ಎಲ್ಲರಿಗೂ ಇದ್ದೇ ಇದೆ. ಈ ಸಮಸ್ಯೆಗಳು ಹುಟ್ಟಿನಿಂದ ಬಂದರೆ ಮತ್ತೆ ಕೆಲವೊಂದು ಸಮಸ್ಯೆಗಳು ಪ್ರಾದೇಶಿಕವಾಗಿ ಬರುತ್ತದೆ. ಇಂಥದ್ದೇ ಒಂದು ಸಮಸ್ಯೆ ಭಾರತದ ಈ ಪುಟ್ಟ ಹಳ್ಳಿಯೊಂದರಲ್ಲಿ ಇದೆ. ಅದೇನು ಗೊತ್ತಾ? ಈ ಹಳ್ಳಿಯ ಅರ್ಧದಷ್ಟು ಜನರಿಗೆ…

ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುವವರೇ ಎಚ್ಚರ|ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಆಗೋ ಮುಂಚೆ ಎಚ್ಚೆತ್ತುಕೊಳ್ಳಿ!

ಕೊಳ್ಳೇಗಾಲ: ಅದೆಷ್ಟೋ ಜನರಿಗೆ ಇಂದಿಗೂ ಎಟಿಎಂ ಬಳಕೆ ತಿಳಿಯದೆ ಇದೆ. ಇಂತವರು ತಮಗೆ ಅಗತ್ಯ ಹಣ ಬೇಕಾದಾಗ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುತ್ತಾರೆ. ಇಂತವರಿಗೆ ಈ ಘಟನೆಯೇ ಎಚ್ಚರಿಕೆ ಆಗಿದೆ.. ಹೌದು.ಪಟ್ಟಣದ ಕೆನರಾ ಬ್ಯಾಂಕ್…

ಗೊತ್ತಿಲ್ಲದೆ ಆದ ಹೆರಿಗೆ ! ವೈದ್ಯಕೀಯ ಸಿಬ್ಬಂದಿಗಳೇ ಶಾಕ್ !

ಹೆರಿಗೆಯಾಗಲು ಹೆಣ್ಣು 9 ತಿಂಗಳು ಕಾಯುತ್ತಾಳೆ. ನವಮಾಸವನ್ನು ಅನುಭವಿಸುತ್ತಾಳೆ. ಆದರೆ ಇಲ್ಲೊಬ್ಬ ಮಹಿಳೆಗೆ ತನಗೆ ಗೊತ್ತಿಲ್ಲದೆ ಹೆರಿಗೆಯಾಗಿದೆ. ಹೆರಿಗೆಯಾಗುವ ವವರೆ ತಾನು ಗರ್ಭವತಿ ಎಂಬುದೇ ಗೊತ್ತಿಲ್ಲ ಎನ್ನುತ್ತಾಳೆ ಈ ನಾರಿ ! ವೇಲ್ಸ್‌ ನಿವಾಸಿ ನಿಕೋಲಾ ಥಾಮಸ್ ಎಂಬ…

ಅವಿವಾಹಿತ ಯುವಕರೇ ನಿಮಗೀಗ ಒದಗಿ ಬಂದಿದೆ ಒಂದು ಸುವರ್ಣ ಅವಕಾಶ | ಇಬ್ಬರು ಮುಸ್ಲಿಂ ಹುಡುಗಿಯರಿಗೆ ಬೇಕಂತೆ ಒಬ್ಬನೇ ಹುಡುಗ!

ರಸಿಕ ಮನದ ಹುಡುಗರಿಗೆ ಕೂಡಿ ಬಂದಿದೆ ಒಂದು ಅವಕಾಶ. ಅದು ಸುವರ್ಣಾವಕಾಶ ಅಂದರೂ ತಪ್ಪಾಗಲಿಕ್ಕಿಲ್ಲ. ಇದು ಯಾರಿಗುಂಟು ಯಾರಿಗಿಲ್ಲ ಎಂಬಂತಹ ಅವಕಾಶ. ಒಂದನ್ನು ಒಪ್ಪಿದರೆ ಮತ್ತೊಂದು ಫ್ರೀ, ಒಂದನ್ನು ಇಷ್ಟಪಟ್ಟರೆ ಮತ್ತೊಂದು ನಿಮ್ಮನ್ನು ಅದಾಗಿಯೇ ಇಷ್ಟಪಡುತ್ತದೆ. ಅಂತಹಾ ಅವಕಾಶ…

ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಗ್ರೌಂಡ್ ಇಂಚಾರ್ಜ್|ತಲೆಗೆ ಗಂಭೀರ ಗಾಯವಾಗಿ 9 ಸ್ಟಿಚ್ ಹಾಕಿಸಿಕೊಂಡ ವಿದ್ಯಾರ್ಥಿ

ಗ್ರೌಂಡ್ ಇಂಚಾರ್ಜ್ ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಿಬಿಎ ವಿದ್ಯಾರ್ಥಿ ಸಂತೋಷ್ ಹತ್ತೂರ ಎಂದು ತಿಳಿದು ಬಂದಿದೆ. ಯಲ್ಲಪ್ಪ ಚಲವಾದಿ ಎಂಬ…

ನಿಮ್ಮ ತೋಟದಲ್ಲಿ ಪಪ್ಪಾಯಿ ಬೆಳೆಸಿ 10 ಲಕ್ಷ ಗಳಿಸಿ !! | ವರ್ಷವಿಡೀ ಆದಾಯ ನೀಡುವ ಈ ಬೆಳೆಯ ಪ್ರಾಮುಖ್ಯತೆ ಇಲ್ಲಿದೆ ನೋಡಿ

ಇತ್ತೀಚಿನ ವರ್ಷಗಳಲ್ಲಿ ರೈತರ ಗಮನ ಉತ್ತಮ ಆದಾಯ ಗಳಿಸಬಲ್ಲ ಬೆಳೆಗಳ ಮೇಲಿದೆ. ತೋಟಗಾರಿಕಾ ಬೆಳೆಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ರೈತರು ಇಂತಹ ಬೆಳೆಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಅಂತಹ ಬೆಳೆಗಳಲ್ಲಿ ಪಪ್ಪಾಯಿ ಬೆಳೆಯೂ ಒಂದು. ಗ್ರಾಮೀಣ ಭಾಗದ…